NEW
Font size
WorksheetsQuiz 3
Total questions: 10
Worksheet time: 6mins
'PIN' ಇದರ ವಿಸ್ತೃತ ರೂಪ
Permanent Index Number
Postal Index Number
Police In Nation
ಈ ಮೇಲಿನ ಯಾವುದು ಅಲ್ಲ
36 ರ ಶೇಕಡಾ 50 ಎಷ್ಟಕ್ಕೆ ಸಮ?
25
72
09
18
'ಡಿಸ್ಕವರಿ ಆಫ್ ಇಂಡಿಯಾ' ಈ ಕೃತಿಯನ್ನು ರಚಿಸಿದವರು ಯಾರು?
ಮಹಾತ್ಮಾ ಗಾಂಧಿ
ಜವಾಹರಲಾಲ್ ನೆಹರೂ
ಸುಭಾಷ್ ಚಂದ್ರ ಭೋಸ್
ರವೀಂದ್ರನಾಥ ಟಾಗೋರ್
ವರ್ಧಮಾನ ಮಹಾವೀರ ರು ಜೈನರ ಎಷ್ಟನೇ ತೀರ್ಥಂಕರ ರಾಗಿದ್ದರು?
24
42
18
1
ಕೆಂಪು ಗ್ರಹ ಅಥವಾ ಅಂಗಾರಕ ಎಂದು ಕರೆಯಲ್ಪಡುವ ಗ್ರಹ ಯಾವುದು?
ಬುಧ
ಶುಕ್ರ
ಶನಿ
ಮಂಗಳ
ಪ್ರಪಂಚದ ಅತ್ಯಂತ ಚಿಕ್ಕ ಖಂಡ ಯಾವುದು?
ಯುರೋಪ್
ದಕ್ಷಿಣ ಅಮೇರಿಕಾ
ಆಫ್ರಿಕಾ
ಆಸ್ಟ್ರೇಲಿಯಾ
ಗುಲಾಬಿ ಬಣ್ಣದ ನಗರ ಎಂದು ಯಾವ ನಗರವನ್ನು ಕರೆಯುತ್ತೇವೆ?
ಪಶ್ಚಿಮ ಬಂಗಾಳ
ರಾಜಸ್ಥಾನ
ಜೈಪುರ
ಹೈದರಾಬಾದ್
ಮಾನವನ ದೇಹದ ಅತ್ಯಂತ ದೊಡ್ಡ ಎಲುಬು ಯಾವುದು?
ತೊಡೆಯ ಎಲುಬು
ಭುಜದ ಎಲುಬು
ಮೊಣಕಾಲು ಮೂಳೆ
ಪಕ್ಕೆಲುಬು
ಪ್ರತಿ ವರ್ಷ ಆಗಸ್ಟ್ 29 ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
ಸೈನಿಕರ ದಿನ
ರೈತರ ದಿನ
ರಾಷ್ಟ್ರೀಯ ಹಿಂದಿ ದಿನ
ರಾಷ್ಟ್ರೀಯ ಕ್ರೀಡಾ ದಿನ
I came to school.... bus. Fill in the banks with suitable word
In
By
On
Over
