NEW
Font size
Worksheetsಆಹಾರ ಇದು ಎಲ್ಲಿಂದ ದೊರೆಯುತ್ತದೆ?
Total questions: 10
Worksheet time: 9mins
ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವ ಮೂಲ ಯಾವುದು?
ನೀರು
ಬೆಳಕು
ಆಹಾರ
ಈ ಮೇಲಿನ ಯಾವುದು ಅಲ್ಲ
ನಾವು ತಿನ್ನುವ ಆಲೂಗಡ್ಡೆ, ಸಸ್ಯದ ಯಾವ ಭಾಗ?
ಎಲೆ
ಕಾಂಡ
ಬೇರು
ಮೊಗ್ಗು
ಈ ಕೆಳಗಿನವುಗಳಲ್ಲಿ ಮಕರಂದವನ್ನು ಹೀರುವ ಜೀವಿ
ಜೇನುಹುಳ
ಕರಡಿ
ತೋಳ
ಎರೆಹುಳು
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಜೀವಿ
ಜಿಂಕೆ
ಆನೆ
ನಾಯಿ
ಹಸು
ಸಸ್ಯಗಳು ಹಾಗೂ ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಸಸ್ಯಾಹಾರಿಗಳು ಎನ್ನುವರು.
ಸರಿ /ತಪ್ಪು ತಿಳಿಸಿ.
ಸರಿ
ತಪ್ಪು
ಹುಲಿಯು ಮಾಂಸವನ್ನು ಮಾತ್ರ ತಿನ್ನುವುದರಿಂದ ಅದು...............
ಮಿಶ್ರಾ ಹಾರಿ
ಮಾಂಸಾಹಾರಿ
ಸಸ್ಯಾಹಾರಿ
ಈ ಮೇಲಿನ ಯಾವುದು ಅಲ್ಲ
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.
ಪಾಲಕ್ ಸೊಪ್ಪು
ಕ್ಯಾರೆಟ್
ಪನೀರ್
ಹೂಕೋಸು
ಮಿಶ್ರಾ ಹಾರಿ ಜೀವಿಯು ಈ ಕೆಳಗಿನ ಯಾವ ಉತ್ಪನ್ನಗಳನ್ನು ತಿನ್ನುತ್ತದೆ.
ಸಸ್ಯಗಳನ್ನು ಮಾತ್ರ
ಪ್ರಾಣಿಗಳನ್ನು ಮಾತ್ರ
ಸಸ್ಯ ಮತ್ತು ಪ್ರಾಣಿಗಳು ಎರಡನ್ನೂ
ಯಾವುದೇ ಆಹಾರವನ್ನು ಸೇವಿಸುವುದಿಲ್ಲ
ಬೆಳ್ಳುಳ್ಳಿಯ ಯಾವ ಭಾಗದಲ್ಲಿ ಆಹಾರ ಸಂಗ್ರಹವಾಗಿರುವುದು.
ಎಲೆ
ಕಾಂಡ
ಬೇರು
ಹೂವು
ನಮಗೆ ಸಕ್ಕರೆಯು ಕಬ್ಬಿನಿಂದ ದೊರೆಯುತ್ತದೆ.
ಸರಿ / ತಪ್ಪು ತಿಳಿಸಿ
ಸರಿ
ತಪ್ಪು
