NEW
Font size
Worksheets5. ಜೀವದ ಮೂಲ ಘಟಕ
Total questions: 15
Worksheet time: 5mins
'ಸೆಲ್' ಪದವನ್ನು ಮೊದಲು ನೀಡಿದ ವಿಜ್ಞಾನಿ
ರಾಬರ್ಟ್ ಹುಕ್
ರುದರ್ ಫೋರ್ಡ್
ಜಗದೀಶ್ ಚಂದ್ರ ಬೋಸ್
ಸರ್ ಐಸಾಕ್ ನ್ಯೂಟನ್
ಜೀವಕೋಶದ ಒಳಗಿನ ಭಾಗಗಳನ್ನು ಹೊರಗಿನ ಪರಿಸರದಿಂದ ಬೇರ್ಪಡಿಸುವ ಅತ್ಯಂತ ಹೊರಗಿನ ಹೊದಿಕೆ ಗೆ ಹೀಗೆನ್ನುವರು
ಕೋಶಕೇಂದ್ರ
ಕೋಶರಸ
ಕೋಶಪೊರೆ
ಯಾವುದು ಅಲ್ಲ
ವಸ್ತುಗಳು (ಉದಾ: ಕಾರ್ಬನ್ ಡೈಯಾಕ್ಸೈಡ್) ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಅರೆ ವ್ಯಾಪ್ಯ ಪೊರೆಯ ಮೂಲಕ ಚಲಿಸುವುದಕ್ಕೆ ಹೀಗೆಂದು ಕರೆಯುತ್ತಾರೆ
ಸಾಂದ್ರತೆ
ವಿಸರಣೆ
ಅಭಿಸರಣೆ
ಸಂಗ್ರಹಣೆ
ನೀರಿನ ಅಣುಗಳು ಅಧಿಕ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶಕ್ಕೆ ಅರೆ ವ್ಯಾಪ್ಯ ಪೊರೆಯ ಮೂಲಕ ಚಲಿಸುವುದಕ್ಕೆ ಹೀಗೆಂದು ಕರೆಯುತ್ತಾರೆ
ಸಾಂದ್ರತೆ
ವಿಸರಣೆ
ಅಭಿಸರಣೆ
ವಿಸರ್ಜನೆ
ಜೀವಕೋಶವನ್ನು ಆವರಿಸಿದ ಮಾಧ್ಯಮದ ಸಾರತೆಯು ಜೀವಕೋಶ ದೊಳಗಿನ ನೀರಿನ ಸಾರತೆ ಗಿಂತ ಹೆಚ್ಚಾಗಿದ್ದಲ್ಲಿ, ಜೀವಕೋಶ ನೀರನ್ನು ಪಡೆಯುತ್ತದೆ. ಇಂತಹ ದ್ರಾವಣಕ್ಕೆ ಹೆಸರಿದೆ
ಅಧಿಕ ಸಾರತೆಯ ದ್ರಾವಣ
ಸಮ ಸಾರತೆಯ ದ್ರಾವಣ
ಅತಿ ಕಡಿಮೆ ಸಾರತೆಯ ದ್ರಾವಣ
ಮೇಲಿನ ಯಾವುದೂ ಅಲ್ಲ
ಸಸ್ಯ ಜೀವಕೋಶವನ್ನು ಆವರಿಸಿರುವ ದಪ್ಪನಾದ/ ಗಡಸಾದ ಹೊರ ಪದರನ್ನು ಹೀಗೆನ್ನುವರು
ಕೋಶಪೊರೆ
ಕೋಶಭಿತ್ತಿ
ಲೈಸೋಸೋಮ್
ಗಾಲ್ಗಿ ಸಂಕೀರ್ಣ
ಸಸ್ಯದ ಕೋಶಭಿತ್ತಿ ಯು ಈ ವಸ್ತುವಿನಿಂದ ಆಗಿದೆ
ಗ್ಲೂಕೋಸ್
ಪಿಷ್ಟ
ಸೆಲ್ಯುಲೋಸ್
ಸುಕ್ರೋಸ್
ಮನುಷ್ಯರ ಪ್ರತಿ ಜೀವಕೋಶದಲ್ಲಿ ಕಂಡುಬರುವ ಕ್ರೋಮೋಸೋಮ್ ಗಳ (ವರ್ಣತಂತುಗಳ) ಸಂಖ್ಯೆ
13 ಜೊತೆ
19 ಜೊತೆ
23 ಜೊತೆ
46 ಜೊತೆ
ಯಾವ ಜೀವಿಗಳ ಕೋಶ ಕೇಂದ್ರವು ಕೋಶ ಪೊರೆಯನ್ನು ಹೊಂದಿರುವುದಿಲ್ಲವೋ ಅಂತಹ ಜೀವಿಗಳಿಗೆ ಈ ಹೆಸರಿದೆ
ಪ್ರೋಕ್ಯಾರಿಯೋಟ್
ಯೂಕ್ಯಾರಿಯೋಟ್
ಸಸ್ಯಗಳು
ಪ್ರಾಣಿಗಳು
ಈ ಕಣದಂಗಗಳು ಪ್ರೋಟೀನ್ ಅನ್ನು ಉತ್ಪಾದಿಸುತ್ತವೆ
ಲೈಸೋಸೋಮ್
ಮೈಟೋಕಾಂಡ್ರಿಯಾ
ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
ಗಾಲ್ಗಿ ಸಂಕೀರ್ಣ
ಈ ಕಣದಂಗ ಗಳನ್ನು ಆತ್ಮಹತ್ಯಾ ಸಂಚಿಗಳು ಎನ್ನುವರು
ಲೈಸೋಸೋಮ್
ಮೈಟೋಕಾಂಡ್ರಿಯಾ
ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
ಗಾಲ್ಗಿ ಸಂಕೀರ್ಣ
ಈ ಕಣದಂಗ ಕ್ಕೆ ಶಕ್ತಿ ಉತ್ಪಾದನಾ ಕೇಂದ್ರ ಎಂಬ ಹೆಸರಿದೆ
ಲೈಸೋಸೋಮ್
ಮೈಟೋಕಾಂಡ್ರಿಯಾ
ಒರಟು ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
ಗಾಲ್ಗಿ ಸಂಕೀರ್ಣ
ಮೈಟೋಕಾಂಡ್ರಿಯಾ ಈ ಅಣುವಿನ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ
DNA
ATP
DAP
RNA
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಗೆ ಸಹಾಯಕವಾದ ಕಣದಂಗ
ಕ್ರೋಮೋ ಪ್ಲಾಸ್ಟ್
ಲ್ಯುಕೊಪ್ಲಾಸ್ಟ್
ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
ಗಾಲ್ಗಿ ಸಂಕೀರ್ಣ
ಕೋಶ ಪೋರೆಯೊಳಗಿನ ದ್ರವರೂಪದ ವಸ್ತುವನ್ನು ಹೀಗೆನ್ನುವರು
ಕೋಶದ್ರವ್ಯ
ಕೋಶಪೊರೆ
ಕೋಶಕೇಂದ್ರ
ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್
