Free Printable Worksheets
Font size
More settings
ಸೀಸದ ನೈಟ್ರೇಟ್ ಅನ್ನು ಕಾಸಿದಾಗ ಬಿಡುಗಡೆಯಾಗುವ ಕಂದುಬಣ್ಣದ ಧೂಮ ಇದಾಗಿದೆ
ನೈಟ್ರೋಜನ್ ಆಕ್ಸೈಡ್
ಸೀಸದ ಆಕ್ಸೈಡ್
ಆಕ್ಸಿಜನ್
ಇಲ್ಲಿ ನಡೆಯುವ ಕ್ರಿಯೆ
ಉಷ್ಣ ವಿಭಜನೆ
ವಿದ್ಯುತ್ ವಿಭಜನೆ
ದ್ಯುತಿ ವಿಭಜನೆ
ಮೂರು ಸರಿ
ಜಲ ವಿಲೀನಗೊಳ್ಳದ ವಸ್ತು (a)
ಸೋಡಾ ಆಸಿಡ್ ಉಪಕರಣಗಳಲ್ಲಿ ಬಳಸುವ ಲವಣ
ಚೆಲುವೆ ಪುಡಿ
ಸೋಡಿಯಂ ಹೈಡ್ರಾಕ್ಸೈಡ್
ವಾಷಿಂಗ್ ಸೋಡಾ
ಅಡುಗೆ ಸೋಡಾ
ಒಂದು ದ್ರಾವಣ ಕೆಂಪು ಲಿಟ್ಮಸ್ ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ ಪಿಎಚ್ ಮೌಲ್ಯ
1
4
5
10
View all
6 questions
Science
Worksheet
•
10th Grade
5 questions
ಸೇತುಬಂಧ ಕ್ವಿಜ್