NEW
Font size
Worksheetsವಿದ್ಯುತ್ ಶಕ್ತಿ
Total questions: 10
Worksheet time: 5mins
ವಿದ್ಯುತ್ ಪ್ರವಾಹದ ಎಸ್ ಐ ಏಕಮಾನ
ವೋಲ್ಟಾ
ಆಂಪಿಯರ್
ಓಮ್
ವ್ಯಾಟ್
ವಿದ್ಯುತ್ ಸಾಮರ್ಥ್ಯದ ಎಸ್ಐ ಏಕಮಾನ
ಆಂಪಿಯರ್
ಓಂ ಮ್
ವೋಲ್ಟ
ವ್ಯಾಟ್
ವಾಹಕದಲ್ಲಿ ಪ್ರಾರಂಭಿಸುವ ಆವೇಶಗಳ ಚಲನೆಗೆ ವಾಹಕವು ತೋರುವ ಪ್ರತಿರೋಧವೇ
ವಿದ್ಯುತ್ ಪ್ರವಾಹ
ವಿದ್ಯುತ್ ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸ
ವಿದ್ಯುತ್ ಪ್ರವಾಹ
ವಿದ್ಯುತ್ ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ವಿದ್ಯುತ್ ಆವೇಶಗಳ ಪ್ರಭಾವದ ದರವೇ
ವಿದ್ಯುತ್ ಪ್ರವಾಹ
ವಿದ್ಯುತ್ ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ಅಮಿಟರ್ ಮತ್ತು ವೋಲ್ಟಮೀಟರ್ ಗಳನ್ನು ಮಂಡಲಕ್ಕೆ ಕ್ರಮವಾಗಿ ಹೀಗೆ ಜೋಡಿಸುತ್ತಾರೆ
ಎರಡನ್ನು ಸಮಾಂತರ ಜೋಡಣೆಯಲ್ಲಿ
ಸರಣಿ ಕ್ರಮದಲ್ಲಿ ಹಾಗೂ ಸಮಾಂತರ ಚೋಡಣೆಯಲ್ಲಿ
ಎರಡು ಸರಣಿ ಕ್ರಮದಲ್ಲಿ
ಸಮಾಂತರ ಜೋಡಣೆಯಲ್ಲಿ ಹಾಗೂ ಸರಣಿ ಕ್ರಮದಲ್ಲಿ
ವಿದ್ಯುತ್ ಮಂಡಲದಲ್ಲಿ ಶಕ್ತಿ ಬಳಕೆಯಾಗುವ ದರ
ವಿದ್ಯುತ್ ಪ್ರಭಾವ
ವಿದ್ಯುತ್ ವಿಭವಾಂತರ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
ಕೆಳಗಿನವುಗಳಲ್ಲಿ ಓ ಮನ ನೇಮಕ್ಕೆ ಅನ್ವಯವಲ್ಲದ ಸೂತ್ರ
V/I=R
V=IR
I=V/R
V=I/R
ವಿದ್ಯುತ್ ಬಲ್ಪಿನ ತಂತುಗಳಲ್ಲಿ ಬಳಸುವ ಲೋಹ
ಮ್ಯಾಂಗನೀಸ್
ಟಂಗ್ಸ್ಟನ್
ನಿಕ್ಕಲ್
ಕ್ರೋಮಿಯಂ
ವಿದ್ಯುತ್ ಮಂಡಲದಲ್ಲಿ ಫ್ಯೂಸನ ಕಾರ್ಯ
ವಿದ್ಯುತ್ ಪ್ರವಾಹದ ದಿಕ್ಕನ್ನ ಹಿಮ್ಮುಖಗಳಿಸುವುದು
ವಿದ್ಯುತ್ ಪ್ರವಾಹದ ಚಲನೆಯ ದಿಕ್ಕನ ತೋರಿಸುವುದು
ವಿಭವಾಂತರ ವನ್ನು ಅಳಿಯಲಾಗುತ್ತದೆ
ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ
