Worksheetsಆಹಾರ ಮತ್ತು ಆಹಾರದ ಘಟಕಗಳು
Total questions: 5
Worksheet time: 3mins
Name
Class
Date
1.
ಈ ಕೆಳಗಿನವುಗಳಲ್ಲಿ ಯಾವುದು ಸಸ್ಯಜನ್ಯ ಆಹಾರವಲ್ಲ?
a)
ಪಾಲಕ್
b)
ಗಜ್ಜರಿ
c)
ಹಾಲು
d)
ಬೆಂಡೆಕಾಯಿ
2.
ಸಸ್ಯದ ಉತ್ಪನ್ನಗಳು ಹಾಗೂ ಮಾಂಸ ಎರಡನ್ನೂ ಸೇವಿಸುವ ಜೀವಿಗಳನ್ನು ಏನೆಂದು ಕರೆಯುವರು
a)
ಸಸ್ಯಾಹಾರಿ
b)
ಮಾಂಸಾಹಾರಿ
c)
ಮಿಶ್ರಾ ಹಾರಿ
d)
ಈ ಮೇಲಿನ ಯಾವುದು ಅಲ್ಲ
3.
'ದೇಹ ನಿರ್ಮಾಣ ಕಾರಕ ' ಎಂದು ಕರೆಯಲ್ಪಡುವ ಪೋಷಕ ಯಾವುದು?
a)
ಕಾರ್ಬೋಹೈಡ್ರೆಟ್
b)
ಪ್ರೋಟಿನ್
c)
ನಾರು ಪದಾರ್ಥ
d)
ಕೊಬ್ಬು
4.
ಆಹಾರದಲ್ಲಿ ಪಿಷ್ಟದ ಇರುವಿಕೆಯನ್ನು ಪರೀಕ್ಷಿಸಲು ಬಳಸುವ ರಾಸಾಯನಿಕ ದ್ರಾವಣ ಯಾವುದು?
a)
ದುರ್ಬಲ ಅಯೋಡಿನ್
b)
ಕಾಸ್ಟಿಕ್ ಸೋಡಾ
c)
ದುರ್ಬಲ ಸಲ್ಫ್ಯೂರಿಕ್ ಆಮ್ಲ
d)
ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ
5.
ಮಾನವನ ದೇಹದ ಸಾಮಾನ್ಯ ತಾಪ................ ಡಿಗ್ರಿ ಸೆಲ್ಸಿಯಸ್ ಆಗಿದೆ.
a)
35
b)
36
c)
42
d)
37
100 %
