wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Total questions: 10

Worksheet time: 5mins

Name
Class
Date
1.

ಇದೊಂದು ಸಂಶ್ಲೇಷಿತ ಸೂಚಕ

a)

ಅರಿಶಿಣ

b)

ಪೆಟುನಿಯಾ

c)

ಜರೇನಿಯಂ

d)

ಮಿಥೈ ಲ ಆರೆಂಜ್

2.

ಇವುಗಳಲ್ಲಿ ಯಾವುದು ಘ್ರಣ ಸೂಚಕ

a)

ಸೋಡಿಯಂ ಹೈಡ್ರಾಕ್ಸೈಡ್

b)

ಹೈಡ್ರೋಕ್ಲೋರಿಕ್ ಆಮ್ಲ

c)

ವಿನೆಗರ್

d)

ಸೋಡಿಯಂ ಕಾರ್ಬೋನೇಟ್

3.

ಕ್ಯಾಲ್ಶಿಯಂ ಕಾರ್ಬೋನೇ ಟೀನಾ ವಿಧ ಗಳಲ್ಲಿರೂಪಗಳಲ್ಲಿ ಒಂದು

a)

ಸೋಡಿಯಂ ಕಾರ್ಬೊನೇಟ್

b)

ಸೀಮೆಸುಣ್ಣ

c)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

d)

ಕಾರ್ಬನ್ ಡೈಯಾಕ್ಸೈಡ್

4.

ಆಮ್ಲಗಳು ಕೇವಲ ಜಲಿಯ ದ್ರಾವಣ ದಲ್ಲಿ ಮಾತ್ರ ಅಯಾನುಗಳನ್ನು ಉಂಟುಮಾಡುತ್ತವೆ ಕಾರಣ

a)

ಹೈಡ್ರೋಜನ್ ಅಯಾನುಗಳು ಒಂಟಿಯಾಗಿ ಇರುವುದಿಲ್ಲ

b)

ಹೈಡ್ರಾಕ್ಸೈಡ್ ಅಯಾನುಗಳು ಇರುತ್ತವೆ

c)

ಹೈಡ್ರೋಜನ್ ಮತ್ತು ಹೈಡ್ರಾಕ್ಸೈಡ್ ಜೆಂಟಿ ಆಗಿರುತ್ತದೆ

d)

ಯಾವುದು ಅಲ್ಲ

5.

ಆಮ್ಲ ಮಳೆಯ ಪಿಎಚ್ ಮೌಲ್ಯ

a)

5.6 ಕ್ಕಿಂತ ಕಡಿಮೆ

b)

5.7 ಕ್ಕಿಂತ ಕಡಿಮೆ

c)

5.8 ಕ್ಕಿಂತ ಬಹಳ ಹೆಚ್ಚು

d)

5.9 ಕ್ಕಿಂತ ಬಹಳ ಕಡಿಮೆ

6.

ಕೃತಕ ನೂಲು ಗಳಲ್ಲಿ ಬಳಸುವ ರಾಸಾಯನಿಕ ವಸ್ತು

a)

ಕ್ಲೋರಿನ್

b)

ಹೈಡ್ರೋಜನ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಮೆಗ್ನಿಸಿಯಮ್ ಆಕ್ಸೈಡ್

7.

ಇದೊಂದು ಆಮ್ಲ ಶಾಮಕ ಗಳಲ್ಲಿ ಬಳಸುವ ಒಂದು ಪ್ರಮುಖ ಘಟಕವಾಗಿದೆ

a)

ಚೆಲುವೆ ಪುಡಿ

b)

ಅಡುಗೆ ಸೋಡಾ

c)

ವಾಷಿಂಗ್ ಸೋಡಾ

d)

ಜಿಪ್ಸಂ ಲವಣ

8.

ಶಾಶ್ವತ ನೀರಿನ ಗಡಸುತನವನ್ನು ನಿವಾರಿಸಲು ಬಳಸುವ ರಾಸಾಯನಿಕ ವಸ್ತು

a)

ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್

b)

ಫ್ಲೋರೈಡ್

c)

ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್

d)

ಸೋಡಿಯಂ ಕಾರ್ಬೋನೇಟ್

9.

ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ ಪಿಎಚ್ ಮೌಲ್ಯ

a)

1

b)

4

c)

5

d)

10

10.

ಟೊಮೆಟೊದಲ್ಲಿರುವ ಆಮ್ಲ

a)

ಆಕ್ಸಾಲಿಕ್ ಆಮ್ಲ

b)

ನೈಟ್ರಿಕ್ ಆಮ್ಲ

c)

ಸಿಟ್ರಿಕ್ ಆಮ್ಲ

d)

ಮೇಥೆ ನೊಯಿಕ್ ಆಮ್ಲ