Worksheetsಸೇತುಬಂಧ ಕ್ವಿಜ್
Total questions: 5
Worksheet time: 5mins
Name
Class
Date
1.
ಮೆಗ್ನೀಶಿಯಂ ಗಾಳಿಯೊಂದಿಗೆ ವರ್ತಿಸಿ ಮೆಗ್ನೀಷಿಯಂ ಆಕ್ಸೈಡ್ ಉಂಟುಮಾಡುವ ಕ್ರಿಯೆ ಯಾವುದು?
a)
ರಾಸಾಯನಿಕ ಸಂಯೋಗ
b)
ರಾಸಾಯನಿಕ ವಿಭಜನೆ
c)
ರಾಸಾಯನಿಕ ಸ್ಥಾನಪಲ್ಲಟ
d)
ರಾಸಾಯನಿಕ ಸ್ಥಾನಪಲ್ಲಟ
2.
ರಾಸಾಯನಿಕ ಕ್ರಿಯೆಯಲ್ಲಿ ಉಷ್ಣ ಬಿಡುಗಡೆಯಾಗುವ ಕ್ರಿಯೆ
a)
ಅಂತರುಷ್ಣಕ ಕ್ರಿಯೆ
b)
ಬಹಿರುಷ್ಣಕ ಕ್ರಿಯೆ
c)
ಉತ್ಕರ್ಷಣ ಕ್ರಿಯೆ
d)
ಅಪಕರ್ಷಣ ಕ್ರಿಯೆ
3.
ಕೆಳಗಿನವುಗಳಲ್ಲಿ ಯಾವುದು ಆಮ್ಲವಲ್ಲ?
a)
ಕಾಸ್ಟಿಕ್ ಸೋಡಾ
b)
HCl
c)
ನಿಂಬೆ ರಸ
d)
ಮೊಸರು
4.
ಚಿಪ್ಸ್ ಪ್ಯಾಕೆಟ್ ಗಳಲ್ಲಿ ಉತ್ಕರ್ಷಣೆ ತಡೆಯಲು ಬಳಸುವ ಅನಿಲ
a)
ಹೈಡ್ರೋಜನ್
b)
ಆಕ್ಸಿಜನ್
c)
ಕ್ಲೋರಿನ್
d)
ನೈಟ್ರೋಜನ್
5.
ಕೆಳಗಿನ ಯಾವುದರಲ್ಲಿ ನೀಲಿ ಲಿಟ್ಮಸ್ ಕಾಗದದ ಬಣ್ಣ ಕೆಂಪಾಗುತ್ತದೆ?
a)
HCl
b)
ಟೊಮ್ಯಾಟೋ ರಸ
c)
ನಿಂಬೆರಸ
d)
ಮೇಲಿನ ಎಲ್ಲವೂ
100 %
