Font size
S
M
L
XL
Worksheetsಕನ್ನಡ ವಿಜ್ಞಾನ ಮೂಲ ಸಾಮರ್ಥ್ಯ ಕ್ವಿಜ್
Total questions: 10
Worksheet time: 8mins
Name
Class
Date
1.
ಗಮಆನ ಅರ್ಥ ಬರುವ ಹಾಗೆ ಸರಿಯಾಗಿ ರುವದನ್ನು ಆರಿಸಿ
a)
ಮಗಆನ
b)
ಆನಮಗ
c)
ಆಗಮನ
d)
ಆಮಗನ
2.
ಸರಳ ಪದವನ್ನು ಆರಿಸಿ
a)
ಕಾರಣ
b)
ಕಣಗಳ
c)
ವಿಕಿರಣ
d)
ಜೀವಕೋಶಗಳು
3.
ಸಜಾತೀಯ ಗುಣಿತಾಕ್ಷರ ಪದ ಹೆಸರಿಸಿ
a)
ಹೆಚ್ಚಿನ
b)
ಕ್ರಿಯೆಗಳು
c)
ವ್ಯವಸ್ಥೆ
d)
ಭೌತಶಾಸ್ತ್ರ
4.
ವಿಜಾತೀಯ ಗುಣಿತಾಕ್ಷರ ಪದ ತಿಳಿಸಿ
a)
ಮತ್ತು
b)
ಸುತ್ತಮುತ್ತಲಿನ
c)
ವಿದ್ಯುತ್
d)
ಚಲನೆಯನ್ನು
5.
ಗುಣಿತಾಕ್ಷರ ಪದಕ್ಕೆ ಉದಾಹರಣೆ
a)
ಅಂದದ
b)
ಆಭರಣ
c)
ಉಗಮ
d)
ಆದೇಶ
6.
ಇಲೆಕ್ಟ್ರಾನ್ ಪದ ಸರಿಯಾಗಿ ಬಿಡಿಸಿ ಬರೆದಿರುವುದು
a)
ಇ+ಲ್+ಎ+ಕ್+ಟ್+ರ್+ಆ+ನ್
b)
ಇ+ಲ್+ಉ+ಕ್+ಟ್+ರ್+ಆ+ನ
c)
ಇ+ಲ್+ಎ+ಕ್+ತ್ +ರ್+ಆ+ನ್
d)
ಇ+ಲ್+ಎ+ಕ್+ಟ್+ರ್+ಇ +ನ್ +ಉ
7.
ಒತ್ತಕ್ಷರ ಪದ ಆರಿಸಿ
a)
ಸಂಶೋಧನೆ
b)
ತೇಲುವಂತೆ
c)
ರಸಾಯನಿಕ
d)
ಸಮಗ್ರವಾಗಿ
8.
ಚಲನೆ ಈ ಪದವನ್ನು ಸರಿಯಾಗಿ ಬಿಡಿಸಿ ರುವುದು
a)
ಚ+ಲ+ನೆ
b)
ಚ್+ಲ್+ಅ+ನೇ
c)
ಚ್+ಅ+ಲ್+ಅ+ನ್+ಎ
d)
ಚ್+ಅ+ಲ್+ಅ+ನ್+ನ್+ಉ
9.
ಏಕಕೋಶ ಜೀವಿಗೆ ಉದಾಹರಣೆಯಂದರೆ
a)
ಆಲದ ಮರ
b)
ಹುಲಿ
c)
ಅಮೀಬಾ
d)
ಅಕ್ಟೋಪಸ್
10.
ಈ ಕೆಳಗಿನವುಗಳಲ್ಲಿ ಅನಿಲ ದ್ರವ್ಯಕ್ಕೆ ಉದಾಹರಣೆ
a)
ಮಂಜುಗಡ್ಡೆ
b)
ಕಬ್ಬಿಣ ಪಾತ್ರೆ
c)
ನೀರು
d)
ಗಾಳಿಯಲ್ಲಿರುವ ಆಕ್ಸಿಜನ್
Reset
