wayground logo

Free Printable Worksheets

NEW

Font size

S
M
L
XL
Worksheets

ಅಸಂಪ್ರದಾಯಿಕ ಶಕ್ತಿಯ ಆಕರಗಳು

Total questions: 15

Worksheet time: 8mins

Name
Class
Date
1.

ನಾವು ಬಳಸುವ ಎಲ್ಲ ಶಕ್ತಿಯ ಆಕರಗಳ ಅಂತಿಮ ಮೂಲ

a)

ಕಲ್ಲಿದ್ದಲು

b)

ಪೆಟ್ರೋಲ್

c)

ಸೌರಶಕ್ತಿ

d)

ಗಾಳಿಶಕ್ತಿ

2.

ನಾವು ಬಳಸುವ ಸಂಪ್ರದಾಯಕ ಶಕ್ತಿಯ ಒಂದು ಆಕರ

a)

ಗಾಳಿ ಶಕ್ತಿ

b)

ಜಲಶಕ್ತಿ

c)

LPG

d)

ಸೌರಶಕ್ತಿ

3.

ಸೌರಶಕ್ತಿ ಬಳಸಿಕೊಂಡು ಅಡುಗೆ ಮಾಡುವ ಸಾಧನೆ

a)

ಸೋಲಾರ್ ಕುಕ್ಕರ್

b)

ಸೌರಜಲತಾಪಕ

c)

ಸೌರಕೋಶ

d)

ಎಲ್ಲವೂ

4.

ನಾವು ಬಳಸುವ ಅಸಂಪ್ರದಾಯಕ ಶಕ್ತಿ ಒಂದು ಆಕರ

a)

LPG

b)

CNG

c)

ಸೌರಶಕ್ತಿ

d)

ಕಟ್ಟಿಗೆ

5.

ಸೌರಶಕ್ತಿ ಬಳಸಿಕೊಂಡು ನೀರನ್ನು ಕಾಯಿಸುವ ಒಂದು ಸಾಧನೆ

a)

ಸೋಲಾರ್ ಕುಕ್ಕರ್

b)

ಸೌರ ದೀಪ

c)

ಸೌರಜಲತಾಪಕ

d)

ಮೇಲಿನ ಎಲ್ಲವೂ

6.

ಭೂಮಿಯ ಅಂತರಾಳದಿಂದ ದೊರೆಯುವ ಶಕ್ತಿ

a)

ಸೌರಶಕ್ತಿ

b)

ಉಷ್ಣ ಶಕ್ತಿ

c)

ಭೂಗರ್ಭ ಉಷ್ಣಶಕ್ತಿ

d)

ಮೇಲಿನ ಎಲ್ಲವೂ

7.

ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವ ಸಾಧನ

a)

ಸೌರ ಕುಕ್ಕರ್

b)

ಸೌರಜಲತಾಪಕ

c)

ಸೌರಕೋಶ

d)

ಮೇಲಿನ ಎಲ್ಲವೂ

8.

ಒಂದು ಸೌರಕೋಶ ಉತ್ಪತ್ತಿಮಾಡುವ ವಿದ್ಯುತ್ತಿನ ಪ್ರಮಾಣ

a)

5V

b)

0.5V

c)

0.05V

d)

0.005V

9.

ಹಲವು ಸೌರಕೋಶಗಳ ಸರಣಿ ಜೋಡಣೆ

a)

ಸೌರ ಪಟ್ಟಿ

b)

ಸೌರ ಕುಕ್ಕರ್

c)

ಸೌರಜಲತಾಪಕ

d)

ಸೌರಕೋಶ

10.

ಜೈವಿಕ ಅನಿಲದ ಮುಖ್ಯ ಘಟಕ

a)

Methane

b)

Butane

c)

Ethane

d)

Propane

11.

LPG ಮುಖ್ಯ ಘಟಕ

a)

Methane

b)

Ethane

c)

Propane

d)

Butane

12.

ಸಂಕುಚಿತವಾದ ನೈಸರ್ಗಿಕ ಅನಿಲದ ಸಂಕ್ಷಿಪ್ತ ರೂಪ

a)

CNG

b)

LPG

c)

BPG

d)

MPG

13.

ದ್ರವ ಪೆಟ್ರೋಲಿಯಮ್ ಅನಿಲದ ಸಂಕ್ಷಿಪ್ತ ರೂಪ

a)

CNG

b)

LPG

c)

BPG

d)

MPG

14.

ಎಥೈಲ್ ಮರ್ಕ್ಯಾಪ್ತನ್ ಒಂದು ಸುವಾಸಿತ ಅನಿಲ ಇದನ್ನ ಸುವಾಸನೆಗಾಗಿ ಈ ಅನಿಲಕ್ಕೆ ಬೆರೆಸುವರು

a)

CNG

b)

LPG

c)

PNG

d)

MPG

15.

ನಾವು ಬಳಸುವ ಅತ್ಯುತ್ತಮ ಶುದ್ಧ ಸ್ವಚ್ಛ ಇಂಧನ

a)

CNG

b)

LPG

c)

MPG

d)

BPG