NEW
Font size
Worksheetsವಿಜ್ಞಾನ ರಸಪ್ರಶ್ನೆ
Total questions: 11
Worksheet time: 8mins
ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ, ಇದರ ಅರ್ಥ
ಆಹಾರವು ಸಂಪೂರ್ಣವಾಗಿ ಬೆಂದಿಲ್ಲ
ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ
ಇಂಧನವು ಒದ್ದೆಯಾಗಿದೆ
ಇಂಧನವು ಸಂಪೂರ್ಣವಾಗಿ ದಹಿಸುತ್ತಿದೆ
ಈಥೇನ್ ನ ಅಣುಸೂತ್ರ
CH4
C3H6
C5H12
C2H6
Fe2O3+2Al -----→ Al2O3+2Fe ಈ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ
ಸಂಯೋಗ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ವಿಭಜನ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ಚಿಪ್ಸ್ ಪೊಟ್ಟಣಗಳಲ್ಲಿ ನೈಟ್ರೋಜನ್‌ನಂತಹ ಅನಿಲವನ್ನು ಹಾಯಿಸಲು ಕಾರಣ
ಸಂಕ್ಷಾರಣಗೊಳ್ಳುವುದನ್ನು ತಡೆಗಟ್ಟಲು
ಚಿಪ್ಸ್‌ಗಳನ್ನು ಬಿಸಿಯಾಗಿರಸಲು
ಕಮಟುವಿಕೆಯನ್ನು ತಡೆಗಟ್ಟಲು
ಉತ್ಕರ್ಷಣಗೊಳ್ಳುವುದನ್ನು ತಡೆಗಟ್ಟಲು
ಒಂದು ದ್ರಾವಣ ಕೆಂಪು ಲಿಟ್ಮಸ್‌ನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ pH ಮೌಲ್ಯ
1
4
5
10
ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣದ ಸಮಸ್ಯೆಗೆ ಬಳಸಲಾಗುತ್ತದೆ
ಜೀವನಿರೋದಕ
ನೋವುನಿರೋದಕ
ಆಮ್ಲಶಾಮಕ
ನಂಜುನಿವಾರಕ
ಸೋಂಕುನಾಶಕವಾಗಿ ಈ ರಾಸಾಯನಿಕವನ್ನು ಬಳಸುತ್ತಾರೆ
ಚೆಲುವೆ ಪುಡಿ
ಅಡುಗೆ ಸೋಡಾ
ವಾಷಿಂಗ್ ಸೋಡಾ
ಉಪ್ಪು
ತಟಸ್ಥ ದ್ರಾವಣದ pH ಮೌಲ್ಯ
6.5
7.5
7
6
ಕ್ಷಾರಗಳು ಎಂದರೆ
ನೀರಿನಲ್ಲಿ ವೀಲಿನವಾಗುವ ಆಮ್ಲಗಳು
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳು
ನೀರನಲ್ಲಿ ವಿಲೀನವಾಗುವ ಲವಣಗಳು
ನೀರಿನಲ್ಲಿ ವಿಲೀನವಾಗದ ಪ್ರತ್ಯಾಮ್ಲಗಳು
ಪೆನ್ಸಿಲ್ ನಲ್ಲಿ ಬಳಸಿರುವ ಕಾರ್ಬನ್ ಸಂಯುಕ್ತ
ಕಲ್ಲಿದ್ದಲು
ಸೀಸ
ಗ್ರಾಪೈಟ್
ವಜ್ರ
ಈ ರಸಪ್ರಶ್ನೆ ಆಸಕ್ತಿದಾಯಕವಾಗಿದೆಯೆ?
ಹೌದು
ಇಲ್ಲ
