Worksheets೮ - ಕನ್ನಡ
Total questions: 10
Worksheet time: 5mins
Name
Class
Date
1.
ನೀರು ಕೊಡದ ನಾಡುಗಳು - ಇವು
a)
ಯೋರೋಪ್ - ಅಮೇರಿಕಾ
b)
ಭಾರತ - ರಷ್ಯಾ
c)
ನೇಪಾಳ - ಪ್ರಾನ್ಸ್
2.
ನೀರು ಕೊಡದ ನಾಡಿನಲ್ಲಿ - ಪಾಠದ ಲೇಖಕರು
a)
ಲಕ್ಷ್ಮಣರಾವ್
b)
ನೇಮಿಚಂದ್ರ
c)
ಅನುಪಮ
3.
ಅಗ್ಗ ಎಂದರೆ -
a)
ಕಡಿಮೆ ಬೆಲೆ
b)
ಹೆಚ್ಚು ಬೆಲೆ
c)
ಬೆಲೆಯಿಲ್ಲ
4.
ನೀರು ಕೊಡದ ನಾಡಿನಲ್ಲಿ - ಪಾಠದ ಆಕರ ಗ್ರಂಥ
a)
ಬದುಕು ಬದಲಿಸಬಹುದು
b)
ನೋಡು ನಡುವೆ
c)
ನವಿಲುಗಳು
5.
ಪುಕ್ಕಟೆ ಇದರ ಅರ್ಥ
a)
ಸುಲಭ
b)
ಉಚಿತ
c)
ಹೆಚ್ಚು
6.
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವೂ -----
a)
ನೀರು ಕೊಡದ ನಾಡುಗಳು
b)
ನೀರು ಇರದ ನಾಡುಗಳು
c)
ನೀರು ತುಂಬಿದ ನಾಡುಗಳು
7.
ಈ ದೇಶಗಳಲ್ಲಿ. ಮನೆಯ ------ ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ
a)
ನಲ್ಲಿಯಲ್ಲಿ
b)
ಬಾವಿಯಲ್ಲಿ
c)
ಕೊಡದಲ್ಲಿ
8.
ನೀರಿಗಿಂತ ಅಗ್ಗವಾಗಿ ಸಿಗುವುದು ಏನು
a)
ವಾಟರ್
b)
ಕೋಲಾಗಳು
c)
ಪಾನೀಯ
9.
ಸಂಪ್ರದಾಯ - ಇಲ್ಲಿರುವ ಒತ್ತಕ್ಷರ
a)
ಸಜಾತಿ
b)
ವಿಧವಾದ
c)
ವಿಜಾತಿ
10.
ಬರ್ಗರ್ - ಎನ್ನುವ ಪದ ಯಾವ ಭಾಷೆಗೆ ಸೇರಿದ್ದು
a)
ಇಂಗ್ಲಿಷ್
b)
ಕನ್ನಡ
c)
ಫ್ರೆಂಚ್
100 %
