Worksheetsವಿದ್ಯುಚ್ಛಕ್ತಿ
Total questions: 5
Worksheet time: 3mins
Name
Class
Date
1.
ವಿದ್ಯುತ್ ಮಂಡಲದಲ್ಲಿನ ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಬಳಸುವ ಉಪಕರಣ ಯಾವುದು?
a)
ಅಮ್ಮಿಟರ್
b)
ವೋಲ್ಟ ಮೀಟರ್ ಮೀಟರ್
c)
ಓಡೋಮೀಟರ್
d)
ಮೇಲಿನ ಎಲ್ಲವೂ
2.
ಅಮ್ಮಿಟರ್ ವಿದ್ಯುತ್ ಮಂಡಲದಲ್ಲಿ ಮಂಡಲದಲ್ಲಿ ಯಾವ ಕ್ರಮದಲ್ಲಿ ಜೋಡಿಸಿರಬೇಕು?
a)
ಸರಣಿ ಜೋಡಣೆ
b)
ಸಮನಾಂತರ ಜೋಡಣೆ
c)
1 ಮತ್ತು 2
d)
ಮೇಲಿನವುಗಳಲ್ಲಿ ಯಾವುದು ಇಲ್ಲ
3.
ವಿದ್ಯುತ್ ಪ್ರವಾಹದ ಏಕಮಾನ ಯಾವುದು?
a)
ಕೂಲಮ್
b)
ಆಂಪಿಯರ್
c)
ಜೌಲ್
d)
ವ್ಯಾಟ್
4.
ವಿದ್ಯುತ್ ಆವೇಶದ ಏಕಮಾನ ಯಾವುದು?
a)
ವ್ಯಾಟ್
b)
ಜೌಲ್
c)
ಕೂಲಮ್
d)
ಅಂಪೇರ್
5.
ಒಂದು ವಾಹಕದ ಅಡ್ಡ ಕೊಯ್ತದ ವಿಸ್ತೀರ್ಣವನ್ನು ಹೆಚ್ಚಿಸಿದಾಗ ವಾಹಕದ ರೋಧ ಏನಾಗುತ್ತದೆ?
a)
ರೋದ ಕಡಿಮೆಯಾಗುತ್ತದೆ
b)
ರೋಧ ಹೆಚ್ಚಾಗುತ್ತದೆ
c)
ಯಾವುದೇ ಬದಲಾವಣೆಯಾಗುವುದಿಲ್ಲ
d)
1 ಮತ್ತು 2
100 %
