wayground logo

Free Printable Worksheets

Font size

S
M
L
XL
Worksheets

ಲವಣಗಳು

Total questions: 10

Worksheet time: 12mins

Name
Class
Date
1.

ಸೋಡಿಯಂ ಕ್ಲೋರೈಡ್ ಲವಣ ಉಂಟಾಗಿರುವುದು ಇವೆರಡು ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆಯಿಂದ

a)

HCl + NaOH

b)

H2SO4 + KOH

c)

HNO3 + (CaOH)2

2.

ಕೃತಕ ಬೆಣ್ಣೆ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ

a)

ಜಲಜನಕ ಅನಿಲ

b)

ಕ್ಲೋರಿನ್‌ ಅನಿಲ

c)

ಆಮ್ಲಜನಕ ಅನಿಲ

d)

ಸಾರಜನಕ ಅನಿಲ

3.

ಇವುಗಳಲ್ಲಿ Cl2 ಅನಿಲದ ಉಪಯೋಗಗಳು

a)

ನೀರಿನ ಶುದ್ಧೀಕರಣ

b)

ಸಾಬೂನ್‌ ತಯಾರಿಕೆಗೆ

c)

ಈಜುಕೊಳಗಳಲ್ಲಿ

d)

ಕೀಟನಾಶಕವಾಗಿ

4.

ಲೋಹಗಳ ಜಿಡ್ಡು ನಿವಾರಣೆಗೆ ಬಳಸುವ ರಾಸಾಯನಿಕ

(a)  

5.

ಚೆಲುವೆ ಪುಡಿಯ ಅಣುಸೂತ್ರ

a)

CaOCl2

b)

Ca(OH)2

c)

ClCl4

d)

CH4

6.

ನೀವು ಗರಿಗರಿಯಾದ ಪಕೋಡ ತಯಾರಿಸಲು ನಿಮಗೆ ಈ ರಾಸಾಯನಿಕ ಬೇಕು

a)

ಉಪ್ಪು

b)

ಅಡುಗೆ ಸೋಡಾ

c)

ವಾಷಿಂಗ್‌ ಸೋಡ

d)

ಕಾಸ್ಟಿಕ್‌ ಸೋಡ

7.

ಸ್ಫಟಕೀಕರಿಸಿದ ವಾಷಿಂಗ್‌ ಸೋಡ ಹೊಂದಿರುವ ಶುಷ್ಕ ನೀರಿನ ಅಣುಗಳ ಸಂಖ್ಯೆ

a)

1

b)

5

c)

3

d)

10

8.

POP ಯ ಉಪಯೋಗಗಳು ಈ ಕೆಳಗಿನಂತಿವೆ

a)

ಮುರಿದ ಮೂಳೆ ಜೋಡಿಸಲು

b)

ಸೋಡಾ -ಆಸಿಡ್‌ ಉಪಕರಣಗಳಲ್ಲಿ

c)

ಆಟಿಕೆ ತಯಾರಿಸಲು

d)

ನುಣುಪಾದ ಮೇಲ್ಮೈ ನಿರ್ಮಾಣಕ್ಕೆ

9.

ತಾಮ್ರದ ಲವಣ ಕಾಯಿಸಿದಾಗ ಅದು ಬಳಿಯಾಗಲು ಕಾರಣ

a)

ಸ್ಫಟಿಕ ನೀರನ್ನು ಕಳೆದುಕೊಳ್ಳು

b)

ನೀರನ್ನು ಹೀರಿಕೊಂಡ ಕಾರಣ

c)

ಶಾಖ‌ ಕಳೆದುಕೊಳ್ಳುವ ಕಾರಣ

d)

ಸುಣ್ಣ ಉತ್ಪತ್ತಿ ಆಗುವ ಕಾರಣ

10.

ನಿಮ್ಮ ಊರಿನ ನೀರು ಗಡಸಾಗಿದೆ.ಅದರಿಂದ ಹೊರಬರಲು ನೀವು ಈ ರಾಸಾಯನಿಕದ ಬಳಕೆಗೆ ಸಲಹೆ ನೀಡುತ್ತೀರಿ.

a)

ಚೆಲುವೆ ಪುಡಿ

b)

ಅಡುಗೆ ಸೋಡಾ

c)

ವಾಷಿಂಗ್‌ ಸೋಡಾ

d)

ಪ್ಲಾಸ್ಟರ್‌ ಆಫ್‌ ಪ್ಯಾರಿಸ್