Worksheetsನಮ್ಮ ಸೌರವ್ಯೂಹ
Total questions: 10
Worksheet time: 20mins
Name
Class
Date
1.
ನಮ್ಮ ಸೌರವ್ಯೂಹದಲ್ಲಿ ಒಟ್ಟು ಎಷ್ಟು ಗ್ರಹಗಳಿವೆ
a)
9
b)
8
c)
6
d)
10
2.
ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು?
a)
ಭೂಮಿ
b)
ಮಂಗಳ
c)
ಬುಧ
d)
ಶುಕ್ರ
3.
ಸೂರ್ಯನಿಂದ ದೂರವಿರುವ ಗ್ರಹ ಯಾವುದು?
a)
ಭೂಮಿ
b)
ಮಂಗಳ
c)
ಬುಧ
d)
ನೆಪ್ಚೂನ್
4.
ನಮ್ಮ ಸೌರವ್ಯೂಹದ ಅತೀ ಸುಂದರವಾದ ಗ್ರಹ ಯಾವುದು?
a)
ಶನಿ
b)
ಯೂರೇನಸ್
c)
ಬುಧ
d)
ಶುಕ್ರ
5.
ನಮ್ಮ ಸೌರವ್ಯೂಹದ ಕೆಂಪು ಗ್ರಹ ಯಾವುದು?
a)
ಭೂಮಿ
b)
ಮಂಗಳ
c)
ಬುಧ
d)
ಶುಕ್ರ
6.
ಸೌರವ್ಯೂಹದ ಅತೀ ತಂಪಾದ ಗ್ರಹ ಯಾವುದು?
a)
ಗುರು
b)
ಶನಿ
c)
ಭೂಮಿ
d)
ನೆಪ್ಚೂನ್
7.
ಸೌರವ್ಯೂಹದ ದೊಡ್ಡ ಗ್ರಹ ಯಾವುದು?
a)
ಗುರು
b)
ಶನಿ
c)
ಭೂಮಿ
d)
ನೆಪ್ಚೂನ್
8.
ನಮ್ಮ ಸೌರವ್ಯೂಹದ ಚಿಕ್ಕ ಗ್ರಹ ಯಾವುದು?
a)
ಭೂಮಿ
b)
ಮಂಗಳ
c)
ಬುಧ
d)
ಶುಕ್ರ
9.
ನಮ್ಮ ಸೌರವ್ಯೂಹದ ಅತಿ ದೊಡ್ಡ ಉಪಗ್ರಹ ಯಾವುದು?
a)
ಚಂದ್ರ
b)
ಟೈಟಾನ್
c)
ಪೋಬೊಸ್
d)
ಗ್ಯಾನಾಮಿಡ್
10.
ನಮ್ಮ ಸೌರವ್ಯೂಹದ ಯಾವ-ಯಾವ ಗ್ರಹಗಳ ಮಧ್ಯೆ ಕ್ಷುದ್ರಗ್ರಹಗಳು ಕಂಡುಬರುತ್ತವೆ
a)
ಭೂಮಿ-ಮಂಗಳ
b)
ಬುಧ-ಶುಕ್ರ
c)
ಗುರು-ಶನಿ
d)
ಮಂಗಳ-ಗುರು
100 %
