Worksheetsವಿಜ್ಞಾನ
Total questions: 10
Worksheet time: 8mins
ಮೇಕೆಯು ಕೆಳಗಿನ ಯಾವ ಆಹಾರ ಪದ್ಧತಿಯನ್ನು ಹೊಂದಿದೆ?
ಸಸ್ಯಾಹಾರಿ
ಮಾಂಸಹಾರಿ
ಮಿಶ್ರ ಹಾರಿ
ಯಾವುದೂ ಅಲ್ಲ
ನೀರು ಕೆಳಗಿನ ಯಾವ ಸ್ಥಿತಿಯಲ್ಲಿ ಇರುತ್ತದೆ?
ಘನ
ದ್ರವ
ಅನಿಲ
ಯಾವುದೂ ಅಲ್ಲ
ಇದು ಖಾರೀಫ್ ಬೆಳೆಯಾಗಿದೆ?
ಹತ್ತಿ
ಸೂರ್ಯಕಾಂತಿ
ಗೋಧಿ
ಸೋಯಾಬೀನ್
ಭೂಮಿ ಉಳುಮೆ ಮಾಡಲು ಇದನ್ನು ಬಳಸುವರು.
ಕೂರಿಗೆ
ನೇಗಿಲು
ಒಕ್ಕಣೆ ಯಂತ್ರ
ಯಾವುದೂ ಅಲ್ಲ
ಆಧುನಿಕ ನೀರಾವರಿ ವಿಧಾನ
ಏತ ನೀರಾವರಿ
ಅಗಳು ನೀರಾವರಿ
ಹನಿ ನೀರಾವರಿ
ರಾಟೆ ನೀರಾವರಿ
ಕೆಳಗಿನ ಯಾವ ನೀರಾವರಿ ವಿಧಾನ ಸಾಂಪ್ರದಾಯಿಕ ನೀರಾವರಿ ವಿಧಾನವಾಗಿದೆ?
ತುಂತುರು ನೀರಾವರಿ
ಹನಿ ನೀರಾವರಿ
ಏತ ನೀರಾವರಿ
ಕಾಲುವೆ ಮೂಲಕ ನೀರಾವರಿ
ಇದು ಪಶು ಸಂಗೋಪನೆ ಗೆ ಉದಾಹರಣೆ ಅಲ್ಲ
ಕುರಿ ಸಾಕಾಣಿಕೆ
ಹಂದಿ ಸಾಕಾಣಿಕೆ
ರೇಷ್ಮೆ ಸಾಕಾಣಿಕೆ
ಹಸು ಸಾಕಾಣಿಕೆ
ಇವುಗಳಲ್ಲಿ ಯಾವುದು ಆಹಾರ ಸಂಗ್ರಹಣೆ ವಿಧಾನವಾಗಿಲ್ಲ?
ಗೋದಾಮು
ಹಗೆವು
ಕಿರಾಣಿ ಅಂಗಡಿ
ದೊಡ್ಡ ಕಂಟೇನರ್ ಗಳು
ಕೃಷಿ ಪದ್ಧತಿ ಗಳಲ್ಲಿ ಮೊದಲ ಹಂತ
ಬಿತ್ತನೆ
ಮಣ್ಣು ಹದಗೋಳಿಸುವುದು
ನೀರಾವರಿ
ಕಳೆ ಕೀಳುವುದು
ಕೆಳಗಿನ ಯಾವುದು ರಬಿ ಬೆಳೆಯಾಗಿಲ್ಲ.
ಸೋಯಾ ಬಿನ್
ಭತ್ತ
ಗೋಧಿ
ಹತ್ತಿ
