NEW
Font size
Worksheetsಆಮ್ಲಗಳು ಮತ್ತು ಪ್ರತ್ಯಾಮ್ಲಗಳು
Total questions: 10
Worksheet time: 10mins
ಆಮ್ಲ + ಲೋಹ ➡️ ..........+ ..........
ಲವಣ + ಹೈಡ್ರೋಜನ್
ಲವಣ + ನೀರು
ಲೋಹದ ಆಕ್ಸೈಡ್ + ಹೈಡ್ರೋಜನ್
ಲೋಹದ ಹೈಡ್ರಾಕ್ಸೈಡ್ + ಹೈಡ್ರೋಜನ್
ಲೋಹದ ಆಕ್ಸೈಡ್ + ಆಮ್ಲ ➡️........+ ........
ಲವಣ + ಹೈಡ್ರೋಜನ್
ಲವಣ + ನೀರು
ನೀರು + ಹೈಡ್ರೋಜನ್
ಯಾವುದು ಅಲ್ಲ
ಆಮ್ಲಗಳು & ಪ್ರತ್ಯಾಮ್ಲಗಳು ಪರಸ್ಪರ ವರ್ತಿಸಿದಾಗ ಲವಣ ಮತ್ತು ನೀರನ್ನು ಉಂಟುಮಾಡುವ ಕ್ರಿಯೆ............
ತಟಸ್ಥೀಕರಣ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಬಹಿರುಷ್ಣಕ ಕ್ರಿಯೆ
ಅಂತರ್ ಉಷ್ಣಕಕ್ರಿಯೆ
ನಮ್ಮ ದೇಹದ ರಕ್ತದ pH ಮಟ್ಟವು...........
7
7.4
8
8.4
ಶುದ್ಧ ಕುಡಿಯುವ ನೀರಿನ pH ಮಟ್ಟವು...........
7
7.4
7.8
8
ಆಮ್ಲಮಳೆಗೆ ಕಾರಣವಾಗುವ pH ಮಟ್ಟವು......
5.6
5.5
5.6 ಕ್ಕಿಂತ ಕಡಿಮೆ
5.5 ಕ್ಕಿಂತ ಕಡಿಮೆ
ಹಲ್ಲಿನ ಸವೆತಕ್ಕೆ ಕಾರಣವಾಗುವ pH ಮಟ್ಟವು........
5.5
5.6
5.5 ಕ್ಕಿಂತ ಕಡಿಮೆ
5.6 ಕ್ಕಿಂತ ಕಡಿಮೆ
ಇರುವೆ ಕಡಿತದಿಂದ ಉಂಟಾಗುವ ಆಮ್ಲ..........
ಮೀಥನೋಯಿಕ್ ಆಮ್ಲ
ಫಾರ್ಮಿಕ್ ಆಮ್ಲ
Option 1 & 2
ಆಕ್ಸಾಲಿಕ್ ಆಮ್ಲ
ವಿನೆಗರ್ ನಲ್ಲಿ ಕಂಡುಬರುವ ಆಮ್ಲ...........
ಅಸಿಟಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಟಾರ್ಟರಿಕ್ ಆಮ್ಲ
ಲಾಕ್ಟಿಕ್ ಆಮ್ಲ
ಟೊಮೇಟೊದಲ್ಲಿರುವ ಆಮ್ಲ.............
ಆಕ್ಸಾಲಿಕ್ ಆಮ್ಲ
ಟಾರ್ಟರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
