Font size
Worksheetsಲೋಹ ಮತ್ತು ಅಲೋಹಗಳು
Total questions: 10
Worksheet time: 8mins
ಕ್ರಿಯಾಶೀಲ ಹೊಂದಿರುವ ಲೋಹ
ಕ್ಯಾಲ್ಸಿಯಂ
ಮೆಗ್ನೀಷಿಯಂ
ಪೊಟ್ಯಾಶಿಯಂ
ಹೈಡ್ರೋಜನ್
ಭೂ ತೊಗಟೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಧಾತು ಅಥವಾ ಸಂಯುಕ್ತಗಳನ್ನು ಏನೆಂದು ಕರೆಯುವರು
ಅದಿರು
ಖನಿಜಗಳು
ಮಡ್ದಿ ಪದಾರ್ಥಗಳು
ಎಲ್ಲವೂ
ಕಲೆರಹಿತ ಉಕ್ಕಿನ ಘಟಕಗಳು
ಕಬ್ಬಿಣ ಮತ್ತು ನಿಕ್ಕಲ್
ಕಬ್ಬಿಣ ತಾಮ್ರ ಮತ್ತು ನಿಕ್ಕಲ್
ಕಬ್ಬಿಣ ಮತ್ತು ತಾಮ್ರ
ಕಬ್ಬಿನ ನಿಕ್ಕಲ್ ಮತ್ತು ಕ್ರೋಮಿಯಂ
ಕಬ್ಬಿಣವು ತೇವಪೂರಿತ ಗಾಳಿಗೆ ದೀರ್ಘಕಾಲದವರೆಗೆ ತರೆದಿಟ್ಟಾಗ ಅದರ ಮೇಲೆ ಕಂದು ಬಣ್ಣದ ಚಿಕ್ಕ ಪದರು ಉಂಟಾಗುತ್ತದೆ ಇದಕ್ಕೆ
ಗ್ಯಾಲ್ವನೀಕರಣ
ತುಕ್ಕು
ನಶಿಸುವಿಕೆ
ಲೇಪನ
ಇದೊಂದು ಹೊಳೆಯುವ ಅಲೋಹ
ಗ್ರಾಫೈಟ್
ಮರ್ಕ್ಯೂರಿ
ಬ್ರೋಮಿನ್
ಪಾದರಸ
ಮುಕ್ತ ರೂಪದಲ್ಲಿ ದೊರೆಯುವ ಲೋಹಗಳು
ಚಿನ್ನ
ಬೆಳ್ಳಿ
ಪ್ಲಾಟಿನಮ್
ಎಲ್ಲವೂ
ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನವಾಗಿರುತ್ತದೆಯೇ ಹೊರತು ಸತುವಿನಿಂದಲ್ಲ
ಸತು ತಾವರಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ಹೆಚ್ಚು
ಸತು ತವರಕ್ಕಿಂತ ಹೆಚ್ಚು ಕ್ರಿಯಾಶೀಲ
ಸತು ತವರಕ್ಕಿಂತ ಕಡಿಮೆ ಕ್ರಿಯಾಶೀಲ
ಹಿತ್ತಾಳೆಯ ಪ್ರಮುಖ ಘಟಕಗಳು
ತಾಮ್ರ ಮತ್ತು ಸತು
ತಾಮ್ರ ಮತ್ತು ತವರ
ಸೀಸ ಮತ್ತು ತವರ
ತಾಮ್ರ ಮತ್ತು ಕಬ್ಬಿಣ
ಇದೊಂದು ಬೆಸುಗೆ ಲೋಹದ ಮಿಶ್ರಣ
ತಾಮ್ರ ಮತ್ತು ತವರ
ಕಬ್ಬಿಣ ಮತ್ತು ನಿ ಕ್ಕಲ್
ಸತು ಮತ್ತು ಕಬ್ಬಿಣ
ಸೀಸ ಮತ್ತು ತವರ
ಮಧ್ಯಮ ಕ್ರಿಯಾಶೀಲತೆ ಹೊಂದಿರುವ ಲೋಹ
ಸೋಡಿಯಂ
ಕ್ಯಾಲ್ಸಿಯಂ
ಬೆಳ್ಳಿ
ಕಬ್ಬಿಣ
