wayground logo

Free Printable Worksheets

NEW

Font size

S
M
L
XL
Worksheets

4. ಪರಮಾಣುವಿನ ರಚನೆ

Total questions: 12

Worksheet time: 4mins

Name
Class
Date
1.

ಎಲೆಕ್ಟ್ರಾನ್ ಅನ್ನು ಕಂಡು ಹಿಡಿದ ವಿಜ್ಞಾನಿ

a)

ರುದರ್ಫೋರ್ಡ್

b)

ಜೇಮ್ಸ್ ಚಾಡ್ವಿಕ್

c)

ಜೆ ಜೆ ಥಾಮ್ಸನ್

d)

ಐಸಾಕ್ ನ್ಯೂಟನ್

2.

ಪ್ರೋಟಾನ್ ಅನ್ನು ಕಂಡು ಹಿಡಿದ ವಿಜ್ಞಾನಿ

a)

ರುದರ್ಫೋರ್ಡ್

b)

ಜೇಮ್ಸ್ ಚಾಡ್ವಿಕ್

c)

ಜೆ ಜೆ ಥಾಮ್ಸನ್

d)

ಇ. ಗೋಲ್ಡ್ ಸ್ಟೀನ್

3.

ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಗಳ ಆವೇಶವು ಕ್ರಮವಾಗಿ

a)

ಧನ ಆವೇಶ ಮತ್ತು ಋಣ ಆವೇಶ

b)

ಋಣ ಆವೇಶ ಮತ್ತು ಧನ ಆವೇಶ

c)

ಎರಡು ವಿದ್ಯುತ್ ತಟಸ್ಥ ಕಣಗಳು

d)

ವಿದ್ಯುತ್ ತಟಸ್ಥ ಮತ್ತು ಋಣ ಆವೇಶ

4.

ನ್ಯೂಟ್ರಾನ್ ಅನ್ನು ಕಂಡು ಹಿಡಿದ ವಿಜ್ಞಾನಿ

a)

ರುದರ್ಫೋರ್ಡ್

b)

ಜೇಮ್ಸ್ ಚಾಡ್ವಿಕ್

c)

ಜೆ ಜೆ ಥಾಮ್ಸನ್

d)

ಇ. ಗೋಲ್ಡ್ ಸ್ಟೀನ್

5.

ಯಾವುದೇ ಕವಚದಲ್ಲಿರುವ ಗರಿಷ್ಠ ಇಲೆಕ್ಟ್ರಾನುಗಳ ಸಂಖ್ಯೆಯನ್ನು ಕಂಡು ಹಿಡಿಯಲು ಬಳಸುವ ಸೂತ್ರ

a)

3n+2

b)

2n2-2

c)

2n2

d)

2n+1

6.

ಈ ಕೆಳಗಿನ ಯಾವ ವಿಧವನ್ನು ಅಷ್ಟಕ ರಚನೆ ಎನ್ನುವರು

a)

1s2 2s2 2p3

b)

1s2 2s2 2p6

c)

1s2 2s2 2p2

d)

1s2 2s2 2p1

7.

ಸೋಡಿಯಂ (Na) ಧಾತುವಿನ ವೇಲೆನ್ಸಿ

a)

+2

b)

-2

c)

+1

d)

-1

8.

ಒಂದು ಪರಮಾಣುವಿನಲ್ಲಿರುವ ಒಟ್ಟು ಪ್ರೋಟಾನ್ ಗಳ ಸಂಖ್ಯೆಯನ್ನು ಹೀಗೆನ್ನುವರು

a)

ರಾಶಿ ಸಂಖ್ಯೆ

b)

ನ್ಯೂಕ್ಲಿಯ ಸಂಖ್ಯೆ

c)

ಪರಮಾಣು ಸಂಖ್ಯೆ

d)

ಯಾವುದು ಅಲ್ಲ

9.

ಒಂದು ಪರಮಾಣುವಿನ ಬೀಜ ಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಒಟ್ಟು ಸಂಖ್ಯೆಯನ್ನು ಹೀಗೆನ್ನುವರು

a)

ರಾಶಿ ಸಂಖ್ಯೆ

b)

ನ್ಯೂಕ್ಲಿಯ ಸಂಖ್ಯೆ

c)

ಪರಮಾಣು ಸಂಖ್ಯೆ

d)

ಯಾವುದು ಅಲ್ಲ

10.

ಒಂದೇ ಪರಮಾಣು ಸಂಖ್ಯೆ ಯನ್ನು ಹೊಂದಿರುವ ಆದರೆ ಬೇರೆಬೇರೆ ರಾಶಿ ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಅನೇಕ ಪರಮಾಣುಗಳಿಗೆ ಹೀಗೆನ್ನುವರು

a)

ನ್ಯೂಕ್ಲಿಯಾನುಗಳು

b)

ಸಮಸ್ಥಾನಿಗಳು

c)

ಅಯಾನುಗಳು

d)

ಸಂಯುಕ್ತಗಳು

11.

ಗಾಯಿಟರ್ ಕಾಯಿಲೆಯ ಚಿಕಿತ್ಸೆಯಲ್ಲಿ ಈ ಸಮಸ್ಥಾನಿ ಯನ್ನು ಬಳಸುವರು

a)

ಯುರೇನಿಯಂ ಸಮಸ್ತಾನಿ

b)

ಕೋಬಾಲ್ಟ್ ಸಮಸ್ಥಾನಿ

c)

ಕಾರ್ಬನ್ ಸಮಸ್ಥಾನಿ

d)

ಅಯೋಡಿನ್ ಸಮಸ್ಥಾನಿ

12.

ಒಂದೇ ರಾಶಿ ಸಂಖ್ಯೆ ಯನ್ನು ಹೊಂದಿರುವ ಆದರೆ ಬೇರೆ ಬೇರೆ ಪರಮಾಣು ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಅನೇಕ ಪರಮಾಣುಗಳಿಗೆ ಹೀಗೆನ್ನುವರು

a)

ನ್ಯೂಕ್ಲಿಯಾನುಗಳು

b)

ಸಮಸ್ಥಾನಿಗಳು

c)

ಐಸೋಬಾರ್ ಗಳು

d)

ಸಂಯುಕ್ತಗಳು