wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಕಾಂತೀಯ ಪರಿಣಾಮ

Total questions: 15

Worksheet time: 11mins

Name
Class
Date
1.

ಇದು ವಿದ್ಯುತ್ ಕಾಂತೀಯ ವಸ್ತುವಿಗೆ ಉದಾ :

a)

ಕಬ್ಬಿಣದ ಪಿನ್ನು

b)

ನಾಣ್ಯ

c)

ಕೊಬಾಲ್ಟ್ ತಂತಿ

d)

ಮೇಲಿನ ಎಲ್ಲವೂ

2.

ಒಂದು ದಂಡಕಾಂತವನ್ನು ಸ್ವತಂತ್ರವಾಗಿ ತೂಗಿಬಿಟ್ಟಾಗ ಅದು ಈ ದಿಕ್ಕಿನಲ್ಲಿ ನಿಲ್ಲುತ್ತದೆ

a)

ಉತ್ತರ ಮತ್ತು ದಕ್ಷಿಣ

b)

ದಕ್ಷಿಣ ಮತ್ತು ಉತ್ತರ ದಿಕ್ಕು

c)

ಪೂರ್ವ ಮತ್ತು ಪಕ್ಷಿಮ

d)

ಪಕ್ಷಿಮ ಮತ್ತು ಪೂರ್ವ

3.

ಕೆಳಗಿನ ತಪ್ಪಾದ ಹೇಳೀಕೆಯನ್ನು ಗುರ್ತಿಸಿ .

a)

ದಂಡಕಾಂತ ವನ್ನು ಸ್ವತಂತ್ರವಾಗಿ ತೂಗಿ ಬಿಟ್ಟಾಗ ಅದು ಉತ್ತರ -ದಕ್ಷಿಣ ದಿಕ್ಕಿನಲ್ಲಿ ತಟಸ್ಥವಾಗುತ್ತದೆ.

b)

ಸಜಾತಿ ದೃವಗಳು ಪರಸ್ಪರ ಆಕರ್ಷಿಸುತ್ತವೆ

c)

ವಿಜಾತಿ ದೃವಗಳು ಪರಸ್ಪರ ಆಕರ್ಷಿಸುತ್ತವೆ

d)

ಅಯಸ್ಕಾಂತವು ಕಬ್ಬಿಣದಂತಹ ವಸ್ತುಗಳನ್ನು ಆಕರ್ಷಿಸುತ್ತವೆ

4.

ಒಂದು ಕಾಂತದ ಸುತ್ತಲೂ ಇರುವ ಕಾಂತದ ಬಲವನ್ನು ಹೀಗೆನ್ನುವರು

a)

ಕಾಂತಕ್ಷೇತ್ರ

b)

ವಿದ್ಯುತ್ ಕ್ಷೇತ್ರ

c)

ವಿದ್ಯುತ್ ಬಲ

d)

ಮೇಲಿನ ಎಲ್ಲವೂ

5.

ವಿದ್ಯುತ್ ಪ್ರವಾಹವಿರುವ ವಾಹಕದಿಂದ ದೂರ ಸರಿದಂತೆ ಕಾಂತಕ್ಷೇತ್ರದ ಪ್ರಮಾನ

a)

ಹೆಚ್ಚಾಗುತ್ತದೆ.

b)

ಸಮನಾಗಿರುತ್ತದೆ

c)

ಕಡಿಮೆಯಾಗಿರುತ್ತದೆ.

d)

ತಟಸ್ಥವಾಗಿರುತ್ತದೆ.

6.

ನೇರ ವಾಹಕದ ಸುತ್ತಲೂ ಉಂಟಾದ ಕಾಂತಕ್ಷೇತ್ರದ ದಿಕ್ಕು ಮತ್ತು ವಾಹಕದಲ್ಲಿ ಹರಿಯುವ ವಿದ್ಯುತ್ ಪ್ರವಾಹದ ದಿಕ್ಕುಗಳ ನಡುವಿನ ಕೋನ

a)

600

b)

1800

c)

900

d)

1200

7.

ಸೊಲೆನಾಯ್ಡ್ ನಲ್ಲಿರುವ ಕಾಂತಕ್ಷೇತ್ರದ ದಿಕ್ಕು ಅವಲಂಬಿಸಿರುವ ಅಂಶಗಳಾಗಿವೆ

a)

ವಿದ್ಯುತ್ ನ ದಿಕ್ಕು

b)

ಹರಿಯುತ್ತಿರುವ ತ್ ನ ಪ್ರಮಾಣ

c)

ಸೊಲೆನಾಯ್ಡ್ ನಲ್ಲಿರುವ ಸುರಳಿಗಳ ಸಂಖ್ಯೆ

d)

ಮೇಲಿನ ಎಲ್ಲವೂ

8.

