NEW
Font size
Worksheets7th class kannada
Total questions: 12
Worksheet time: 6mins
ಭಾರತ ದೇಶದ ಬೆನ್ನೆಲುಬು ಎಂದು ಕರೆಯುವುದು ಇವರನ್ನು
ಶಿಕ್ಷಕನನ್ನು
ಡಾಕ್ಟರ್ ನನ್ನು
ರೈತನನ್ನು
ಯಾವುದು ಇಲ್ಲ
ಸತ್ಯಾರ್ಥಿ ಈ ಜಿಲ್ಲೆಯವರು
ಬೆಳಗಾವಿ
ಗುಲ್ಬರ್ಗ
ರಾಯಚೂರು
ಮೈಸೂರು
ಅಕ್ಬರನಿಗೆ .............. ಮೇಲೆ ಅಸಮಾಧಾನ ಉಂಟಾಯಿತು
ಮಾನ್ ಸಿಂಗ್
ಬೀರಬಲ್
ತಾನ್ಸೇನ್
ತೋದರಮಲ್ಲ
ಮಾರುತ ಕ್ಕಿಂತ ವೇಗವಾದದ್ದು
ಜ್ಞಾನ
ಕಲ್ಪನೆ
ಧೈರ್ಯ
ಸ್ವಾರ್ಥ
ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು
ಸಂಪತ್ತು
ಶ್ರೀಮಂತಿಕೆ
ಜ್ಞಾನ
ಸಂಬಂಧ
ಅತ್ಯಂತ ಸಿಹಿಯಾದ ದ್ದು
ದೊಡ್ಡವರ ನಗು
ಮಗುವಿನ ನಗು
ಮುಗುಳ್ನಗೆ
ಯಾವುದೂ ಅಲ್ಲ
ರಾಜ್ಯಭಾರ ನಡೆಸುವಲ್ಲಿ ಅತ್ಯಂತ ಮುಖ್ಯವಾದ ಅಂಶ
ಕೌಶಲ
ಒಳ್ಳೆಯತನ
ವೀರತನ
ಯೋಚನೆ
ರಾಜನ ದೊಡ್ಡ ಶತ್ರು
ನಿಸ್ವಾರ್ಥ
ಸ್ವಾರ್ಥ
ಸ್ವಾತಂತ್ರ
ಪರತಂತ್ರ
"ಕಳೆದು ಹೋದದ್ದನ್ನು ಮತ್ತೆ ಪಡೆಯಲಾಗದ್ದು ಯಾವುದು " ಈ ವಾಕ್ಯವನ್ನು ಹೇಳಿದವರು
ತೋದರಮಲ್ಲ
ಅಬುಲ್ ಫಜಲ
ಮಾನ್ಸಿಂಗ್
ಸಾಧು
ನಸಿರುದ್ದೀನನ ತನ್ನ ಕತ್ತೆಯನ್ನು ಎಷ್ಟು ನಾಣ್ಯಕ್ಕೆ ಕೊಂಡನು
40
60
50
70
ನಸಿರುದ್ದೀನನ ಕತೆಗಳು ಪಾಠವನ್ನು ಬರೆದವರು
ಚಂದ್ರಶೇಖರ್ ಕಂಬಾರ್
ಪ್ರಕಾಶ್ ಕಂಬತ್ತಳ್ಳಿ
ಪಂಜೆ ಮಂಗೇಶ್ ರಾವ್
ಗಿರೀಶ್ ತಾಳಿಕಟ್ಟೆ
"ಅರೆ ಇಲ್ಲಿ ಏನು ಮಾಡುತ್ತಿದ್ದೀಯಾ"? ಈ ಮಾತನ್ನು ಹೇಳಿದವರು
ನಸಿರುದ್ದೀನ್
ನಸಿರುದ್ದೀನನ ಗೆಳೆಯ
ಕಳ್ಳ
ಮಿತ್ರ
