NEW
Font size
Worksheets9. ಬಲ ಮತ್ತು ಚಲನೆಯ ನಿಯಮಗಳು
Total questions: 10
Worksheet time: 4mins
ವಸ್ತುವಿನ ಆಕಾರ ಅಥವಾ ಸ್ಥಾನವನ್ನು ಬದಲಾವಣೆ ಮಾಡಬೇಕಾದರೆ ಈ ಕೆಳಗಿನ ಯಾವುದನ್ನು ಮಾಡಬೇಕು
ಅದನ್ನು ನೋಡಬೇಕು
ಅದರೊಂದಿಗೆ ಕುಳಿತುಕೊಳ್ಳಬೇಕು
ಅದರ ಮೇಲೆ ಬಲ ಪ್ರಯೋಗಿಸಬೇಕು
ಸುಮ್ಮನಿರಬೇಕು
ಬಲದ ಏಕಮಾನ
ನ್ಯೂಟನ್
ವ್ಯಾಟ್
ಜೂಲ್
ಕ್ಯಾಂಡೆಲಾ
ಒಂದು ಕಾಯದ ಮೇಲೆ ಎರಡು ಅಥವಾ ಹೆಚ್ಚಿನ ಬಲಗಳು ವರ್ತಿಸುತ್ತಿದ್ದು ಕಾಯವನ್ನು ಸಮತೋಲನ ಸ್ಥಿತಿಯಲ್ಲಿ ಇರಿಸಿದರೆ ಅಥವಾ ಕಾಯವನ್ನು ಇರುವ ಸ್ಥಿತಿಯಲ್ಲಿ ಇರಿಸಿದರೆ ಆ ಬಲವು ಎಂತಹ ಬಲವಾಗಿದೆ
ಒತ್ತಡದ ಬಲ
ಪಾರ್ಶ್ವ ಬಲ
ಸಂತುಲಿತ ಬಲ
ಅಸಮತೋಲಿತ ಬಲ
ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಒಂದು ತಂಡದವರು ಹಗ್ಗವನ್ನು ಜೋರಾಗಿ ಹೇಳಿದಾಗ ಇನ್ನೊಂದು ತಂಡದವರು ಕಡೆ ಚಲಿಸಿದರೆ ಆಗ ಎಂತಹ ಬಲ ವರ್ತಿಸುತ್ತಿದೆ ಎಂದು ಅಂದಾಜಿಸಬಹುದು
ಒತ್ತಡದ ಬಲ
ಪಾರ್ಶ್ವ ಬಲ
ಸಂತುಲಿತ ಬಲ
ಅಸಂತುಲಿತ ಬಲ
"ಪ್ರತಿಯೊಂದು ಕಾಯುವ ತನ್ನ ಮೇಲೆ ಬಲಪ್ರಯೋಗ ವಾಗದ ಹೊರತು ನಿಶ್ಚಲ ಸ್ಥಿತಿಯಲ್ಲಿರುವ ಕಾಯವು ನಿಶ್ಚಲ ಸ್ಥಿತಿಯಲ್ಲಿಯೇ ಮತ್ತು ಸರಳರೇಖೆಯ ಏಕರೂಪ ಚಲನೆಯಲ್ಲಿರುವ ಕಾಯವು ಚಲನೆಯ ಸ್ಥಿತಿಯಲ್ಲಿ ಮುಂದುವರೆಯುತ್ತದೆ" ಎಂಬುದು ಯಾವ ನಿಯಮವಾಗಿದೆ?
