WorksheetsAdult education
Total questions: 10
Worksheet time: 5mins
Name
Class
Date
1.
2011ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆ ಎಷ್ಟು
a)
121 ಕೋಟಿ
b)
122 ಕೋಟಿ
c)
125 ಕೋಟಿ
d)
130 ಕೋಟಿ
2.
ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
a)
ಕೇರಳ
b)
ಕರ್ನಾಟಕ
c)
ಬಿಹಾರ
d)
ಮಧ್ಯಪ್ರದೇಶ
3.
ಈ ಕೆಳಗಿನವುಗಳಲ್ಲಿ ಯಾವುದು ಮಾದಕ ದ್ರವ್ಯ...
a)
ಸಾರಾಯಿ
b)
ಚಹಾ
c)
ಕಾಫಿ
d)
ಜ್ಯೂಸ್
4.
ಕಾನೂನಿನ ಪ್ರಕಾರ ಮದುವೆಯ ವಯಸ್ಸು ಗಂಡಿಗೆ ಎಷ್ಟಿರಬೇಕು?
a)
15 ವರ್ಷ
b)
18 ವರ್ಷ
c)
21 ವರ್ಷ
d)
25 ವರ್ಷ
5.
ಪ್ರಸ್ತುತ ಇಡೀ ಪ್ರಪಂಚವನ್ನೇ ಕಾಡುತ್ತಿರುವ ರೋಗ ಯಾವುದು?
a)
ಪ್ಲೇಗ
b)
ಕ್ಯಾನ್ಸರ್
c)
ಕೋರೋನಾ
d)
ಮಲೇರಿಯಾ
6.
ವಿಟಮಿನ್ A ಕೊರತೆ ಯಿಂದ ಬರುವ ರೋಗ ಯಾವುದು?
a)
ಬೆರಿ ಬೆರಿ
b)
ಸ್ಕರ್ವಿ
c)
ಇರುಳು ಕುರುಡು
d)
ರಿಕೆಡ್ಸ
7.
ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಯಾವುದು?
a)
ವಿಟಮಿನ್ ಎ
b)
ವಿಟಮಿನ್ ಸಿ
c)
ವಿಟಮಿನ್ ಡಿ
d)
ವಿಟಮಿನ್ ಬಿ
8.
ಈ ಕೆಳಗಿನವುಗಳಲ್ಲಿ ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರ
a)
ಹಾಲು
b)
ತರಕಾರಿ
c)
ಗಜ್ಜರಿ
d)
ಮೊಟ್ಟೆ
9.
ಈ ಕೆಳಗಿನವುಗಳಲ್ಲಿ ಮಕ್ಕಳ ಸಹಾಯವಾಣಿ ಯಾವುದು?
a)
1098
b)
100
c)
102
d)
108
10.
ಈ ಕೆಳಗಿನವುಗಳಲ್ಲಿ ಯಾವುದು ಸಾಂಕ್ರಾಮಿಕ ರೋಗ ಯಾವುದು?
a)
ಟೈಫಡ
b)
ಮಧುಮೇಹ
c)
ಕ್ಯಾನ್ಸರ್
d)
ಕರೋನಾ
100 %
