wayground logo

Free Printable Worksheets

NEW

Font size

S
M
L
XL
Worksheets

Science

Total questions: 6

Worksheet time: 3mins

Name
Class
Date
1.

ವಿದ್ಯಾ ವೇಶದ ಏಕಮಾನ

a)

A) ಯೂನಿಟ್

b)

B) ಅಂಪಿಯರ್

c)

C) ಕೂಲಂಬಿ

d)

D) ಓಮ

e)

ಕೂಲಂಬಿ

2.

2) ಕ್ಯಾಲ್ಸಿಯಂ ಆಕ್ಸೈಡ್ ಅನ್ನು ------------- ಎನ್ನುವರು

a)

A) ಸುಟ್ಟ ಸುಣ್ಣ

b)

B) ಸುಣ್ಣ

c)

C) ಸುಣ್ಣದಕಲ್ಲು

d)

D) ಅರಳಿದ ಸುಣ್ಣ

e)

ಸುಟ್ಟ ಸುಣ್ಣ

3.

3) ಬೆಳಕಿನ ಪಥದಲ್ಲಿ ಅಪಾರದರ್ಶಕ ವಸ್ತುವೊಂದು ಬಂದಾಗ----------- ಉಂಟಾಗುತ್ತದೆ

a)

A) ನೆರಳು

b)

B) ಪ್ರತಿಬಿಂಬ

c)

C) ಮಿಥ್ಯ ಬೆಂಬ

d)

D) ಸತ್ಯ ಪ್ರತಿಬಿಂಬ

e)

ಆ ) ನೆರಳು

4.

4) ಅನುವಂಶೀಯ ನಿಯಮಗಳು ಯಾರ ಕೊಡುಗೆ

a)

A) ಮೆಂಡಲ್

b)

B) ಡಾರ್ಲಿಂಗ್

c)

C) ಅರಿಸ್ಟಾಟಲ್

d)

D) ಫೋಟೋ

e)

A) ಮೆಂಡಲ್.

5.

ಮೊಗ್ಗುವಿಕೆ ಯ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ

a)

A) ಅಮೀಬಾ

b)

B) ಯೀ ಸ್ಟ್

c)

C) ಪ್ಲಾಸ್ಮೊಡಿಯಂ

d)

D) ಲಿಸ್ಟ್ ಮೇನಿಯಾ

e)

B) ಯೀ ಸ್ಟ್

6.

ಪೈರುವೇಟ್ ವಿಭಜನೆಯಿಂದ ಕಾರ್ಬನ್ ಡೈಯಾಕ್ಸೈಡ್ ನೀರು ಮತ್ತು ಶಕ್ತಿಯು ಬಿಡುಗಡೆಯಾಗುತ್ತದೆ6)

a)

ಕೋಶದ್ರವ್ಯ

b)

ಮೈಟೋಕಾಂಡ್ರಿಯಾ

c)

ಕ್ಲೋರೋಪ್ಲಾಸ್ಟ್

d)

ನ್ಯೂಕ್ಲಿಯಸ್