ನ್ಯೂಟನ್ ಚಲನೆಯ ಒಂದನೇ ನಿಯಮ
ನ್ಯೂಟನ್ ಚಲನೆಯ ಎರಡನೇ ನಿಯಮ
ನ್ಯೂಟನ್ ಚಲನೆಯ ಮೂರನೇ ನಿಯಮ
ರಾಶಿ ಸಂರಕ್ಷಣಾ ನಿಯಮ
ನಿಂತ ಬಸ್ಸು ತಕ್ಷಣ ಚಲಿಸಲು ಪ್ರಾರಂಭಿಸಿದಾಗ ನಿಂತಿರುವ ನಾವು ಹಿಂದಕ್ಕೆ ಬಾಗಲು ಕಾರಣ
ಡ್ರೈವರ್ ನಮಗೆ ತಿಳಿಸಿದೆ ಬಸ್ಸನ್ನು ಚಲಾಯಿಸುವುದರಿಂದ
ನಮ್ಮ ದೇಹದ ಜಡತ್ವದ ಪರಿಣಾಮದಿಂದ
ನಾವು ಸೀಟಿನಲ್ಲಿ ಕುಳಿತಿಲ್ಲ ವಾದ್ದರಿಂದ
ಬಸ್ಸು ಖಾಲಿ ಇರುವುದರಿಂದ
"ಒಂದು ಕಾಯಕ್ಕೆ ಅದರ ಮೇಲಿನ ಬಲಪ್ರಯೋಗದಿಂದ ನೀಡಿದ ವೇಗೋತ್ಕರ್ಷ ವು ಕಾಯದ ಮೇಲೆ ಬಲಪ್ರಯೋಗ ವಾದ ಬಲಕ್ಕೆ ನೇರ ಅನುಪಾತ ದಲ್ಲಿಯೂ, ಬಲಪ್ರಯೋಗ ವಾದ ದಿಕ್ಕಿನಲ್ಲಿಯೂ ಹಾಗೂ ಕಾಯದ ರಾಶಿಗೆ ವಿಲೋಮಾನುಪಾತ ದಲ್ಲಿಯೂ ಇರುತ್ತದೆ" ಎಂಬುದು ಯಾವ ನಿಯಮವಾಗಿದೆ?
ನ್ಯೂಟನ್ ಚಲನೆಯ ಒಂದನೇ ನಿಯಮ
ನ್ಯೂಟನ್ ಚಲನೆಯ ಎರಡನೇ ನಿಯಮ
ನ್ಯೂಟನ್ ಚಲನೆಯ ಮೂರನೇ ನಿಯಮ
ರಾಶಿ ಸಂರಕ್ಷಣಾ ನಿಯಮ
ಬಲ ರಾಶಿ ಹಾಗು ವೇಗೋತ್ಕರ್ಷಕ್ಕೆ ಸಂಬಂಧಿಸಿದಂತೆ ನ್ಯೂಟನ್ ಚಲನೆಯ ಎರಡನೇ ನಿಯಮದ ಸೂತ್ರ
F = m - a
F = m + a
F = m a
m = a / F
"ಪ್ರತಿಯೊಂದು ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ" ಎಂಬುದು ಯಾವ ನಿಯಮವಾಗಿದೆ?
ನ್ಯೂಟನ್ ಚಲನೆಯ ಒಂದನೇ ನಿಯಮ
ನ್ಯೂಟನ್ ಚಲನೆಯ ಎರಡನೇ ನಿಯಮ
ನ್ಯೂಟನ್ ಚಲನೆಯ ಮೂರನೇ ನಿಯಮ
ರಾಶಿ ಸಂರಕ್ಷಣಾ ನಿಯಮ
ನಾವಿಕರು ದೋಣಿಯಿಂದ ಜಿಗಿದಾಗ ಅದು ಹಿಂದಕ್ಕೆ ಚಲಿಸುವುದು (ನೀರಿನಲ್ಲಿದ್ದಾಗ) ಯಾವ ನಾಮಕ್ಕೆ ಉದಾಹರಣೆ ಯಾಗಿದೆ?
ನ್ಯೂಟನ್ ಚಲನೆಯ ಒಂದನೇ ನಿಯಮ
ನ್ಯೂಟನ್ ಚಲನೆಯ ಎರಡನೇ ನಿಯಮ
ನ್ಯೂಟನ್ ಚಲನೆಯ ಮೂರನೇ ನಿಯಮ
ರಾಶಿ ಸಂರಕ್ಷಣಾ ನಿಯಮ
