wayground logo

Free Printable Worksheets

NEW

Font size

S
M
L
XL
Worksheets

Science

Total questions: 10

Worksheet time: 5mins

Name
Class
Date
1.

ಮಳೆಗಾಲದಲ್ಲಿ ಬಿತ್ತನೆ ಮಾಡುವ ಬೆಳೆ.

a)

ರಬಿ

b)

ಖಾರಿಫ್

c)

1 ಮತ್ತು 2

d)

ಯಾವುದು ಅಲ್ಲ

2.

ಚಳಿಗಾಲದಲ್ಲಿ ಬೆಳೆಯು ಬೆಳೆಗೆ

a)

ಖಾರಿಫ್

b)

ಕೃಷಿ

c)

ರಬಿ

d)

1 ಮತ್ತು 2

3.

ಇದೊಂದು ಖಾರಿಫ್ ಬೆಳೆ

a)

ಗೋದಿ

b)

ಸಾಸಿವೆ

c)

ಭತ್ತ

d)

ಕಡಲ್ಲೆ

4.

ಭತ್ತವನ್ನು ಮಳೆಗಾಲದಲ್ಲಿ ಬೆಳೆಯದಿರಲು ಕಾರಣವೇನ್ನು ?

a)

ಅತ್ಯದಿಕ ಪ್ರಮಾಣದ ಮಣ್ಣು ಬೇಕು.

b)

ಅತ್ಯಧಿಕ ಪ್ರಮಾಣದ ಗೊಬ್ಬರ ಬೇಕು.

c)

ಅತ್ಯಧಿಕ ಪ್ರಮಾಣದ ನೀರು ಬೇಕು

d)

1 ಮತ್ತು 2

5.

ಬೆಳೆಯನ್ನು ಬೆಳೆಯುವ ಮೊದಲು ಅನುಸರಿಸುವ ಕೃಷಿಯ ಮೊದಲ ಹಂತ.

a)

ಬಿತ್ತನೆ

b)

ಗೊಬ್ಬರ ಪೂರೈಕ್ಕೆ

c)

1 ಮತ್ತು 2

d)

ಮಣ್ಣನ್ನು ಹದ ಗೋಳಿಸುವುದು

6.

ಬಿತ್ತನಗೆ ಬಳಸುವ ಸಾಂಪ್ರದಾಯಿಕ ಸಲಕರನ

a)

ನೇಗಿಲು

b)

ಎಡೆಕುಂಟೆ

c)

ಲೇವೆಲ್ಲರ್

d)

ಕೊರಿಗೆ

7.

ಇದೊಂದು ರಸಗೊಬ್ಬರ

a)

ಸಗಣಿ

b)

N P K

c)

ಸೂಪರ್ ಪಾಸ್ಟೇಟ್

8.

ಲೆಗುಮಿನಸ್ ಸಸ್ಯಗಳ ಬೇರುಗಳ ಗಂಟು ಗಳಲ್ಲಿರುವ ಬ್ಯಾಕ್ಟೀರಿಯಾ

a)

ರೈಜೋಬಿಯಂ

b)

ಸಿಟ್ರಸ್

c)

ಹಳದಿ ನಾಳ

d)

ತುಕ್ಕು ರೋಗ

9.

ಜಮೀನಿನಲ್ಲಿ ಬೆಳೆಯ ಜೊತೆಗೆ ಬೆಳೆಯುವ ಅನೇಕ್ಷಿತ ಸಸ್ಯಗಳು

a)

ಹುಲ್ಲು

b)

ಬೇರು

c)

ಕಳೇಗಳು

d)

1 ಮತ್ತು 2

10.

ಕಾಪಿ ತೋಟಕೆ ತುಂಬಾ ಉಪ್ಪಯುಕ್ತವಾದ ನೀರಾವರಿ ವಿದಾನ

a)

ಹನಿ ನೀರಾವರಿ

b)

ತುಂತುರು

c)

ಕೆರೆಗಳು

d)

ನದಿಗಳು