wayground logo

Free Printable Worksheets

Font size

S
M
L
XL
Worksheets

10ನೇ ತರಗತಿ ವಿಜ್ಞಾನ ಅಧ್ಯಾಯ 9 ಆನುವಂಶೀಯತೆ ಮತ್ತು ಜೀವ ವಿಕಾಸ

Total questions: 10

Worksheet time: 21mins

Name
Class
Date
1.

ಮಾನವ ಪ್ರಭೇದದ ಪ್ರಾರಂಭದ ಸದಸ್ಯನಾದ ಹೋಮೋಸೇಪಿಯನ್ಸ್ ನ ಮೂಲವೂ ಕೂಡಾ ಆಪ್ರಿಕಾದಲ್ಲೇ ಪತ್ತೆಯಾಗಿದೆ. ನಮ್ಮ ಆನುವಂಶೀಯ ಹೆಜ್ಜೆಗುರುತುಗಳನ್ನು ಹಿಂಬಾಲಿಸುತ್ತಾ ಹೋದರೆ ಅವು ಆಫ್ರಿಕಾದೊಂದಿಗೆ ಸೇರುತ್ತವೆ.(true/false)

(a)  

2.

ಕಾಡು ಎಲೆಕೋಸಿನ ವಿಕಾಸ ಈ ವಿಧದ ವಿಕಾಸಕ್ಕೆ ಉದಾಹರಣೆಯಾಗಿದೆ.

a)

ಕಣ್ಣುಗಳ ವಿಕಾಸದಂತೆ

b)

ರೆಕ್ಕೆಗಳ ವಿಕಾಸದಂತೆ

c)

ಕೃತಕ ಆಯ್ಕೆ ವಿಧಾನದಲ್ಲಿ

d)

ಇಲ್ಲಿರುವ ಯಾವುದೂ ಅಲ್ಲ

3.

ರೈತರು ಒತ್ತೊತ್ತಾದ ಎಲೆಗಳ ಕಾಡು ಎಲೆ ಕೋಸಿನಿಂದ ಈಗಿರುವ --------ತಳಿಯನ್ನು ಅಭಿವೃದ್ಧಿಪಡಿಸಿದರು.

a)

ಗೆಡ್ಡೆಕೋಸು

b)

ಕೇಲ್‌ ತಳಿ

c)

ಎಲೆ ಕೋಸಿನ

d)

ಬಂಜೆ ಹೂವಿರುವ ಹೂಕೋಸು

4.

ರೈತರು ಕಾಡು ಎಲೆ ಕೋಸಿನಿಂದ ಕುಂಠಿತ ಬೆಳವಣಿಗೆಯ ಹೂಬಿಡುವ ಒಂದು ಬಗೆಯ ಹೂಕೋಸು--------ತಳಿಯನ್ನು ಅಭಿವೃದ್ಧಿಪಡಿಸಿದರು.

a)

ಗೆಡ್ಡೆಕೋಸು

b)

ಕೇಲ್‌ ತಳಿ

c)

ಎಲೆ ಕೋಸಿನ

d)

ಬಂಜೆ ಹೂವಿರುವ ಹೂಕೋಸು

5.

ರೈತರು ಕಾಡು ಎಲೆ ಕೋಸಿನ ಊದಿದ ಭಾಗಗಳಿಂದ ಒಂದು ಬಗೆಯ ಹೂಕೋಸು--------ತಳಿಯನ್ನು ಅಭಿವೃದ್ಧಿಪಡಿಸಿದರು.

a)

ಗೆಡ್ಡೆಕೋಸು

b)

ಕೇಲ್‌ ತಳಿ

c)

ಎಲೆ ಕೋಸಿನ

d)

ಬಂಜೆ ಹೂವಿರುವ ಹೂಕೋಸು

6.

ರೈತರು ಕಾಡು ಎಲೆ ಕೋಸಿನ ಅಗಲ ಎಲೆಗಳಿಂದ ಒಂದು ಬಗೆಯ ಹೂಕೋಸು--------ತಳಿಯನ್ನು ಅಭಿವೃದ್ಧಿಪಡಿಸಿದರು.

a)

ಗೆಡ್ಡೆಕೋಸು

b)

ಕೇಲ್‌ ತಳಿ

c)

ಎಲೆ ಕೋಸಿನ

d)

ಬಂಜೆ ಹೂವಿರುವ ಹೂಕೋಸು

7.

ಜೀವ ವಿಕಾಸವು ಈ ರೀತಿ ಜರುಗಿತು

a)

ಹಂತಗಳಲ್ಲಿ ಜರುಗಿತು

b)

ನಿಧಾನವಾಗಿ ಜರುಗಿತು

c)

ಹಿಮ್ಮುಖವಾಗಿ ಜರುಗಿತು

d)

ಚಕ್ರೀಯವಾಗಿ ಜರುಗಿತು

8.

ಜೀವವಿಕಾಸ ಜರುಗಿದ ಕುರಿತು ಅರಿಯಲು ನೆರವಾಗುವ ಅಂಶಗಳು

a)

ಕಣ್ಣುಗಳ ವಿಕಾಸ

b)

ರೆಕ್ಕೆಗಳ ವಿಕಾಸ

c)

ಮಾನಸಿಕ ಬೆಳವಣಿಗೆ

d)

ಕೃತಕಆಯ್ಕೆ ಮೂಲಕ ವಿಕಾಸ

e)

ಮಾನವನ ನಾಗರಿಕತೆಗಳು

9.

ಪಳೆಯುಳಿಕೆಗಳು ಎಷ್ಟು ಹಳೆಯವು ಎಂದುಹೇಗೆ ತಿಳಿದುಕೊಳ್ಳುವುದು?

a)

ಸಾಪೇಕ್ಷ ವಿಧಾನ.

b)

ಜ್ಯೋತಿಷ್ಯ ವಿಧಾನ

c)

ಧಾರ್ಮಿಕ ವಿಧಾನ

d)

ನಿರಪೇಕ್ಷ ವಿಧಾನ

10.

ನಿರಪೇಕ್ಷ ವಿಧಾನದಿಂದ ಪಳೆಯುಳಿಕೆಯಲ್ಲಿರುವ ಧಾತುವೊಂದರ ವಿವಿಧ ಸಮಸ್ಥಾನಿಗಳಿಗಿರುವ ಅನುಪಾತ ಕಂಡುಹಿಡಿಯುವ ಮೂಲಕ ಕಾಲನಿರ್ಣಯ ಮಾಡಬಹುದು.(true/false)

(a)