wayground logo

Free Printable Worksheets

Font size

S
M
L
XL
Worksheets

ದಹನ ಮತ್ತು ಜ್ವಾಲೆ

Total questions: 10

Worksheet time: 10mins

Name
Class
Date
1.

ಕೆಳಗಿನವುಗಳಲ್ಲಿ ಅದಹ್ಯ ವಸ್ತು ಗುರುತಿಸಿ

a)

ಗಾಜು

b)

ಮರ

c)

ಸೀಮೆಎಣ್ಣೆ

d)

ಪೆಟ್ರೋಲ್

2.

ಮೇಣದ ಬತ್ತಿಯ ಸಂಪೂರ್ಣ ದಹನಕ್ರಿಯೆಯ ಹೊರಗಿನ ವಲಯದ ಬಣ್ಣ

a)

ಹಳದಿ

b)

ಕಪ್ಪು

c)

ನೀಲಿ

d)

ಕೆಂಪು

3.

ಜಾಗತಿಕ ತಾಪದ ಹೆಚ್ಚಳಕ್ಕೆ ಕಾರಣವಾದ ಅನಿಲ ------

(a)  

4.

ಅತಿ ಹೆಚ್ಚು ಕ್ಯಾಲೊರಿ ಮೌಲ್ಯ ಹೊಂದಿರುವ ಇಂಧನ----4

a)

LPG

b)

ಮೀಥೇನ್

c)

CNG

d)

ಹೈಡ್ರೋಜನ್

5.

ವಸ್ತವೊಂದಕ್ಕೆ ಬೆಂಕಿ ಹೊತ್ತಿಕೊಳ್ಳುವ ಕನಿಷ್ಟ ತಾಪವನ್ನು-- ತಾಪ ಎನ್ನುವರು

(a)  

6.

ಅಗ್ನಿಶಾಮಕ ದವರು ಬೆಂಕಿ ನಂದಿಸಲು ಬಳಸಿದ ದ್ರವ ಗುರುತಿಸಿ

7.

ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿ ಕರಗಿಸಲು ಬಳಸುವ ಜ್ವಾಲೆಯ ವಲಯ

a)

ಹೊರವಲಯ

b)

ಮಧ್ಯ ವಲಯ

c)

ಒಳವಲಯ

d)

ಕೆಳವಲಯ

8.

ಇಂಧನ ದ ದಕ್ಷತೆಯನ್ನು ಅದರ ---- ಮೌಲ್ಯದಿಂದ ಸೂಚಿಸಲಾಗುತ್ತದೆ.

(a)  

9.

ಇಂಧನದ ಅಪೂರ್ಣ ದಹನ ಕ್ರಿಯೆಯಿಂದ ಹೊರಬರುವ ಅನಿಲ--111

(a)  

10.

ವಿದ್ಯುತ್ ಉಪಕರಣಗಳು ಅಥವಾ ಎಣ್ಣೆಗಳಿಂದಾದ ಬೆಂಕಿಯನ್ನು ನಂದಿಸಲು----- ನ್ನು ಬಳಸಬಾರದು

(a)