NEW
Font size
S
M
L
XL
WorksheetsKannada
Total questions: 10
Worksheet time: 5mins
Name
Class
Date
1.
ಕರ್ಣ ಇವನು ಒಬ್ಬ ........
a)
ವೀರ
b)
ಯೋಧ
c)
ದಾನವಂತ
d)
ಅರಸ
2.
ಮೊದಲು ಈ ಪದದ ವಿರುದ್ಧ ಪದ.....
a)
ಕೊನೆ
b)
ರಾತ್ರಿ
c)
ಮಧ್ಯ
d)
ಆರಂಭ
3.
ದುಂಬಿ ಯಾರನ್ನು ಕಚ್ಚಿತ್ತು,?
a)
ಪರಶುರಾಮ ನನ್ನು
b)
ಕರ್ಣ ನನ್ನು
c)
ಗುರುವನ್ನು
d)
ದೊರೆಯನ್ನು
4.
ಕರ್ಣ ಯಾವುದಕ್ಕೆ ಪ್ರಸಿದ್ಧ?
a)
ಕೊಡುವಿಕೆಗೆ
b)
ನೀಡುವಿಕೆಗೆ
c)
ದಾನಕ್ಕೆ
d)
ತೆಗೆದುಕೊಳ್ಳುವುಡಕ್ಕೆ
5.
ಹೂವು ಈ ಪದದ ಇಂಗ್ಲಿಷ್ ರೂಪ
a)
Stone
b)
Water
c)
Village
d)
Flower
6.
ಯಾರು ಬೇರೆ ಊರಿಗೆ ಹೊರಟರು?
a)
ಕರ್ಣ
b)
ಪಶುರಾಮ
c)
ಪರಶುರಾಮ
d)
ರಾಮ
7.
ದೊಡ್ಡ ಈ ಪದದ ವಿರುದ್ಧ ಪದ......
a)
ಅದೊಡ್ಡ
b)
ಅಡಿದ್ದ
c)
ಚಿಕ್ಕ
d)
ಸಣ್ಣ
8.
ಗುಂಪಿಗೆ ಸೇರದ ಪದವನ್ನು ಆರಿಸಿ
a)
ಭೀಮ
b)
ಅರ್ಜುನ
c)
ನಕುಲ
d)
ಕರ್ಣ
9.
ಪಶುರಾಮ ಯಾವ ವಿದ್ಯೆ ಯಲ್ಲಿ ಪ್ರಸಿದ್ಧ?
a)
ಬಿಲ್ಲುಬಾಣಕ್ಕೆ
b)
ದಾನಕ್ಕೆ
c)
ಕೊಡುವಿಕೆಗೆ
d)
ನೀಡುವಿಕೆಗೆ
10.
ಪರಶುರಾಮ ಯಾರ ಮೇಲೆ ಮಲಗಿದನು?
a)
ಮರದ ಮೇಲೆ
b)
ಮರದ ಕೆಳಗೆ
c)
ಪ್ರಾಣಿಯ ಮೇಲೆ
d)
ಕರ್ಣನ ತೊಡೆಯ ಮೇಲೆ
Reset
