Worksheetsಸರಕಾರಿ ಪ್ರೌಢಶಾಲೆ ಬಿಟಿಡಿ ಬಾಗಲ್ಕೋಟ
Total questions: 6
Worksheet time: 3mins
ಒಂದು ಪ್ರತಿವರ್ತಕ ದಿಂದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಉತ್ಪನ್ನಗಳು ಉತ್ಪತ್ತಿಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು ...... ಎನ್ನುವರು
ವಿಭಜನೆ ಕ್ರಿಯೆ
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ಯಾವ ರಾಸಾಯನಿಕ ಕ್ರಿಯೆಯಲ್ಲಿ ಉಷ್ಣವು ವಾತಾವರಣಕ್ಕೆ ಬಿಡುಗಡೆಯಾದರೆ ಅಂತಹ ರಾಸಾಯನಿಕ ಕ್ರಿಯೆಯನ್ನು .......ಎನ್ನುವರು
ಬಹಿರುಷ್ಣ ಕ್ರಿಯೆ
ಅಂತರುಷ್ಣ ಕ್ರಿಯೆ
ಯಾವುದು ಅಲ್ಲ
ಮೇಲಿನ ಎಲ್ಲವೂ
ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ತಳಭಾಗದಲ್ಲಿ ಸಂಗ್ರಹವಾಗುವ ಜಲ ವಿಲಿನ ಗೊಳ್ಳದ ವಸ್ತುವನ್ನು ......... ಎನ್ನುವರು
ಕ್ರಿಯಾವರ್ಧಕ
ಉತ್ಕರ್ಷಕ
ಪ್ರಕ್ಷೇಪ
ಮೇಲಿನ ಎಲ್ಲವೂ
ಪ್ರತಿವರ್ತಕ ಅಥವಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಹಾಗು ಸಂಕೇತಗಳು ಅರ್ಥವು ಕ್ರಮವಾಗಿ
ಘನ ದ್ರವ ಅನಿಲ ಹಾಗೂ ಜಲೀಯ
ದ್ರವ ಜಲಿಯ ಘನ ಹಾಗೂ ಅನಿಲ
ಜಲಿಯ ಘನ ದ್ರವ ಹಾಗೂ ಅನಿಲ
ಅನಿಲ ಘನ ದ್ರವ ಹಾಗೂ ಜಲಿಯ
ರಾಸಾಯನಿಕ ಕ್ರಿಯೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕ ಗಳು ಉತ್ಪನ್ನಗಳಿಗೆ ಸಮವಾಗಿರುವುದಿಲ್ಲ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದಲ್ಲ ಗೊಳಿಸುವುದಾಗಿ ಸಾಧ್ಯವಿಲ್ಲ
ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಪರಿಗಣಿಸುವ ಅಗತ್ಯತೆ ಇರುವುದಿಲ್ಲ
ರಾಶಿಯನ್ನು ಸೃಷ್ಟಿಸಬಹುದು ಹಾಗೂ ಲಯ ಗೊಳಿಸಬಹುದು
ಇದು ಯಾವ ಪ್ರಕಾರದ ರಾಸಾಯನಿಕ ಕ್ರಿಯೆ ಆಗಿದೆ 2H² + O² --> 2H²O
ಸ್ಥಾನಪಲ್ಲಟ ಕ್ರಿಯೆ
ಸಂಯೋಗ ಕ್ರಿಯೆ
ದ್ವಿ ಸ್ಥಾನ ಪಲ್ಲಟ ಕ್ರಿಯೆ
ವಿಭಜನೆ ಕ್ರಿಯೆ
