NEW
Font size
Worksheetsಉಷ್ನ
Total questions: 10
Worksheet time: 5mins
ವಸ್ತುವಿನ ಉಷ್ಣತೆಯ ಮಟ್ಟದ ಅಳತೆ
ತಾಪ
ಸಾಂದ್ರತೆ
ಕ್ಯಾಲೋರಿ
ತೂಕ
ಈ ಕೆಳಗಿನವುಗಳಲ್ಲಿ ಉಷ್ನದ ಅಲ್ಪವಾಹಕ
ಅಡುಗೆ ಎಣ್ಣೆ
ಕಬ್ಬಿಣದ ಸರಳು
ನೀರು
ತಾಮ್ರದ ತಂತಿ
ಸಾಮಾನ್ಯವಾಗಿ ತಾಪವು ಹೆಚ್ಚು ಉಷ್ಣತೆ ಇರುವ ವಸ್ತುವಿನಿಂದ ಈ ಕಡೆಗೆ ಹರಿಯುತ್ತದೆ
ಸಮಾನ ತಾಪ
ಹೆಚ್ಚು ತಾಪ
ಕಡಿಮೆ ತಾಪ
ಯಾವುದು ಅಲ್ಲ
ರಹೇಮ್ ಮತ್ತು ರಾಜು ತಾಪಮಾಪಕದ ಮೂಲಕ ತಮ್ಮ ದೇಹದ ತಾಪವನ್ನು ಪರೀಕ್ಷಿಸಿ ಕ್ರಮವಾಗಿ 98.6 ಡಿಗ್ರಿ ಫ್ಯಾರನ್ಹೀಟ್ ಹಾಗೂ 37 ಡಿಗ್ರಿ ಸೆಲ್ಸಿಯಸ್ ಎಂದು ಕಂಡುಕೊಳ್ಳುತ್ತಾರೆ ಈ ಸಂಧರ್ಭದಲ್ಲಿ
ರಹೀಮ್ ದೇಹದ ಉಷ್ಣತೆ ರಾಜುವಿಗಿಂತ ದೊಡ್ಡದು
ರಾಜುವಿನ ದೇಹದ ಉಷ್ಣತೆ ರಹೀಮ್ಗಿಂತ ದೊಡ್ಡದು
ಇಬ್ಬರ ದೇಹದ ಉಷ್ಣತೆಯು ಸಮವಾಗಿದೆ.
ಇಬ್ಬರ ದೇಹದ ಉಷ್ಭತೆ ಸಮವಾಗಿಲ್ಲ
ಅತೀ ಎತ್ತರದ ಕಟ್ಟಡಗಳಲ್ಲಿ ವಾತಾಯನ ವ್ಯವಸ್ಥೆ ರೂಪಿಸಲು ಕಾರಣ
ಅಲಂಕಾರಕ್ಕಾಗಿ
ಕಟ್ಟಡವನ್ನು ತಂಪಾಗಿಸಲು
ಬೆಳಕಿಗಾಗಿ
ಖರ್ಚು ಕಡಿಮೆ ಮಾಡಲು
ಲೋಹದ ಬಾಣಲಿಗೆ ಪ್ಲಾಸ್ಟಿಕ್ ಅಥವಾ ಮರದ ಹಿಡಿಕೆ ಹಾಕುವುದು
ಹಿಡಿಯಲು ಸಹಾಯಕವಾಗಿದೆ
ಧೀರ್ಘಬಾಳಿಕೆ ಬರಲು
ತೂಕ ಹೆಚ್ಚಿಸಲು
ಬಾಣಲೆಯ ಉಷ್ಣತೆ ತಾಕದಿರಲು
ಕಡಲ್ಗಾಳಿ ಎಂದರೆ
ಸಮುದ್ರದ ಮೇಲಿನ ಗಾಳಿ
ಸಮುದ್ರದಿಂದ ಭೂಮಿಯ ಕಡೆಗೆ ಬೀಸುವ ಗಾಳಿ
ಭೂಮಿಯಿಂದ ಸಮುದ್ರದ ಕಡೆಗೆ ಬೀಸುವ ಗಾಳಿ
ಭೂಮಿಯ ಮೇಲಿನ ಗಾಳಿ
ಸೂರ್ಯನ ಶಾಖವು ಭೂಮಿಯನ್ನು ತಲುಪುವ ವಿಧಾನ
ವಹನ
ಸಂವಹನ
ವಿಕಿರಣ
ಕಾಂತೀಯ ಪರಿಮಾಣ
ಉರಿಯುತ್ತಿರುವ ಮೇಣದ ಬತ್ತಿಯ ಜ್ವಾಲೆಯ ಮೇಲ್ಭಾಗವು ಎಚ್ಚು ಬಿಸಿಯಾಗಲು ಕಾರಣ
ಮೆಲ್ಮುಖ ಉಷ್ಣ ಸಂವಹನ
ಕೆಳ ಮುಖ ಉಷ್ಣ ಸಂವಹನ
ಉಷ್ಣ ವಹನ
ವಿಕಿರಣ
ಮಾನವನ ದೇಹದ ಸಾಮಾನ್ಯ ತಾಪ
35 ಡಿಗ್ರಿ ಸೆ ನಿಂದ 40 ಡಿಗ್ರಿ ಸೆ
35 ಡಿಗ್ರಿ ಸೆ ನಿಂದ 44 ಡಿಗ್ರಿ ಸೆ
36 ಡಿಗ್ರಿ ಸೆ ನಿಂದ 45 ಡಿಗ್ರಿ ಸೆ
35 ಡಿಗ್ರಿ ಸೆ ನಿಂದ 42 ಡಿಗ್ರಿ ಸೆ
