NEW
Font size
WorksheetsKVN ಕನ್ನಡ ಘಟಕ ಪರೀಕ್ಷೆ-1 UNIT TEST-1 GRADE:8
Total questions: 10
Worksheet time: 5mins
1. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
ಎ) ಇಪ್ಪತ್ತಕ್ಕೂ ಹೆಚ್ಚು
ಬಿ) ಎರಡು
ಸಿ) ಹತ್ತು
ಡಿ) ಐದು
2. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?
ಎ) ಬಿರುದು ನೀಡುವ
ಬಿ) ಜಾತ್ರೆ ಮಾಡುವ
ಸಿ) ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ
ಡಿ) ಪೂಜೆ ಮಾಡುವ
3. ಅಬ್ದುಲ್ ರಹೀಮನ ಹಠವೇನು?
ಎ) ಮಕ್ಕಳಿಗೆ ಸರಕಾರಿ ನೌಕರರನ್ನಾಗಿ ಮಾಡುವುದು
ಬಿ) ಮನೆ ಬಿಡಿಸುವುದು
ಸಿ) ಮಗ್ಗದ ಕೆಲಸ ಮಾಡುವ
ಡಿ) ಹಣ ಮಾಡುವ
4. ಅಬ್ದುಲ್ ರಹೀಮನಿಗೆ __________ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು.
ಎ) ರಹೀಮಣ್ಣ
ಬಿ) ಮಗ್ಗದ ಸಾಹೇಬ
ಸಿ) ಬಹದ್ದೂರ್
ಡಿ) ಮಾಸ್ತರ್
5. ಸಣ್ಣ ಸಂಗತಿ ಪಾಠವನ್ನು ಬರೆದ ಕವಿ ಯಾರು?
ಎ) ಕೆ.ಎಸ್ ನರಸಿಂಹಸ್ವಾಮಿ
ಬಿ) ದ.ರಾ.ಬೇಂದ್ರೇ
ಸಿ) ಅನುಪಮಾ ನಿರಂಜನ
ಡಿ) ಡಿ.ಎಸ್.ಕರ್ಕಿ
6. ಮಗ್ಗದ ಸಾಹೇಬ ಪಾಠವನ್ನು ಬರೆದ ಲೇಖಕರು ಯಾರು?
ಎ) ಭಾಗಲೋಡಿ ದೇವರಾಯ
ಬಿ) ಕುವೆಂಪು
ಸಿ) ಡಿ.ವಿ.ಜಿ
ಡಿ) ದಿನಕರ ದೇಸಾಯಿ
7. ಲೇಖಕರು ಪ್ರವಾಸದ ವಿವರವನ್ನು ಬರೆಯಲು ಆರಂಭಿಸಿದ್ದು ಎಲ್ಲಿ?
ಎ) ಶಿವನಸಮುದ್ರದಲ್ಲಿ
ಬಿ) ಮೈಸೂರು
ಸಿ) ತಲಕಾಡು
ಡಿ) ಜಯಪುರ
8. ಗಂಗರ ಮೊದಲ ರಾಜಧಾನಿ ಯಾವುದು?
ಎ) ಕೋಲಾರ
ಬಿ) ತಲಕಾಡು
ಸಿ) ದ್ವಾರಸಮುದ್ರ
ಡಿ) ವಾತಾಪಿ
9. ‘ರಾಯ’, ‘ಅಣ್ಣ’ ಎಂದು ಯಾರನ್ನು ಕರೆಯುತ್ತಿದ್ದರು?
ಎ) ವಿಷ್ಣುವರ್ಧನ
ಬಿ) ಚಾವುಂಡರಾಯನ
ಸಿ) ಕೃಷ್ಣದೇವರಾಯ
ಡಿ) ಸಳ
10. ನಮ್ಮನ್ನು ಆಳುವವಳು ಯಾರು?
ಎ) ಕನ್ನಡಾಂಬೆ
ಬಿ) ಜನರು
ಸಿ) ರಾಜರು
ಡಿ) ಎಲ್ಲರೂ
