WorksheetsScience
Total questions: 5
Worksheet time: 3mins
Name
Class
Date
1.
ಕೀಟಹಾರಿ ಸಸ್ಯಕ್ಕೆ ಇದು ಒಂದು ಉದಾಹರಣೆಯಾಗಿದೆ .
a)
ಹೂಜಿಗಿಡ
b)
ದಾಸವಾಳ
c)
ಗುಲಾಬಿ
d)
ಮೇಲಿನ ಎಲ್ಲವು
2.
ಆಹಾರದ ಅವಶ್ಯಕತೆ ಗಳನ್ನು ಗುರುತಿಸಿ
a)
ಶಕ್ತಿಗಾಗಿ
b)
ದೇಹದ ಬೆಳವಣಿಗೆ ಗೆ
c)
ದೇಹದ ದುರಸ್ಥಿಗಾಗಿ
d)
ಮೇಲಿನ ಎಲ್ಲವು
3.
ಸೂರ್ಯನಿಂದ ಪಡೆಯುವ ವಿಟಮಿನ್ ಯಾವುದು?
a)
ವಿಟಮಿನ್ A
b)
ವಿಟಮಿನ್ B
c)
ವಿಟಮಿನ್ C
d)
ವಿಟಮಿನ್ D
4.
ಸಸ್ಯ ಮತ್ತು ಅದರ ಉತ್ಪನ್ನಗಳನ್ನು ಮಾತ್ರ ಸೇವಿಸುವ ಜೀವಿಗಳು
a)
ಮಾಂಸಹಾರಿಗಳು
b)
ಸಸ್ಯಾಹಾರಿ ಗಳು
c)
ಮಿಶ್ರಹಾರಿಗಳು
d)
ಮೇಲಿನ ಎಲ್ಲವು
5.
ನಮಗೆ ಸಕ್ಕರೆ ದೊರೆಯುವ ಮೂಲ
a)
ಕಬ್ಬು
b)
ಹಾಲು
c)
ಜೋಳ
d)
ಬೆಲ್ಲ
100 %
