NEW
Font size
Worksheets2. ನಮ್ಮ ಸುತ್ತಲಿನ ದ್ರವ್ಯವು ಶುದ್ದವೇ
Total questions: 15
Worksheet time: 6mins
ಒಂದಕ್ಕಿಂತ ಹೆಚ್ಚು ಶುದ್ಧ ರೂಪದ ವಸ್ತುವಿನಿಂದ ಮಾಡಲ್ಪಟ್ಟ ದ್ರವ್ಯಕ್ಕೆ ಹೀಗೆನ್ನುವರು
ಮಿಶ್ರಣ
ಧಾತು
ಪರಮಾಣು
ಅಯಾನು
ಸಕ್ಕರೆಯನ್ನು ನೀರಿಗೆ ಹಾಕಿದಾಗ ಉಂಟಾಗುವ ಮಿಶ್ರಣದ ಪ್ರಕಾರ
ಅಸಮರೂಪ ಮಿಶ್ರಣ
ಸಮರೂಪ ಮಿಶ್ರಣ
ಮೇಲಿನ ಎರಡು ಸರಿ
ಯಾವುದು ಸರಿ ಅಲ್ಲ
ಅಡುಗೆ ಎಣ್ಣೆಯನ್ನು ನೀರಿಗೆ ಹಾಕಿದಾಗ ಉಂಟಾಗುವ ಮಿಶ್ರಣದ ಪ್ರಕಾರ
ಅಸಮರೂಪ ಮಿಶ್ರಣ
ಸಮರೂಪ ಮಿಶ್ರಣ
ಮೇಲಿನ ಎರಡು ಸರಿ
ಯಾವುದು ಸರಿ ಅಲ್ಲ
ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳ ಸಮರೂಪ ಮಿಶ್ರಣ ಕ್ಕೆ ಹೀಗೆನ್ನುವರು
ನಿಲಂಬನ
ದ್ರಾವಣ
ಪರಮಾಣು
ಕಲಿಲ
ಸೋಡಾ ನೀರಿನಲ್ಲಿ (ತಂಪು ಪಾನೀಯ) ಕಂಡುಬರುವ ದ್ರಾವ್ಯ ಎಂದರೆ
ನೀರು
ಕಾರ್ಬನ್ ಡೈಆಕ್ಸೈಡ್
ಮೇಲಿನ ಎರಡು ಸರಿ
ಯಾವುದು ಸರಿ ಅಲ್ಲ
ವಾಯುವಿನಲ್ಲಿ ಕಂಡುಬರುವ ನೈಟ್ರೋಜನ್ ಹಾಗೂ ಆಕ್ಸಿಜನ್ ಗಳ ಶೇಕಡವಾರು (ಕ್ರಮಾನುಗತವಾಗಿ) ಎಂದರೆ
45% ಹಾಗೂ 25%
52% ಹಾಗೂ 18%
78% ಹಾಗೂ 21%
13% ಹಾಗೂ 55%
ಯಾವುದೇ ನಿರ್ದಿಷ್ಟ ತಾಪಮಾನದಲ್ಲಿ ತಾನು ವಿಲೀನಗೊಳಿಸಿ ಕೊಳ್ಳಬಹುದಾದಷ್ಟು ವಿಲೀನಗೊಳಿಸಿಕೊಂಡಿರುವ ದ್ರಾವಣಕ್ಕೆ ಹೀಗೆನ್ನುವರು
ಸಾರರಿಕ್ತ ದ್ರಾವಣ
ಸಂತೃಪ್ತ ದ್ರಾವಣ
ಮೇಲಿನ ಎರಡು ಸರಿ
ಯಾವುದು ಸರಿ ಅಲ್ಲ
ಇವುಗಳಲ್ಲಿ ಯಾವುದು ಕಲಿಲ ಆಗಿದೆ
ಗೋಧಿ ಮತ್ತು ಅಕ್ಕಿಯ ಮಿಶ್ರಣ
ನೀರು ಮತ್ತು ಹಾಲಿನ ಮಿಶ್ರಣ
ನೀರು ಮತ್ತು ಮಣ್ಣಿನ ಮಿಶ್ರಣ
ತೈಲ ಮತ್ತು ಸಾಸಿವೆಯ ಮಿಶ್ರಣ
ಬೆಳಕು ಕಲಿಲಗಳ ಮೂಲಕ ಹಾದುಹೋಗುವಾಗ ಬೆಳಕಿನ ಕಿರಣಗಳು ಚದುರುವ ವಿದ್ಯಮಾನಕ್ಕೆ ಹೀಗೆಂದು ಕರೆಯುತ್ತಾರೆ
ಭಟ್ಟಿ ಇಳಿಸುವಿಕೆ
ಟಿಂಡಾಲ್ ಪರಿಣಾಮ
ಭಾಷ್ಪೀಕರಣ ಕ್ರಿಯೆ
ಸೋಸುವಿಕೆ ಕ್ರಿಯೆ
ಆಸ್ಪತ್ರೆಗಳ ಪ್ರಯೋಗಾಲಯದಲ್ಲಿ ರಕ್ತ ಮತ್ತು ಮೂತ್ರ ದಲ್ಲಿನ ಘಟಕಾಂಶಗಳನ್ನು ಪ್ರತ್ಯೇಕಿಸಲು ಈ ವಿಧಾನವನ್ನು ಬಳಸುತ್ತಾರೆ.