ಪ್ಲೆಮಿಂಗ್ ನ ಎಡಗೈ ನಿಯಮದಲ್ಲಿ ಮದ್ಯ ಬೆರಳು ಈ ದಿಕ್ಕನ್ನು ಸೂಚಿಸುತ್ತದೆ.

a)

ವಾಹಕದ ಚಲನೆಯ ದಿಕ್ಕು

b)

ಕಾಂತಕ್ಷೇತ್ರದ ದಿಕ್ಕು

c)

ವಿದ್ಯುತ್ ಹರೆಯುವ ದಿಕ್ಕು

d)

ಯಾವುದೂ ಅಲ್ಲ.

9.

ಒಂದು ಕಾಯದ ಮೇಲೆ ಎರಡು ಬಲಗಳು ವಿರುದ್ದ ದಿಕ್ಕಿನಲ್ಲಿ ಪ್ರೇರಣೆಯಾದರೆ ಅದನ್ನು ಹೀಗೆನ್ನುವರು.

a)

ಕಾಂತಕ್ಷೇತ್ರ

b)

ವಿದ್ಯುತ್ ಕ್ಷೇತ್ರ

c)

ಯುಗ್ಮ

d)

ಸೊಲೆನಾಯ್ಡ್

10.

ವಿದ್ಯುತ್ ಮೋಟರ್ ಈ ನಿಯಮದ ಅನ್ವಯ ಕಾರ್ಯ ನಿರ್ವಹಿಸುತ್ತದೆ

a)

ಪ್ಲೆಮಿಂಗ್ ಎಡಗೈ ನಿಯಮ

b)

ಪ್ಲೆಮಿಂಗ್ ಬಲಗೈ ನಿಯಮ

c)

ಪ್ಯಾರಡೆ ನಿಯಮ

d)

ಆರ್ಸ್ಟೆಡ್ ನಿಯಮ

11.

ಸೊಲೆನಾಯ್ಡ್ ನ ಒಳಭಾಗದಲ್ಲಿರುವ ಕಾಂತೀಯ ಬಲ ರೇಖೆಗಳು ಪರಸ್ಪರ

a)

ಛೇದಿಸುತ್ತವೆ

b)

ವಿರುದ್ದವಾಗಿರುತ್ತವೆ

c)

ಸಮಾಂತರ ಸರಳ ರೇಖೆಯಲ್ಲಿರುತ್ತವೆ

d)

ವೈತ್ತಾಕಾರವಾಗಿರುತ್ತವೆ.

12.

ವಿದ್ಯುತ್ ಪ್ರವಾಹವಿರುವ ಉದ್ದವಾದ ನೇರ ಸೊಲೆನಾಯ್ಡ್ ನ ಒಳಭಾಗದಲ್ಲಿನ ಕಾಂತಕ್ಷೇತ್ರವು

a)

ಸೊನ್ನೆ ಆಗಿರುತ್ತದೆ.

b)

ನಾವು ಅದರ ತುದಿಯ ಕಡೆ ಚಲಿಸಿದಂತೆಲ್ಲಾ ಕಡಿಮೆಯಾಗುತ್ತದೆ

c)

ನಾವು ಅದರ ತುದಿಯ ಕಡೆ ಚಲಿಸಿದಂತೆಲ್ಲಾ ಹೆಚ್ಚಾಗುತ್ತದೆ.

d)

ಎಲ್ಲಾ ಬಿಂದುಗಳಲ್ಲಿ ಸಮನಾಗಿರುತ್ತದೆ.

13.

ವಿದ್ಯತ್ ಪ್ರವಾಹವನ್ನು ಉತ್ವಾದಿಸಲು ಬಳಸುವ ಸಾಧನವನ್ನು ಹೀಗೆನ್ನುವರು.

a)

ವಿದ್ಯುತ್ ಜನಕ

b)

ಗ್ಯಾಲ್ವನೋಮೀಟರ್

c)

ಅಮ್ಮೀಟರ್

d)

ಮೋಟರ್

14.

ತಾಮ್ರದ ಆಯುತಾಕಾರದ ಸುರಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುತ್ತದೆ.

a)

ಎರಡು ಸುತ್ತಿಗೊಮ್ಮೆ

b)

ಒಂದು ಸುತ್ತಿಗೆ

c)

ಅರ್ಧ ಸುತ್ತಿಗೆ

d)

ನಾಲ್ಕು ಸುತ್ತಿಗೆ

15.

ಪಕ್ಷಿಮಕ್ಕೆ ಯೋಜಿತವಾದ ಧನಾತ್ಮಕ ಕಣವು ಕಾಂತಕ್ಷೇತ್ರದಿಂದಾಗಿ ಉತ್ತರಕ್ಕೆ ಪಲ್ಲಟಗೊಂಡಿದೆ. ಆಗ ಕಾಂತಕ್ಷೇತ್ರದ ದಿಕ್ಕು

a)

ದಕ್ಷಿಣ ಕಡೆಗಿರುತ್ತದೆ

b)

ಪೂರ್ವದ ಕಡೆಗಿರುತ್ತದೆ

c)

ಕೆಳಮುಖವಾಗಿರುತ್ತದೆ

d)

ಮೇಲ್ಮುಖವಾಗಿರುತ್ತದೆ.