wayground logo

Free Printable Worksheets

NEW

Font size

S
M
L
XL
Worksheets

ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

Total questions: 10

Worksheet time: 5mins

Name
Class
Date
1.

1)ಈ ಕೆಳಗಿನವುಗಳಲ್ಲಿ ಯಾವುದು ರಬಿ ಬೆಳೆಯಾಗಿದೆ

a)

ಸಾಸಿವೆ

b)

ನೆಲಗಡಲೆ

c)

ಸೋಯಾಬೀನ್

d)

ಭತ್ತ

2.

ಕೆಳಗಿನ ಯಾವ ವಿಧಾನವನ್ನು ಬಳಸುವುದರಿಂದ ನೀರಿನ ಉಳಿತಾಯವನ್ನು ಮಾಡಬಹುದಾಗಿದೆ

a)

ರಾಟೆ ವಿಧಾನ

b)

ಹನಿ ನೀರಾವರಿ

c)

ಏತ ನೀರಾವರಿ

d)

ಸರಪಳಿ ಪಂಪ್

3.

ಕಳೆ ಕೀಳುವಿಕೆ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

a)

ಕಳೆಗಳನ್ನು ಹೂ ಮತ್ತು ಬೀಜಗಳನ್ನು ಬಿಡುವ ಮೊದಲು ಕಿತ್ತು ಹಾಕಬೇಕು

b)

ಕಳೆಗಳನ್ನು ಬೆಳೆಯುವ ವಿಧಾನವನ್ನು ಕಳೆ ಕೇಳುವಿಕೆ ಎನ್ನುತ್ತಾರೆ

c)

ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಯನ್ನು ಬಳಸುತ್ತಾರೆ

d)

ಕಳೆನಾಶಕಗಳನ್ನು ಬಳಸಿ ಕಳೆಗಳನ್ನು ನಿಯಂತ್ರಿಸಬಹುದು

4.

ಮಳೆಗಾಲದಲ್ಲಿ ಬೆಳೆಯುವ ಬೆಳೆಗಳನ್ನು ......... ಬೆಳೆಗಳು ಎನ್ನುತ್ತಾರೆ.

a)

ರಬಿ ಬೆಳೆಗಳು

b)

ಮಾನ್ಸೂನ್ ಬೆಳೆಗಳು

c)

ಖಾರಿಫ್ ಬೆಳೆಗಳು

d)

ವಾಣಿಜ್ಯ ಬೆಳೆಗಳು

5.

ನೈಟ್ರೋಜನ್ ಸ್ಥಿರೀಕರಣ ಗೊಳಿಸುವ ರೈಜೋಬಿಯಂ ಬ್ಯಾಕ್ಟೀರಿಯಾ ಈ ಕೆಳಗಿನವುಗಳಲ್ಲಿ ಕಂಡುಬರುತ್ತದೆ.

a)

ದ್ವಿದಳ ಸಸ್ಯದ ಎಲೆಗಳಲ್ಲಿ

b)

ದ್ವಿದಳ ಸಸ್ಯದ ಕಾಂಡಗಳಲ್ಲಿ

c)

ದ್ವಿದಳ ಸಸ್ಯದ ಬೇರುಗಳ ಗಂಟುಗಳಲ್ಲಿ

d)

ಮೇಲಿನ ಎಲ್ಲವೂ

6.

ರಾಹಟ್, ಅಗಳು (ರಾಟೆ ವಿಧಾನ), ಸರಪಳಿ ಪಂಪ್ ಇವೆಲ್ಲವುಗಳು

a)

ಸಾಂಪ್ರದಾಯಿಕ ಕೃಷಿ ಸಲಕರಣೆಗಳಾಗಿವೆ.

b)

ಬಿತ್ತನೆಯ ಸಾಂಪ್ರದಾಯಿಕ ವಿಧಾನಗಳಾಗಿವೆ.

c)

ಸಾಂಪ್ರದಾಯಿಕ ನೀರಾವರಿಯ ವಿಧಾನಗಳಾಗಿವೆ.

d)

ಸಾಂಪ್ರದಾಯಿಕ ಕಳೆ ರಕ್ಷಣೆಯ ವಿಧಾನಗಳಾಗಿವೆ.

7.

ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ

a)

ಎಡೆಕುಂಟೆ

b)

ನೇಗಿಲು

c)

ಗುದ್ದಲಿ

d)

ಲೇವೆಲ್ಲರ್

8.

ಕಾಫಿ ತೋಟಕ್ಕೆ ತುಂಬಾ ಉಪಯುಕ್ತವಾದ ನೀರಾವರಿ ವಿಧಾನ

a)

ಏತ ನೀರಾವರಿ

b)

ರಾಟಿ ವಿಧಾನ

c)

ತುಂತುರು ನೀರಾವರಿ ವಿಧಾನ

d)

ಹನಿ ನೀರಾವರಿ ವಿಧಾನ

9.

ಬೆಳೆಗಳಿಗೆ ನೀರು ಅತಿ ಅವಶ್ಯಕ ಏಕೆಂದರೆ

a)

ನೀರಿನೊಂದಿಗೆ ಖನಿಜಗಳು ಮತ್ತು ರಸಗೊಬ್ಬರಗಳು ಹೀರಲ್ಪಡುತ್ತವೆ.

b)

ಪೋಷಕಾಂಶಗಳು ನೀರಿನಲ್ಲಿ ಕರಗಿ ಸಸ್ಯದ ಎಲ್ಲಾ ಭಾಗಗಳಿಗೆ ಸಾಗಿಸಲ್ಪಡುತ್ತದೆ.

c)

ಶೀತಗಾಳಿ ಮತ್ತು ಬಿಸಿಗಾಳಿಗಳಿಂದ ಬೆಳೆಗೆ ರಕ್ಷಣೆಯನ್ನು ಒದಗಿಸುತ್ತದೆ.

d)

ಮೇಲಿನ ಎಲ್ಲವೂ ಸರಿಯಾಗಿದೆ.

10.

ಸಾವಯವ ಗೊಬ್ಬರಕ್ಕೆ ಸಂಭಂದಿಸಿದಂತೆ ಈ ಕೆಳಗಿನ ಹೆಳಿಕೆ ತಪ್ಪಾಗಿದೆ.

a)

ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.

b)

ಇದು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಕಡಿಮೆಮಾಡುತ್ತದೆ.

c)

ಮಣ್ಣಿನ ಸಂರಚನೆಯನ್ನು ಸುಧಾರಿಸುತ್ತದೆ.

d)

ಮಣ್ಣನ್ನು ರಂದ್ರಯುಕ್ತವಾಗಿಸುತ್ತದೆ.ಇದರಿಂದಾಗಿ ಅನಿಲಗಳ ವಿನಿಮಯ ಸುಲಭವಾಗುತ್ತದೆ.