Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು.
Total questions: 10
Worksheet time: 5mins
Name
Class
Date
1.
ಕಾರ್ಬನ್ ಧಾತುವಿನ ವೆಲೆನ್ಸಿ ಇಲೆಕ್ಟ್ರಾನ್ಗಗಳ ಸಂಖ್ಯೆ....
a)
1
b)
2
c)
3
d)
4
2.
ಬ್ಯುಟೆನ್ ನ ಸಾಮಾನ್ಯ ಅಣುಸೂತ್ರ...
a)
C2H2
b)
CH4
c)
C4H10
d)
C4H8
3.
ಕಾರ್ಬನ್ ತನ್ನ ಇತರ ಕಾರ್ಬನ್ ಪರಮಾಣುಗಳೊಂದಿಗೆ ಸೇರಿ ಉಂಟುಮಾಡುವ ಬೃಹತ್ ಸರಪಳಿಗೆ ....ಎನ್ನುವರು.
a)
ಕೆಟನಿಕರನ
b)
ಚತುರ್ವೆಲೆನ್ಸಿ
c)
ಸಮಾಂಗತೆ
d)
ಮೇಲಿನ ಎಲ್ಲವೂ
4.
C3H6 ಈ ಸಂಯುಕ್ತದ ಹೆಸರು....
a)
ಪ್ರೊಪೇನ್
b)
ಪ್ರೊಪೀನ್
c)
ಪ್ರೊಪೈನ್
d)
ಈಥೈನ್
5.
ಆಲ್ಕೈನ್ ಸಾಮಾನ್ಯ ಅಣುಸೂತ್ರ
a)
CnH2n+2
b)
CnH2n
c)
CnH2n-2
d)
ಯಾವುದೂ ಅಲ್ಲ
6.
ಅಲ್ಡಿಹೈಡ್ ನ ಕ್ರಿಯಾ ಗುಂಪು....
a)
-OH
b)
-CHO
c)
-COOH
d)
-C=O
7.
ಎಣ್ಣೆಗಳ ಹೈಡ್ರೋಜನೀಕರಣ ದಲ್ಲಿ ಬಳಸುವ ಕ್ರಿಯವರ್ಧಕ.....
a)
ನಿಕ್ಕಲ್
b)
ಕಾರ್ಬನ್
c)
ಕಬ್ಬಿಣ
d)
ಕೊಬಲ್ಟ್
8.
ಅಣುಗಳ ವಿಶಿಷ್ಟ ಗುಣಗಳಿಗೆ ಕಾರಣವಾದ ನಿರ್ದಿಷ್ಟ ಪರಮಾಣು ಗುಂಪಿಗೆ......ಎನ್ನುವರು.
a)
ಆದೇಶನ ಕ್ರಿಯೆ
b)
ಸಮಾಂಗತೆ
c)
ಕ್ರಿಯಾ ಗುಂಪು
d)
ಚತುರ್ವೆಲೆನ್ಸಿ
9.
ಸೈಕ್ಲೋಅಲ್ಕೆನ್ ನ ಪ್ರಥಮ ಸದಸ್ಯ...
a)
ಸೈಕ್ಲೋಮಿಥೇನ್
b)
ಸೈಕ್ಲೋಈಥೆನ್
c)
ಸೈಕ್ಲೋಬ್ಯುಟೆನ
d)
ಸೈಕ್ಲೋಪ್ರೊಪೆನ್
10.
ಕಾರ್ಬನ್ ಸಂಯುಕ್ತಗಳು ......ರಾಸಾಯನಿಕ ಬಂಧ ಹೊಂದಿರುತ್ತವೆ.
a)
ಸಹವೆಲೆನ್ಸಿ ಬಂಧ
b)
ಅಯಾನಿಕ ಬಂಧ
c)
ಹೈಡ್ರೋಜನ್ ಬಂಧ
d)
ಮೇಲಿನ ಎಲ್ಲವೂ.
100 %
