NEW
Font size
S
M
L
XL
Worksheetsscience 6
Total questions: 10
Worksheet time: 5mins
Name
Class
Date
1.
______( )________ಈ ಚಿನ್ಹೆ ಏನನ್ನು ಸೂಚಿಸುತ್ತದೆ?
a)
ಸ್ವಿಚ್
b)
ಬಲ್ಬ್
c)
ವಿದ್ಯುತ್ ಕೋಶ
d)
ವೋಲ್ಟ್ ಮೀಟರ್
2.
V=-----R ಇದರಲ್ಲಿ ಖಾಲಿ ಜಾಗ ಏನನ್ನು ಸೂಚಿಸುತ್ತದೆ?
a)
I
b)
P
c)
A
d)
B
3.
ವಿದ್ಯುತ್ ಶಕ್ತಿಯ ಅಂತರಾಷ್ಟ್ರೀಯ ಏಕಮಾನ ಯಾವುದು?
a)
ಆಂಪೇರ್
b)
ಕೂಲಮ್
c)
ಕ್ಯಾಲೋರಿ
d)
ಜೌಲ್
4.
ಒಂದು ವಿದ್ಯುತ್ ಬಲ್ಬ್ ನ್ನು 220 ಜನರೇಟರ್ ಗೆ ಸಂಪರ್ಕಿಸಲಾಗಿದೆ.ವಿದ್ಯುತ್ ಪ್ರವಾಹವು 0.50 ಆಗಿದ್ದರೆ,ಬಲ್ಬ್ ನ ಸಾಮರ್ಥ್ಯ ಎಷ್ಟು?
a)
100
b)
110
c)
120
d)
150
5.
ವಾಹಕದ ರೋಧವು ಈ ಕೆಳಗಿನ ಯಾವುದನ್ನು ಅವಲಂಬಿಸಿದೆ?
a)
ವಾಹಕದ ಉದ್ದ
b)
ವಾಹಕದ ಅಡ್ಡಕೊಯ್ತ
c)
ವಾಹಕದ ಸ್ವಭಾವ
d)
ಎಲ್ಲವೂ
6.
ವಿದ್ಯುತ್ ಬಲ್ಬ್ ನೊಳಗೆ 0.5 ನಷ್ಟು ವಿದ್ಯುತ್ ಪ್ರವಾಹ 5 ನಿಮಿಷಗಳ ಕಾಲ ಹರಿದಾಗ ,ಬಲ್ಬ್ನಲ್ಲಿ ಹರಿದ ವಿದ್ಯುತ್ ಆವೇಶ ಎಷ್ಟು?
a)
150
b)
100
c)
200
d)
300
7.
ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ ಯಾವುದು?
a)
ವ್ಯಾಟ್
b)
ಕಿಲೋವ್ಯಾಟ್/ಗಂಟೆ
c)
ಜೌಲ್
d)
ಆಂಪೇರ್
8.
ಇಸ್ರೀ ಪೆಟ್ಟಿಗೆಯಲ್ಲಿ ವಿದ್ಯುತ್ ನ ಯಾವ ಪರಿಣಾಮವನ್ನು ಉಪಯೋಗಿಸುತ್ತೇವೆ?
a)
ಕಾಂತೀಯ
b)
ರಾಸಾಯನಿಕ
c)
ಉಷ್ಣ
d)
ಬೆಳಕಿನ
9.
ರೋಧಗಳನ್ನು ಸರಣಿಯಾಗಿ ಜೋಡಣೆ ಮಾಡಿದಾಗ,ಹೇಗೆ ಲೆಕ್ಕ ಹಾಕುವಿರಿ?
a)
ರೋಧಗಳ ಮೊತ್ತ
b)
ರೋಧಗಳ ಅನುಪಾತದ ಮೊತ್ತ
10.
_______|1__|1________ಇದು ಮಂಡಲದಲ್ಲಿ ಏನನ್ನು ಸೂಚಿಸುತ್ತದೆ?
a)
ಬಲ್ಬ್
b)
ವಿದ್ಯುತ್ ಕೋಶ
c)
ಸ್ವಿಚ್
d)
ವೋಲ್ಟ್ ಮೀಟರ್
Reset
