wayground logo

Free Printable Worksheets

NEW

Font size

S
M
L
XL
Worksheets

3. ಪರಮಾಣುಗಳು ಮತ್ತು ಅಣುಗಳು

Total questions: 13

Worksheet time: 5mins

Name
Class
Date
1.

ಪರಮಾಣು ಎಂದರೆ

a)

ದ್ರವ್ಯದ ಅತ್ಯಂತ ಸೂಕ್ಷ್ಮ ಕಣ

b)

ದ್ರವದ ಒಂದು ಅಣು

c)

ವಿಭಜಿಸಲು ಸಾಧ್ಯವಾಗುವ ಕಣ

d)

ಮೇಲಿನ ಎಲ್ಲವೂ ಸರಿ

2.

ರಾಶಿಯನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಹಾಗೂ ನಾಶಪಡಿಸಲು ಸಾಧ್ಯವಿಲ್ಲ. ಈ ನಿಯಮದ ಹೆಸರು...

a)

ಸ್ಥಿರ ಅನುಪಾತಗಳ ನಿಯಮ

b)

ರಾಶಿ ಸಂರಕ್ಷಣಾ ನಿಯಮ

c)

ಗುರುತ್ವ ವೇಗೋತ್ಕರ್ಷ ನಿಯಮ

d)

ಕೆಪ್ಲರ್ ನ ನಿಯಮ

3.

ರಾಸಾಯನಿಕ ವಸ್ತುವಿನಲ್ಲಿ ಧಾತುಗಳು ಯಾವಾಗಲೂ ಅವುಗಳ ರಾಶಿಯ ನಿರ್ದಿಷ್ಟ ಅನುಪಾತದಲ್ಲಿರುತ್ತದೆ. ಈ ನಿಯಮದ ಹೆಸರೇನು?

a)

ಸ್ಥಿರ ಅನುಪಾತಗಳ ನಿಯಮ

b)

ರಾಶಿ ಸಂರಕ್ಷಣಾ ನಿಯಮ

c)

ಗುರುತ್ವ ವೇಗೋತ್ಕರ್ಷ ನಿಯಮ

d)

ಕೆಪ್ಲರ್ ನ ನಿಯಮ

4.

ಈ ಚಿತ್ರವನ್ನು ಗಮನಿಸಿ ಆ ಸಂಕೇತಕ್ಕೆ ಸಂಬಂಧಿಸಿದಂತೆ ಆ ಧಾತುವಿನ ಹೆಸರನ್ನು ತಿಳಿಸಿ

a)

ಹೈಡ್ರೋಜನ್

b)

ಫಾಸ್ಫರಸ್

c)

ಸಲ್ಪರ್

d)

ಕಬ್ಬಿಣ

5.

ಪೊಟ್ಯಾಷಿಯಂನ ಸಂಕೇತವಾದ K ಅಕ್ಷರದಲ್ಲಿ 'K' ಏನನ್ನು ಸೂಚಿಸುತ್ತದೆ

a)

ಕ್ಯಾಡ್ಮಿಯಂ

b)

ಕಲೋಸಿಯಮ್

c)

ಕೆಲಿಯಮ್

d)

ಕಾಪರ್

6.

ಚಿನ್ನ (ಬಂಗಾರ)ದ ಸಂಕೇತ

a)

Ga

b)

Au

c)

Ag

d)

B

7.

ರಾಸಾಯನಿಕವಾಗಿ ಜೊತೆಗೆ ಬಂಧಿಸಲ್ಪಟ್ಟ ಅಥವಾ ಆಕರ್ಷಣ ಬಲ ಗಳಿಂದ ಬಿಗಿಯಲ್ಪಟ್ಟ ಎರಡು ಅಥವಾ ಹೆಚ್ಚು ಪರಮಾಣುಗಳ ಗುಂಪನ್ನು ಹೀಗೆನ್ನುವರು

a)

ಪರಮಾಣು

b)

ಅಣು

c)

ಅಯಾನು

d)

ವೇಲೆನ್ಸಿ

8.

ನೀರಿನಲ್ಲಿ ಕಂಡುಬರುವ ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಅನುಪಾತ ಯಾವಾಗಲೂ ಇದಾಗಿರುತ್ತದೆ.

a)

3:8

b)

4:7

c)

14:3

d)

1:8

9.

ಆವೇಶ ಯುಕ್ತ ಪರಮಾಣುಗಳಿಗೆ ಹೀಗೆನ್ನುವರು

a)

ಪರಮಾಣು

b)

ಅಣು

c)

ಅಯಾನು

d)

ವೇಲೆನ್ಸಿ

10.

ಧಾತು ಒಂದರ ಸಂಯೋಗ ಸಾಮರ್ಥ್ಯವನ್ನು ಹೀಗೆನ್ನುವರು

a)

ಪರಮಾಣು

b)

ಅಣು

c)

ಅಯಾನು

d)

ವೇಲೆನ್ಸಿ

11.

ಸೋಡಿಯಂ ಹೈಡ್ರಾಕ್ಸೈಡ್ ರಾಸಾಯನಿಕ ಸೂತ್ರ

a)

NaCl

b)

Cao

c)

NaOH

d)

KNO3

12.

ಅವೋಗಾಡ್ರೋ ಸಂಖ್ಯೆ ಎಂದರೆ

a)

3.14 x 102

b)

6.022 x 1023

c)

5.062 x 106

d)

2.230 x 109

13.

ಇವುಗಳಲ್ಲಿ ಯಾವುದು ಅಯಾನು ಆಗಿದೆ

a)

CO2

b)

K

c)

Na+

d)

Na2CO3