NEW
Font size
S
M
L
XL
Worksheetsಲೋಹಗಳು ಮತ್ತು ಅಲೋಹಗಳು
Total questions: 5
Worksheet time: 3mins
Name
Class
Date
1.
ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ......
a)
ಹೈಡ್ರೋಜನ್
b)
ಕ್ಲೋರಿನ್
c)
ಕಾರ್ಬನ್ ಡೈ ಆಕ್ಸೈಡ್
d)
ಆಕ್ಸಿಜನ್
2.
ಮಿಶ್ರಲೋಹದ ಘಟಕವಾಗಿ ಈ ಲೋಹವನ್ನು ಹೊಂದಿದ್ದರೆ ಅದನ್ನು ಅಮಾಲ್ಗಮ್ ಎನ್ನುವರು
a)
ಕಬ್ಬಿಣ
b)
ತಾಮ್ರ
c)
ಸತು
d)
ಪಾದರಸ
3.
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ
a)
ಗ್ರೀಸ್ ಹಚ್ಚುವುದು
b)
ಬಣ್ಣ ಹಚ್ಚುವುದು
c)
ಸತುವಿನ ಲೇಪನ ಮಾಡುವುದು
d)
ಮೇಲಿನ ಎಲ್ಲವೂ
4.
ಇವುಗಳಲ್ಲಿ ಉಭಯ ವರ್ತಿ ಆಕ್ಸೈಡ್
a)
MgO ಮತ್ತು CaO
b)
ZnO ಮತ್ತು Al2O3
c)
CaO ಮತ್ತು SO2
d)
CO ಮತ್ತು Na2O
5.
ನೀವು ಸೋಡಿಯಂ ತುಣುಕೊಂದನ್ನು ಚಾಕುವಿನಿಂದ ಕತ್ತರಿಸಿ ನಂತರ ಅದನ್ನು ಚಿಮ್ಮಟದ ಸಹಾಯದಿಂದ ತಣ್ಣೀರಿನ ಮೇಲ್ಮೈಯಲ್ಲಿ ನಿಧಾನವಾಗಿ ಇಳಿಸಿದಾಗ ಬಿಡುಗಡೆಯಾಗುವ ಅನಿಲ
a)
ಹೈಡ್ರೋಜನ್
b)
ಆಕ್ಸಿಜನ್
c)
ಕ್ಲೋರಿನ್
d)
ಕಾರ್ಬನ್ ಡೈ ಆಕ್ಸೈಡ್
Reset
