Wayground logo

Free Printable Worksheets

Font size

S
M
L
XL
Worksheets

ನಿತ್ಯೋತ್ಸವ ಪದ್ಯ

Total questions: 10

Worksheet time: 5mins

Name
Class
Date
1.

ಈ ಚಿತ್ರದಲ್ಲಿ ಕಾಣಿಸುವ ವ್ಯಕ್ತಿಯ ಹೆಸರೇನು?

a)

ನರಸಿಂಹಸ್ವಾಮಿ

b)

ಕೆ ಎಸ್ ನಿಸಾರ್ ಅಹಮದ್

c)

ಚಂದ್ರಶೇಖರ ಕಂಬಾರ

d)

ವಿ ಕೃ ಗೋಕಾಕ್

2.

ಈ ಚಿತ್ರದಲ್ಲಿ ಕಾಣಿಸುವ ಕವಿಯ ಹೆಸರೇನು?

a)

ದ ರಾ ಬೇಂದ್ರೆ

b)

ಪು ತಿ ನ

c)

ಶಿವರಾಮ ಕಾರಂತ

d)

ಕುವೆಂಪು

3.

ನಿತ್ಯೋತ್ಸವ ಪದ್ಯ ಬರೆದ ಕವಿಯ ಹೆಸರೇನು?

a)

ಕೆ ಎಸ್ ನಿಸಾರ್ ಅಹಮದ್

b)

ಎ ಕೆ ರಾಮೇಶ್ವರ

c)

ದ ರಾ ಬೇಂದ್ರೆ

d)

ಭಾಸ್ಕರ ನೆಲ್ಯಾಡಿ

4.

ವಸಂತಕಾಲದಲ್ಲಿ ಇರುವೆ ಯಾವ ಕೆಲಸದಲ್ಲಿ ನಿರತವಾಗಿತ್ತು?

a)

ಆಹಾರ ಸಂಗ್ರಹ

b)

ನೀರಿನ ಸಂಗ್ರಹ

c)

ಹಣ್ಣಿನ ಸಂಗ್ರಹ

d)

ಹೂವಿನ ಸಂಗ್ರಹ

5.

ಜೋಗದ ಸಿರಿ ಯಾವುದು?

a)

ಬೆಳಕು

b)

ಕತ್ತಲು

c)

ಹಸಿರು

d)

ನೀರು

6.

ಶಾಸನಗಳು ಏನನ್ನು ಸಾರುತ್ತವೆ?

a)

ಗತ ಇತಿಹಾಸ

b)

ಗತಸಾಹಸ

c)

ಗತ ಐಶ್ವರ್ಯ

d)

ಗತ ಚರಿತ್ರೆ

7.

ತರು ಪದದ ಅರ್ಥವೇನು?

a)

ಮರ

b)

ಅರ

c)

ಕರ

d)

ಗರ

8.

ಸಿರಿ ಪದದ ಅರ್ಥವೇನು?

a)

ಸಂಪತ್ತು

b)

ಆಪತ್ತು

c)

ಕರಾಮತ್ತು

d)

ಆ ಸಂಪತ್ತು

9.

ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?

a)

ತೇಗ, ಗಂಧ

b)

ಗಂಧ, ಬೀಟೆ

c)

ಮಾವು, ಹಲಸು

d)

ಬೇವು, ತೇಗ

10.

ನಿತ್ಯೋತ್ಸವ ಈ ಪದವನ್ನು ಬಿಡಿಸಿ ಬರೆದಾಗ

a)

ನಿತ್ಯ + ಉತ್ಸವ

b)

ನಿತ್ಯೋ + ಉತ್ಸವ

c)

ನಿತ್ಯೋ + ತ್ಸವ

d)

ನಿತ + ಉತ್ಸವ