Font size
Worksheets10 ನೇ ತರಗತಿ ಘಟಕ:4 ಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 10
Worksheet time: 16mins
N2 ಅಣುವಿನಲ್ಲಿ N ಮತ್ತು N ಪರಮಾಣುಗಳ ನಡುವೆ ಹಂಚಿಕೆಯಾಗಿರುವ ಇಲೆಕ್ಟ್ರಾನ್ ಗಳು
1 ಜೊತೆ
2 ಜೊತೆ
3 ಜೊತೆ
0
ಸಹವೇಲೆನ್ಸಿ ಸಂಯುಕ್ತಗಳ ಗುಣಗಳನ್ನು ಗುರುತಿಸಿ
ಅಣುಗಳ ನಡುವೆ ಅಂತರಾಣ್ವಿಕ ಬಲ ಕಡಿಮೆ
ಕಡಿಮೆ ದ್ರವನ ಬಿಂದು
ವಿದ್ಯುತ್ತಿನ ಉತ್ತಮ ವಾಹಕಗಳು
ವಿದ್ಯುತ್ತಿನ ದುರ್ಬಲ ವಾಹಕಗಳು
ಹೆಚ್ಚಿನ ದ್ರವನ ಬಿಂದು
ಮಿಥೇನ್ ನ ಅಣುಸೂತ್ರ
(a)
ಸಂಪೀಡಿತ ನೈರ್ಸಗಿಕ ಅನಿಲಕ್ಕೆ ಸಂಬಂಧಪಟ್ಟದ್ದು
ಇದು ಮಿಥೇನ್ ಅನಿಲ ವನ್ನು ಪ್ರಧಾನ ಘಟಕವಾಗಿ ಹೊಂದಿದೆ
ಇದು ಬೆಂಜೀನ್ ಅನಿಲ ವನ್ನು ಪ್ರಧಾನ ಘಟಕವಾಗಿ ಹೊಂದಿದೆ
ಇದನ್ನು ಇಂಧನವಾಗಿ ಬಳಸುತ್ತಾರೆ
ಇದನ್ನು ಇಂಧನವಾಗಿ ಬಳಸುವುದಿಲ್ಲ
C6H12 ಹೊಂದಿರುವ ಕಾರ್ಬನ್ ಸಂಯುಕ್ತ
ಬೆಂಜೀನ್
ಸೈಕ್ಲೋಹೆಕ್ಸೇನ್
ಹೆಕ್ಸೇನ್
ಸೈಕ್ಲೋಪೆಂಟೇನ್
ಇತರ ವಸ್ತುಗಳಿಗೆ ಆಕ್ಸಿಜನ್ ಸೇರಿಸುವ ವಸ್ತುಗಳೇ
ವೇಗವರ್ಧಕಗಳು
ಅಪಕರ್ಷಣಕಾರಿಗಳು
ಉತ್ಕರ್ಷಣಕಾರಿಗಳು
ಕ್ರಿಯಾ ವರ್ಧಕಗಳು
ಎಣ್ಣೆಗಳ ಹೈಡ್ರೋಜನೀಕರಣಕ್ಕೆ ಸಂಬಂಧಪಟ್ಟ ವಿವರಗಳನ್ನು ಗುರುತಿಸಿ
ನಿಕ್ಕಲನ್ನು ಕ್ರಿಯಾವರ್ಧಕವಾಗಿ ಬಳಸುತ್ತಾರೆ
ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಪರ್ಯಾಪ್ತವನ್ನಾಗಿ ಮಾಡಲಾಗುತ್ತದೆ
ಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಅಪರ್ಯಾಪ್ತವನ್ನಾಗಿ ಮಾಡಲಾಗುತ್ತದೆ
ಹೈಡ್ರೋಜನೀಕರಣಕ್ಕೆ ಒಳಪಟ್ಟ ಎಣ್ಣೆ ಆರೋಗ್ಯಕ್ಕೆ ಹಾನಿಕರ
ಹೈಡ್ರೋಜನೀಕರಣಕ್ಕೆ ಒಳಪಟ್ಟ ಎಣ್ಣೆ ಆರೋಗ್ಯಕ್ಕೆ ಹಾನಿಕರವಲ್ಲ
ಎಥೆನಾಲ್ ನ ಗುಣಗಳನ್ನು ಪಟ್ಟಿ ಮಾಡಿ
ಕೊಠಡಿಯ ಉಷ್ಣತೆಯಲ್ಲಿ ದ್ರವ ರೂಪ ದಲ್ಲಿರುತ್ತದೆ
ಕೊಠಡಿಯ ಉಷ್ಣತೆಯಲ್ಲಿ ಹೆಪ್ಪುಗಟ್ಟುತ್ತದೆ
ಆಲ್ಕೋಹಾಲ್ ಪಾನೀಯಗಳ ಸಕ್ರೀಯ ಘಟಕ
ಆಲ್ಕೋಹಾಲ್ ಪಾನೀಯಗಳಲ್ಲಿ ಇದನ್ನು ಬಳಸಲಾರರು
ಟಾನಿಕ್ ಗಳಲ್ಲಿ ಇದು ಇದೆ
ನೀವು ಅಂಗಡಿಯಿಂದ ತಂದ ಉಪ್ಪಿನ ಕಾಯಿ ಬೇಗನೇ ಹಾಳಾಯಿತು.ಅದು ಈ ರಾಸಾಯನಿಕ ಬಳಸದ ಕಾರಣ ಆಗಿರಬಹುದು
ಮೆಥೆನೋಯಿಕ್ ಆಮ್ಲ
ಟಾರ್ಟರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ಕಾರ್ಬಾಕ್ಸಿಲಿಕ್ ಆಮ್ಲ ಸಂಪೂರ್ಣವಾಗಿ ವಿಯೋಜನೆ ಹೊಂದದು( True/false)
(a)
