Worksheets5th ವಾಯು ಪರಿಸರ ಅಧ್ಯಯನ
Total questions: 10
Worksheet time: 2mins
ಭೂಗೋಳದ ಸುತ್ತಲೂ ಒಂದು ಕವಚವಾಗಿ ಹರಡಿರುವ ವಾಯುವಿನ ಪದರವನ್ನು...... ಎನ್ನುವರು.
ಶಿಲಾಗೋಳ
ವಾಯು ಮಾರ್ಗ
ವಾಯುಗಾಳಿ
ವಾಯುಗೋಳ
ಇದು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಇದರ ಇರುವುವಿಕೆಯ ಅನುಭವ ಆಗುತ್ತದೆ.
ನೀರು
ಚಂದ್ರ
ಸೂರ್ಯ
ಗಾಳಿ
ಗಾಳಿಯು ಒಂದು.........
ಅನಿಲಗಳ ಮಿಶ್ರಣ
ದ್ರವಗಳ ಮಿಶ್ರಣ
ಉಸಿರಾಟದ ಮಿಶ್ರಣ
ಘನಗಳ ಮಿಶ್ರಣ
ಇದು ಪ್ರಾಣಿಗಳು ಹಾಗೂ ಸಸ್ಯಗಳ ಉಸಿರಾಟಕ್ಕೆ ಅತ್ಯಗತ್ಯವಾಗಿ ಬೇಕಾದ ಅನಿಲವಾಗಿದೆ.
ನೈಟ್ರೋಜನ್
ಕಾರ್ಬನ್ ಡೈಯಾಕ್ಸೈಡ್
ಜಡ ಅನಿಲ
ಆಕ್ಸಿಜನ್
ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ
ಆಮ್ಲಜನಕ
ಗಾಳಿ
ಇಂಗಾಲದ ಡೈಯಾಕ್ಸೈಡ್
ಸಾರಜನಕ
ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಅನಿಲ ಘಟಕ
ಹೈಡ್ರೋಜನ್
ನೈಟ್ರೋಜನ್
ಇಂಗಾಲದ ಡೈ ಆಕ್ಸೈಡ್
ಆಕ್ಸಿಜನ್
ಇದು ವಾಯುವಿನಲ್ಲಿರುವ ಅನಿಲಗಳ ಮಿಶ್ರಣದಲ್ಲಿರುವ ಘಟಕ ಅಲ್ಲ.
ಆಕ್ಸಿಜನ್
ಜಡ ಅನಿಲಗಳು
ಪೆಟ್ರೋಲಿಯಂ ವಸ್ತುಗಳು
ಧೂಳಿನ ಕಣಗಳು
ಇದು ಗಾಳಿಯ ಲಕ್ಷಣವಲ್ಲ
ತೂಕವಿದೆ
ಸ್ಥಳ ಆಕ್ರಮಿಸುತ್ತದೆ
ಉರಿಯಲು ಸಹಾಯಮಾಡುತ್ತದೆ
ಬಣ್ಣ ರುಚಿ ಹೊಂದಿದೆ
ವಸ್ತುಗಳು ಹೊತ್ತಿ ಉರಿಯಲು ಈ ಅನಿಲ ಅಗತ್ಯವಿದೆ
ಹೈಡ್ರೋಜನ್
ಆಕ್ಸಿಜನ್
ಹೈಡ್ರೋಜನ್
ಕಾರ್ಬನ್ ಡೈ ಆಕ್ಸೈಡ್
ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಎಷ್ಟು ಪ್ರಮಾಣದಲ್ಲಿದೆ?
ಶೇಕಡ 78
ಶೇಕಡ 21
ಶೇಕಡ 45
ಶೇಕಡ 36
