NEW
Font size
S
M
L
XL
Worksheetsಕನ್ನಡ ವರ್ಣಮಾಲೆ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರ ಗಳಿವೆ?
a)
೪೯
b)
೫೩
c)
೩೪
d)
೫೨
2.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳ ಸಂಖ್ಯೆ--------
a)
೧೪
b)
೧೩
c)
೩೪
d)
೦೯
3.
ಕನ್ನಡ ವರ್ಣಮಾಲೆಯನ್ನು ಪ್ರಮುಖ ವಾಗಿ ------ವಿಧಗಳಾಗಿ ವರ್ಗೀಕರಿಸಲಾಗಿದೆ
a)
೩
b)
೪
c)
೫
d)
೨
4.
ಮೂಗಿನ ಸಹಾಯ ದಿಂದ ಉಚ್ಛರಿಸುವ ಅಕ್ಷರ ಗಳನ್ನು ಹೀಗೆನ್ನುವರು
a)
ಅನುಸ್ವಾರ
b)
ಅನುನಾಸಿಕ
c)
ಅನುಪ್ರಾಸ
d)
ವಿಸರ್ಗ
5.
ಈ ಕೆಳಗೆ ನೀಡಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನೊಳಗಂಡ ಪದವನ್ನು ಆರಿಸಿ
a)
ವಿಜ್ಞಾನ
b)
ನಮನ
c)
ಜನನ
d)
ಮದನ
6.
ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರ---------
a)
ಹ್ರಸ್ವ ಸ್ವರ
b)
ಅಲ್ಪ ಪ್ರಾಣ
c)
ಮಹಾ ಪ್ರಾಣ
d)
ದೀರ್ಘ ಸ್ವರ
7.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅವರ್ಗೀಯವ್ಯಂಜನಗಳು-----
a)
೮
b)
೧೩
c)
25
d)
೯
8.
ಮಹಾಪ್ರಾಣ ಅಕ್ಷರ ಗಳನ್ನು ಒಳಗೊಂಡ ಪದವನ್ನು ಆರಿಸಿ
a)
ಸದನ
b)
ಛಂದಸ್ಸು
c)
ವಿಶೇಷ
d)
ಆಸಕ್ತಿ
9.
ಈ ಚಿತ್ರದಲ್ಲಿರುವ ವ್ಯಕ್ತಿ ಯಾರು ಎಂದು ತಿಳಿಸಿ.
a)
ಮಾಸ್ತಿ
b)
ಕುವೆಂಪು
c)
ದ ರಾ ಬೇಂದ್ರೆ
d)
ಕಂಬಾರ್
10.
ನಮ್ಮ ನಾಡಗೀತೆ ಯನ್ನು ರಚಿಸಿದ ಕವಿ ಯಾರು?
a)
ಗಿರೀಶ್ ಕಾರ್ನಾಡ್
b)
ಶಿವರಾಮ ಕಾರಂತ
c)
ಕುವೆಂಪು
d)
ರವೀಂದ್ರನಾಥ ಠಾಗೂರ್
Reset
