WorksheetsKannada Revision
Total questions: 10
Worksheet time: 5mins
Name
Class
Date
1.
ಪದಗಳ ಅರ್ಥ ಗುರುತಿಸಿ 1. ಜಾತಿ
a)
ಕುಲ
b)
ನೆಲ
c)
ಬಲ
2.
2. ಹಳ್ಳಿ
a)
ಕಳ್ಳಿ
b)
ಭ್ರಮೆ
c)
ಗ್ರಾಮ
d)
ಮಲ್ಲಿ
3.
ಹಳ್ಳಿಯೊಂದರಲ್ಲಿ ಒಬ್ಬ_____________________ಇದ್ದನು
a)
ಶ್ರೀಮಂತ
b)
ಬಡವ
c)
ಮನುಷ್ಯ
4.
ತಲಕಾವೇರಿ _______________________ಜಿಲ್ಲೆಯಲ್ಲಿದೆ
a)
ಮೈಸೂರು
b)
ಮಂಡ್ಯ
c)
ಬೆಂಗಳೂರು
5.
5.ಸಂಜೆ
a)
ಬೆಳಿಗ್ಗೆ
b)
ಮಂಜೆ
c)
ಮುಂಜಾನೆ
6.
ಬೃಂದಾವನ + ಅನ್ನು - ಕೂಡಿಸಿ ಬರೆಯಿರಿ.
a)
ಬೃಂದಾವನವನ್ನು
b)
ಬೃಂದಾವನದ
c)
ಬೃಂದಾವನಕ್ಕೆ
7.
ನನ್ನ ಸಹಪಾಠಿಯ ಮನೆ ಸುಂದರವಾಗಿದೆ. ಸರ್ವನಾಮವನ್ನು ಗುರುತಿಸಿ
a)
ಮನೆ
b)
ಸುಂದರ
c)
ನನ್ನ
8.
ನದಿಗಳನ್ನು ಹೇಗೆ ಕಾಣುತ್ತಾರೆ?
a)
ಪುಜ್ಯಭಾವನೆಯಿಂದ
b)
ಭಾವನೆಯಿಂದ
c)
ಅದರಿಂದ
9.
ಜಲಪಾತ - ಈ ಪದದ ಬಹುವಚನ ರೂಪ ಗುರುತಿಸಿ.
a)
ಜಲಪಾತ ದ
b)
ಜಲಪಾತಗಳು
c)
ಜಲಪಾತ ಕ್ಕೆ
10.
ಭವ್ಯ - ಈ ಪದದ ಅರ್ಥ
a)
ಅತ್ಯುತ್ತಮ
b)
ಅಧಮ
c)
ಭವನ
100 %
