wayground logo

Free Printable Worksheets

Font size

S
M
L
XL
Worksheets

12.ವಿದ್ಯುಚ್ಛಕ್ತಿ

Total questions: 10

Worksheet time: 10mins

Name
Class
Date
1.

ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ಏನೆಂದು ಕರೆಯುತ್ತೇವೆ?

a)

ವಿದ್ಯುಚ್ಛಕ್ತಿ

b)

ವಿದ್ಯುತ್ ಮಂಡಲ

c)

ವಿದ್ಯುತ್ ವಿಭವ

d)

ಯಾವುದೂ ಅಲ್ಲ

2.

ವಿದ್ಯುದಾವೇಶದ SI ಏಕಮಾನ ಯಾವುದು?

a)

ಕೂಲಾಮ್

b)

ಅಂಪೀರ್

c)

ವೋಲ್ಟ್

d)

ಓಮ್

3.

ವಿದ್ಯುತ್ ಪ್ರವಾಹವಿರುವ ವಿದ್ಯುತ್ ಮಂಡಲದಲ್ಲಿ ಒಂದು ಬಿಂದುವಿನಿಂದ ಇನ್ನನೊಂದು ಬಿಂದುವಿಗೆ ಏಕಮಾನ ಆವೇಶವನ್ನು ತರುವಲ್ಲಿ ‌ಆಗುವ ಕೆಲಸವನ್ನು ಏನೆಂದು ಕರೆಯುತ್ತೇವೆ?

a)

ವಿಭವ

b)

ವಿದ್ಯುತ್ ಪ್ರವಾಹ

c)

ವಿಭವಾಂತರ

d)

ಯಾವುದೂ ಅಲ್ಲ

4.

ಈ ಕೆಳಗಿನವುಗಳಲ್ಲಿ ಓಮ್ ನ ನಿಯಮವನ್ನು ನಿರೂಪಿಸುವ ಸೂತ್ರ ಯಾವುದು?

a)

I = Q/t

b)

V = W/Q

c)

Q= It

d)

V=IR

5.

ವಾಹಕದ ರೋಧವು ಅವಲಂಬಿಸಿರುವ ಅಂಶಗಳಲ್ಲಿ ಕೆಳಗಿನ ಯಾವ ಅಂಶವನ್ನು ರೋಧ ಅವಲಂಬಿಸಿಲ್ಲ?

a)

ರೋಧಶೀಲತೆ

b)

ವಾಹಕದ ಉದ್ದ

c)

ವಾಹಕದ ಅಡ್ಡಕೊಯ್ತ ವಿಸ್ತೀರ್ಣ

d)

ವಾಹಕದ ಬಣ್ಣ

6.

ಇವುಗಳಲ್ಲಿ ಯಾವುದರ ರೋಧಶೀಲತೆ ಹೆಚ್ಚು?

a)

ಅಲ್ಯೂಮಿನಿಯಂ

b)

ತಾಮ್ರ

c)

ಮ್ಯಾಂಗನಿನ್

d)

ಕ್ರೋಮಿಯಂ

7.

12V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 2C ಆವೇಶಗಳು ಚಲಿಸಿದಾಗ ನಡೆದ ಕೆಲಸ ಎಷ್ಟು?(W=VQ ಸೂತ್ರ ಬಳಸಿ)

a)

6J

b)

24J

c)

14J

d)

1J

8.

ಈ ಚಿತ್ರದಲ್ಲಿನ ವಿದ್ಯುತ್ ಮಂಡಲದಲ್ಲಿ ರೋಧಗಳನ್ನು ಯಾವ ಕ್ರಮದಲ್ಲಿ ಜೋಡಿಸಿದೆ? ಒಟ್ಟು ರೋಧದ ಸೂತ್ರ ಏನು?

a)

ಸರಣಿ ಕ್ರಮ, R(s)= R1+R2+R3

b)

ಸಮಾಂತರ ಕ್ರಮ, R(p)= 1/R1 + 1/R2 + 1/R3

c)

ಎರಡೂ ಕ್ರಮ, R/(1/R)

d)

ಯಾವುದೂ ಅಲ್ಲ

9.

ಈ ಚಿತ್ರದಲ್ಲಿ ವಿದ್ಯುತ್ ಮಂಡಲದಲ್ಲಿ ರೋಧಗಳನ್ನು ಯಾವ ಕ್ರಮದಲ್ಲಿ ಜೋಡಿಸಲಾಗಿದೆ? ಒಟ್ಟು ರೋಧದ ಸೂತ್ರ ಏನು?

a)

ಸರಣಿ ಕ್ರಮ, R(s)= R1 + R2 + R3

b)

ಸಮಾಂತರ ಕ್ರಮ, R(p)= 1/R1 + 1/R2 + 1/R3

c)

ಎರಡೂ ಕ್ರಮ, R/(1/R)

d)

ಯಾವುದೂ ಅಲ್ಲ

10.

ಜೌಲನ ‌ಉಷ್ಣೋತ್ಪದನಾ ನಿಯಮದ ಸೂತ್ರ ಏನು?

a)

P = VI

b)

I = Q/t

c)

H = I(square)Rt

d)

R = V/I