ಸೋಸುವಿಕೆ
ಆವೀಕರಣ
ಸೆಂಟ್ರಿಫ್ಯೂಸ್
ವರ್ಣರೇಖನ
ಎರಡು ಬೆರಕೆ ಆಗದ ದ್ರವ ಮಿಶ್ರಣಗಳನ್ನು ಪ್ರತ್ಯೇಕಿಸಲು ಈ ವಿಧಾನವನ್ನು ಬಳಸುತ್ತಾರೆ.
ಪ್ರತ್ಯೇಕನ ಆಲಿಕೆ
ಆವೀಕರಣ
ಸೆಂಟ್ರಿಫ್ಯೂಸ್
ವರ್ಣರೇಖನ
ವಸ್ತುಗಳನ್ನು ಕಾಯಿಸಿದಾಗ ಘನ ಸ್ಥಿತಿಯಿಂದ ನೇರವಾಗಿ ಅನಿಲ ಸ್ಥಿತಿಗೆ ಬದಲಾದರೆ ಈ ವಿದ್ಯಮಾನವನ್ನು ಹೀಗೆನ್ನುವರು
ಘನೀಕರಣ
ಆವೀಕರಣ
ಉತ್ಪತನ
ವರ್ಣರೇಖನ
ಕಪ್ಪು ಶಾಯಿ ಯಲ್ಲಿರುವ ಘಟಕ ಬಣ್ಣಗಳನ್ನು ಪ್ರತ್ಯೇಕಿಸಲು ಈ ವಿಧಾನವನ್ನು ಬಳಸುತ್ತಾರೆ.
ಪ್ರತ್ಯೇಕನ ಆಲಿಕೆ
ಆವೀಕರಣ
ಸೆಂಟ್ರಿಫ್ಯೂಸ್
ವರ್ಣರೇಖನ
ಪೆಟ್ರೋಲ್ ನಲ್ಲಿರುವ ವಿವಿಧ ಘಟಕಾಂಶಗಳನ್ನು ಪಡೆಯಲು/ ಪ್ರತ್ಯೇಕಿಸಲು ಈ ವಿಧಾನವನ್ನು ಬಳಸುತ್ತಾರೆ.
ಪ್ರತ್ಯೇಕನ ಆಲಿಕೆ
ಆಂಶಿಕ ಆಸವನ ವಿಧಾನ
ಸೆಂಟ್ರಿಫ್ಯೂಸ್
ವರ್ಣರೇಖನ
ಇವುಗಳಲ್ಲಿ ಯಾವುದು/ವು ಲೋಹಗಳ ಗುಣಲಕ್ಷಣ/ ಗಳಾಗಿವೆ
ಲೋಹಗಳು ಹೊಳಪನ್ನು ಹೊಂದಿವೆ
ತನ್ಯ ಮತ್ತು ಕುಟ್ಯ ಗುಣಗಳನ್ನು ಹೊಂದಿವೆ
ಉಷ್ಣ ಮತ್ತು ವಿದ್ಯುತ್ ನ ಉತ್ತಮ ವಾಹಕಗಳು
ಮೇಲಿನ ಎಲ್ಲವೂ ಸರಿ
