wayground logo

Free Printable Worksheets

NEW

Font size

S
M
L
XL
Worksheets

ಪಾರಿವಾಳ ಮತ್ತು ಇರುವೆ

Total questions: 10

Worksheet time: 5mins

Name
Class
Date
1.

ಇರುವೆ ಪ್ರಾಣವನ್ನು ಉಳಿಸಿದವರು ಯಾರು?

a)

ಗಿಡುಗ

b)

ಪಾರಿವಾಳ

c)

ಬೇಡ

d)

ಹದ್ದು

2.

ಇರುವೆ ಬೇಟೆಗಾರನಿಗೆ ಏನು ಮಾಡಿತು?

a)

ಕೈಯನ್ನು ಬಲವಾಗಿ ಕಚ್ಚಿತು

b)

ಮೂಗನ್ನು ಬಲವಾಗಿ ಕಚ್ಚಿತು

c)

ಕಾಲನ್ನು ಬಲವಾಗಿ ಕಚ್ಚಿತು

d)

ತಲೆಯನ್ನು ಬಲವಾಗಿ ಕಚ್ಚಿತು

3.

ಅದು ಗಾಳಿಯಲ್ಲಿ ಹಾರಿ ___________ಬಿತ್ತು.

a)

ಸಮುದ್ರಕ್ಕೆ

b)

ನೀರಿಗೆ

c)

ಬಾವಿಗೆ

d)

ಹಳ್ಳಕ್ಕೆ

4.

__________ಜೀವ ಉಳಿಯಿತು

a)

ಬೇಡನ

b)

ಗಿಡುಗನ

c)

ಪಾರಿವಾಳದ

d)

ಇರುವೆ

5.

ಕಷ್ಟ ಪದದ ಅರ್ಥ

a)

ದಂಡೆ

b)

ತೊಂದರೆ

c)

ನಮಸ್ಕಾರ ಮಾಡು

d)

ಪ್ರಾಣಿಗಳನ್ನು ಹಿಡಿಯುವವನು

6.

ಇರುವೆ ಎಲ್ಲಿ ಹೋಗುತ್ತಿತ್ತು

a)

ನದಿಯ ದಡದ ಮೇಲೆ

b)

ಮರದ ಮೇಲೆ

c)

ಕೆರೆಯ ದಡದ ಮೇಲೆ

d)

ರಸ್ತೆಯ ಮೇಲೆ

7.

ಬೇಟೆಗಾರನು ಯಾರಿಗೆ ಗುರಿ ಇಟ್ಟಿದ್ದನು?

a)

ಪಾರಿವಾಳಕ್ಕೆ

b)

ಇರುವೆಗೆ

c)

ಹುಡುಗನಿಗೆ

d)

ಗಿಡುಗನಿಗೆ

8.

ಇರುವೆ ಪಾರಿವಾಳಕ್ಕೆ ಏನೆಂದು ಹೇಳಿತು?

a)

ನೀನು ನನಗೆ ಮೋಸ ಮಾಡಿರುವ

b)

ನೀನು ನನ್ನ ಪ್ರಾಣ ತೆಗೆದಿರುವ

c)

ನೀನು ನನ್ನ ಪ್ರಾಣ ಉಳಿಸಿರುವೆ

d)

ನೀನು ನನ್ನ ತಲೆ ತೆಗೆದಿರುವೆ

9.

ನದಿಯ________ಒಂದು ಮರವಿತ್ತು

a)

ಕೆಳಗೆ

b)

ಮೇಲೆ

c)

ದಡದಲ್ಲಿ

d)

ಮಧ್ಯದಲ್ಲಿ

10.

ಗೆಳೆಯ ಪದದ ಅರ್ಥ

a)

ತೊಂದರೆ

b)

ಸ್ನೇಹಿತ

c)

ಪ್ರಾಣ

d)

ದಂಡೆ