wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು

Total questions: 10

Worksheet time: 5mins

Name
Class
Date
1.

ಇವುಗಳಲ್ಲಿ ಜೀವಕ್ರಿಯೆ ಅಲ್ಲದ್ದು

a)

ಉಸಿರಾಟ

b)

ಚಲನೆ

c)

ವಿಸರ್ಜನೆ

d)

ನಿದ್ರಿಸುವುದು

2.

ದ್ಯುತಿಸಂಶ್ಲೇಷಣೆಯ ಒಂದು ಉಪ ಉತ್ಪನ್ನ

a)

ಕಾರ್ಬನ್ ಡೈಆಕ್ಸೈಡ್

b)

ಆಕ್ಸಿಜನ್

c)

ನೈಟ್ರೋಜನ್

d)

ಕಾರ್ಬನ್ ಮೊನಾಕ್ಸೈಡ್

3.

ದ್ವಿತಿ ಸಂಶ್ಲೇಷಣೆ ಗೆ ಅಗತ್ಯವಾದ ಕಚ್ಚಾವಸ್ತುಗಳು

a)

ಕಾರ್ಬನ್ ಡೈಯಾಕ್ಸೈಡ್

b)

ನೀರು

c)

ಸೂರ್ಯನ ಬೆಳಕು

d)

ಪತ್ರಹರಿತು

e)

ಮೇಲಿನ ಎಲ್ಲವೂ

4.

ಸಸ್ಯಗಳಲ್ಲಿನ ಪೋಷಣೆಯ ವಿಧ

a)

ಸ್ವಪೋಷಣೆ

b)

ಪರ ಪೋಷಣೆ

c)

ಕೊಳೆತಿನಿ ಪೋಷಣೆ

d)

ಪರಾವಲಂಬಿ ಪೋಷಣೆ

5.

ಕಾವಲು ಕೋಶಗಳ ಕಾರ್ಯ

a)

ಪತ್ರರಂದ್ರ ತೆರೆಯುವಿಕೆ ಮತ್ತು ಮುಚ್ಚುವಿಕೆ

b)

ಕೇವಲ ಪತ್ರರಂದ್ರ ತೆರೆಯುವಿಕೆ

c)

ಕೇವಲ ಪತ್ರರಂದ್ರ ಮುಚ್ಚುವಿಕೆ

d)

ಸಸ್ಯದ ಎಲೆಗಳು ಹಸಿರಾಗಿರುವ ಕೆ

6.

ಪತ್ರರಂಧ್ರದ ಕಾರ್ಯ

a)

ನೀರಿನ ಬಾಷ್ಪ ವಿಸರ್ಜನೆ

b)

ಅನಿಲಗಳ ವಿನಿಮಯ

c)

ಮೇಲಿನ 2

d)

ಯಾವುದು ಅಲ್ಲ

7.

ಇವುಗಳಲ್ಲಿ ಪರಾವಲಂಬಿ ಜೀವಿ

a)

ನಾಯಿಕೊಡೆ

b)

ಲಾಡಿಹುಳು

c)

ಹುಲಿ

d)

ಸಸ್ಯ

8.

ಜಠರದಲ್ಲಿ ಸ್ರವಿಕೆ ಯಾಗುವ ಆಮ್ಲ

a)

ನೈಟ್ರಿಕ್ ಆಮ್ಲ

b)

ಹೈಡ್ರೋಕ್ಲೋರಿಕ್ ಆಮ್ಲ

c)

ಸಲ್ಫ್ಯೂರಿಕ್ ಆಮ್ಲ

d)

ಲ್ಯಾಕ್ಟಿಕ್ ಆಮ್ಲ

9.

ಮಾನವರಲ್ಲಿ ಸಂಪೂರ್ಣ ಜೀರ್ಣಕ್ರಿಯೆ ನಡೆಯುವ ಭಾಗ

a)

ಜಠರ

b)

ಬಾಯಿ

c)

ಸಣ್ಣ ಕರುಳು

d)

ದೊಡ್ಡ ಕರುಳು

10.

ಸಣ್ಣ ಕರುಳಿನ ಒಳಗೋಡೆಯ ಮೇಲಿನ ರಚನೆಗಳು

a)

ವಿಲ್ಲೈಗಳು

b)

ಅಲ್ಲಿಯೂ ಲೈನ್ಗಳು

c)

ಕೋಶಕೇಂದ್ರ

d)

ರಕ್ತನಾಳ