NEW
Font size
Worksheetsಸಸ್ಯಗಳಲ್ಲಿ ಸಂತಾನೋತ್ಪತ್ತಿ
Total questions: 10
Worksheet time: 15mins
ಸಸ್ಯಗಳಲ್ಲಿ ಸಂತಾನೋತ್ಪತ್ತಿಯಲ್ಲಿ ಎಷ್ಟು ವಿಧಗಳು
2
1
3
4
ಪೋಷಕ ಜೀವಿಗಳಿಂದ ಹೊಸ ಮರಿಜೀವಿಗಳು ಹುಟ್ಟುವುದಕ್ಕೆ
ಸಂತಾನೋತ್ಪತ್ತಿ
ವಿಸರ್ಜನೆ
ಉಸಿರಾಟ
ಪರಿಚಲನೆ
ಸಸ್ಯಗಳ ಬೇರು, ಕಾಂಡ ಮತ್ತು ಎಲೆಗಳಿಗೆ _________ ಭಾಗಗಳು ಎನ್ನುತ್ತಾರೆ
ಲೈಂಗಿಕ
ಅಲೈಂಗಿಕ
ಕಾಯಿಕ
ದೇಹದ
ಗುಲಾಬಿ ಗಿಡದಲ್ಲಿ ಸಂತಾನೋತ್ಪತ್ತಿ ಅಂಗ ಯಾವುದು
ಬೇರು
ಕಾಂಡ
ಬೀಜ
ಹೂ
ಬೀಜಗಳ ಉತ್ಪತ್ತಿ ಇಲ್ಲದೆ ಹೊಸ ಸಸ್ಯಗಳು ಹುಟ್ಟುವುದನ್ನು ________ ಸಂತಾನೋತ್ಪತ್ತಿ
ಅಲೈಂಗಿಕ
ಲೈಂಗಿಕ
ಕಾಯಜ
ಯಾವುದೂ ಅಲ್ಲ
ಮೊಗ್ಗಿನಿಂದ ಸಂತಾನೋತ್ಪತ್ತಿ ಮಾಡುವ ಸಸ್ಯ ಯಾವುದು
ಆಲೂಗಡ್ಡೆ
ಮಾವು
ಹಲಸು
ಬೇವು
ಮಾವಿನ ಮರವೂ ಕೆಳಗಿನ ಯಾವುದರ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ
ಬೀಜ
ಕಾಂಡ
ಬೇರು
ಎಲೆ
ಎಲೆಯಿಂದ ಸಂತಾನೋತ್ಪತ್ತಿ ಮಾಡುವ ಸಸ್ಯ ಯಾವುದು
ಅಡಕೆ
ತೆಂಗು
ದಾಸವಾಳ
ಬ್ರಯೋಫಿಲಂ
ಬೇರಿನಿಂದ ಸಂತಾನೋತ್ಪತ್ತಿ ಮಾಡುವ ಸಸ್ಯಗಳಿಗೆ ಉದಾಹರಣೆ
ದಾಸವಾಳ
ಶುಂಠಿ
ಕಮಲ
ತೆಂಗು
ಕ್ಯಾಕ್ಟಸ್ / ಪಾಪಸ್ ಕಳ್ಳಿ ಸಸ್ಯವು ಎಲೆಗಳನ್ನು ಕಾಂಡವಾಗಿ ಮಾರ್ಪಾಡು ಮಾಡಿಕೊಂಡು ಮುಳ್ಳುಗಳನ್ನು ಬೆಳೆಸಿಕೊಳ್ಳಲು ಕಾರಣ
ಬಾಷ್ಪವಿಸರ್ಜನೆಯನ್ನು ಕಡಿಮೆ ಗೊಳಿಸಲು ಹಾಗೂ ಬೇರೆ ಪ್ರಾಣಿಗಳಿಂದ ತನ್ನನ್ನು ಕಾಪಾಡಿಕೊಳ್ಳಲು
ಬಾಷ್ಪವಿಸರ್ಜನೆಯನ್ನು ಹೆಚ್ಚು ಗೊಳಿಸಲು ಹಾಗೂ ಬೇರೆ ಪ್ರಾಣಿಗಳಿಂದ ತನ್ನನ್ನು ಕಾಪಾಡಿಕೊಳ್ಳಲು
ಬಾಷ್ಪವಿಸರ್ಜನೆಯನ್ನು ಕಡಿಮೆ ಗೊಳಿಸಲು ಹಾಗೂ ಬೇರೆ ಪ್ರಾಣಿಗಳನ್ನು ತನ್ನತ್ತ ಸೆಳೆಯಲು
ಬಾಷ್ಪವಿಸರ್ಜನೆಯನ್ನು ಹೆಚ್ಚು ಗೊಳಿಸಲು ಹಾಗೂ ಬೇರೆ ಪ್ರಾಣಿಗಳನ್ನು ತನ್ನತ್ತ ಸೆಳೆಯಲು
