Wayground logo

Free Printable Worksheets

Font size

S
M
L
XL
Worksheets

ಪಾರಿವಾಳ ಮತ್ತು ಇರುವೆ

Total questions: 10

Worksheet time: 5mins

Name
Class
Date
1.

____________ಜೀವ ಉಳಿಯಿತು.

a)

ಬೇಡನ

b)

ಪಾರಿವಾಳದ

c)

ಗಿಡುಗನ

d)

ಇರುವೆಯ

2.

ಕಷ್ಟ ಪದದ ಅರ್ಥ

a)

ದಂಡೆ

b)

ನಮಸ್ಕಾರ ಮಾಡು

c)

ತೊಂದರೆ

d)

ಪ್ರಾಣಿಗಳನ್ನು ಹಿಡಿಯುವವನು

3.

ಇರುವೆ ಎಲ್ಲಿ ಹೋಗುತ್ತಿತ್ತು?

a)

ನದಿಯ ದಡದ ಮೇಲೆ

b)

ಮರದ ಮೇಲೆ

c)

ಕೆರೆಯ ದಡದ ಮೇಲೆ

d)

ರಸ್ತೆಯ ಮೇಲೆ

4.

ಬೇಟೆಗಾರರನ್ನು ಯಾರಿಗೆ ಗುರಿ ಇಟ್ಟಿದ್ದನು?

a)

ಪಾರಿವಾಳಕ್ಕೆ

b)

ಹುಡುಗನಿಗೆ

c)

ಗಿಡುಗನಿಗೆ

d)

ಇರುವೆಗೆ

5.

ಇರುವೆ ಪಾರಿವಾಳಕ್ಕೆ ಏನೆಂದು ಹೇಳಿತು?

a)

ನೀನು ನನ್ನ ಪ್ರಾಣ ತೆಗೆದಿರುವೆ

b)

ನೀನು ನನಗೆ ಮೋಸ ಮಾಡಿರುವೆ

c)

ನೀನು ನನ್ನ ತಲೆ ತೆಗೆದಿರುವೆ

d)

ನೀನು ನನ್ನ ಪ್ರಾಣ ಉಳಿಸಿರುವೆ

6.

ನದಿಯ___________ಒಂದು ಮರವಿತ್ತು.

a)

ಕೆಳಗೆ

b)

ಮೇಲೆ

c)

ದಡದಲ್ಲಿ

d)

ಮಧ್ಯದಲ್ಲಿ

7.

ಗೆಳೆಯ ಪದದ ಅರ್ಥ

a)

ತೊಂದರೆ

b)

ಪ್ರಾಣ

c)

ದಂಡೆ

d)

ಸ್ನೇಹಿತ

8.

ಇರುವೆಯ ಪ್ರಾಣವನ್ನು ಉಳಿಸಿದವರು ಯಾರು?

a)

ಗಿಡುಗ

b)

ಬೇಡ

c)

ಹದ್ದು

d)

ಪಾರಿವಾಳ

9.

ಇರುವೆ ಬೇಟೆಗಾರನಿಗೆ ಏನು ಮಾಡಿತು?

a)

ಮೂಗನ್ನು ಬಲವಾಗಿ ಕಚ್ಚಿತು

b)

ಕಾಲನ್ನು ಬಲವಾಗಿ ಕಚ್ಚಿತು

c)

ತಲೆಯನ್ನು ಬಲವಾಗಿ ಕಚ್ಚಿತು

d)

ಕೈಯನ್ನು ಬಲವಾಗಿ ಕಚ್ಚಿತು

10.

ಅದು ಗಾಳಿಯಲ್ಲಿ ಹಾರಿ_________ಬಿತ್ತು.

a)

ಸಮುದ್ರಕ್ಕೆ

b)

ಬಾವಿಗೆ

c)

ಹಳ್ಳಕ್ಕೆ

d)

ನೀರಿಗೆ