NEW
Font size
Worksheetsಧಾತುಗಳ ಅವರ್ತನೀಯ ವರ್ಗಿಕರಣ. Revision. Test. By ಶ್ರೀನಿವಾಸ್. ವಿ.
Total questions: 10
Worksheet time: 5mins
ತ್ರಿವಳಿ ನಿಯಮವನ್ನು ಪ್ರಸ್ತಾಪಿಸಿದ ವಿಜ್ಷಾನಿ
ನ್ಯೂಲ್ಯಾಂಡ್ಸ್ (Newland)
ಡೋಬರೈನರ್ (Döbereiner)
ಮೆಂಡಲೀವ್ (Mendeléev)
ಮೆಂಡಲ್ (Mendal)
ಈ ಕೆಳಗಿನವುಗಳಲ್ಲಿ ಯಾವ ನಿಯಮವು "ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆಗಳು" ಎಂದು ಪ್ರತಿಪಾದಿಸುತ್ತದೆ.
ಡೋಬರೈನರ್‌ನ ತ್ರಿವಳಿ ನಿಯಮ (Döbereiner’s law of Triads)
ನ್ಯೂಲ್ಯಾಂಡ್ಸ್ರವರ ಅಷ್ಟಕಗಳ ನಿಯಮ (Newlands’ Law of Octaves)
ಹೆನ್ರಿ ಮೋಸ್ಲೆಯವರ ಆಧುನಿಕ ಆವರ್ತಕ ನಿಯಮ (Moseley's Modern Periodic Law)
ಮೆಂಡಲೀವ್‌ರವರ ಆವರ್ತಕ ನಿಯಮ (Mendeleev's Period Law)
ಆಧುನಿಕ ಅವರ್ತಕ ಕೋಷ್ಟಕದಲ್ಲಿರುವ ಗುಂಪುಗಳ ಮತ್ತು ಆವರ್ತಗಳ ಸಂಖ್ಯೆ ಕ್ರಮವಾಗಿ.
7,9
18,7
7,18
9,7
3ನೇ ಆವರ್ತ ಮತ್ತು 2ನೇ ಗುಂಪಿನಲ್ಲಿರುವ ಧಾತುವಿನಲ್ಲಿ ಇರುವ ವ್ಯಾಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ.
1
2
3
4
ಇಲ್ಲಿ ಯಾವ ಅವರ್ತಕ ಗುಣವು ಗುಂಪಿನಲ್ಲಿ ಕೆಳಗೆ ಹೋದಂತೆ ಹೆಚ್ಚಾಗುತ್ತದೆ ?
ಪರಮಾಣು ಸಂಖ್ಯೆ
ಎಲೆಕ್ಟ್ರಾನ್ ಕವಚ
ವೇಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ
ಪರಮಾಣು ರಾಶಿ
ಕೆಳಗಿನ ಯಾವ ದಾತುಗಳ ಲೋಹಿಯ ಗುಣದ ಏರಿಕೆ ಕ್ರಮ ಸರಿಯಾಗಿದೆ
Be, Mg, Ca
Na, Li, K
Mg, Al, Si
C, O, N
ಮೆಂಡಲೀವ್ರವರ ಆವರ್ತಕ ಕೋಷ್ಟಕದ ಸಾಧನೆಗಳು
ಆವಿಷ್ಕಾರವಾದ ಧಾತುಗಳಿಗೆ ಖಾಲಿ ಸ್ಥಾನ ಬಿಟ್ಟಿದ್ದು.
ಜಡ ಅನಿಲಗಳನ್ನು ಪ್ರತ್ಯೇಕವಾಗಿ ಇಡುವನಂತಿದ್ದು.
ಆಕ್ಸೈಡ್ ಮತ್ತು ಹೈಡ್ರೈಡ್ ಸೂತ್ರ ರೂಪಿಸಿದ್ದು
ಮೇಲಿನ ಎಲ್ಲವೂ
ನ್ಯೂಲ್ಯಾಂಡ್ ರವರ ಅಷ್ಟಕ ಗಳ ನಿಯಮದ ಮಿತಿಗಳು
ಭವಿಷ್ಯದಲ್ಲಿ ಯಾವುದೇ ದಾತುಗಳ ಆವಿಷ್ಕಾರ ವಾಗುವುದಿಲ್ಲ.
ಕೋಷ್ಟಕದಲ್ಲಿ ಸರಿಹೊಂದಿಸಲು ಕೆಲವು ಹೋಲಿಕೆಯಿಲ್ಲದ ಧಾತುಗಳನ್ನು ಒಂದೇ ಸ್ವರದಲ್ಲಿ ಇಟ್ಟಿರುವುದು.
ಜಡ ಅನಿಲಗಳ ಬಗ್ಗೆ ಮಾಹಿತಿಯಿಲ್ಲದಿರುವುದು.
ಮೇಲಿನ ಎಲ್ಲವೂ.
ಪರಮಾಣು ಗಾತ್ರವು ಆಧುನಿಕ ಆವರ್ತಕ ಕೋಷ್ಟಕದಲ್ಲಿ ಗುಂಪಿನ ಕೆಳಗೆ ಹೋದಂತೆ ಮತ್ತು ಅವರ್ತದದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಏನಾಗುತ್ತದೆ ?
ಹೆಚ್ಚುತ್ತದೆ, ಕಡಿಮೆಯಾಗುತ್ತದೆ.
ಹೆಚ್ಚುತ್ತದೆ, ಬದಲಾಗುವುದಿಲ್ಲ.
ಕಡಿಮೆ ಯಾಗುತ್ತದೆ, ಹೆಚ್ಚಾಗುತ್ತದೆ.
ಬದಲಾಗುವುದಿಲ್ಲ, ಕಡಿಮೆಯಾಗುತ್ತದೆ.
ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆವರ್ತನೀಯ ಪುನರಾವರ್ತನೆಗಳು. ಇದು
ಅಷ್ಟಕ ನಿಯಮ.
ತ್ರಿವಳಿ ನಿಯಮ.
ಮಂಡ ಲೀವ್ ರವರ ಆವರ್ತಕ ಕೋಷ್ಟಕ ನಿಯಮ.
ಮಾಸ್ಲೆಯ ಆಧುನಿಕ ಅವರ್ತಕ ನಿಯಮ.
