NEW
Font size
Worksheetsಆಮ್ಲಗಳು ಮತ್ತು ಪ್ರತ್ಯಾಮ್ಲಗಳು :ಮನೋಹರ್ ಸ.ಪ್ರೌ.ಶಾಲೆ ಹಿರೆಬಂಡಾಡಿ
Total questions: 10
Worksheet time: 10mins
ಈ ಕೆಳಗಿನವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಪ್ರತಿನಿಧಿಸುವ ರಾಸಾಯನಿಕ ಸಮೀಕರಣ
A) BaCl2 + H2SO4 → BaSO4 + 2HCl
B) MnO2 + 4HCl → MnCl2 + 2H2O + Cl2
C) 2NaOH + H2SO4 → Na2SO4 + 2H2O
D) AgNO3 + HCl → AgCl + HNO3
ಒಂದು ಫಲವತ್ತಾದ ತೋಟದಲ್ಲಿ ಕೆಲವು ಮಾದರಿಯ ಹೂವಿನ ಸಸ್ಯಗಳು ಬೆಳೆಯುತ್ತಿರಲಿಲ್ಲ.ಆ ತೋಟದ ಮಣ್ಣನ್ನು ಪರೀಕ್ಷಿಸಿದಾಗ
ಅದರ ph ಮೌಲ್ಯ 5 ಎಂದು ಕಂಡುಬoದಿತು. ಈ ಮಣ್ಣನ್ನು ಸಂಸ್ಕರಿಸಲು ಉಪಯೋಗಿಸಬಹುದಾದ ರಾಸಾಯನಿಕವೆಂದರೆ
ಸೋಡಿಯ0 ಕ್ಲೋರೈಡ್
ತಾಮ್ರದ ಸಲ್ಫೇಟ್
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಯೂರಿಯಾ
P, Q, R, S ಎಂಬ ನಾಲ್ಕು ದ್ರಾವಣಗಳ pH ಮೌಲ್ಯಗಳು ಕ್ರಮವಾಗಿ 7.8, 1.0, 13.0 ಮತ್ತು1.4 ಆಗಿದೆ . ಈ
ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ಹೈಡ್ರೋಜನ್ ಅಯಾನ್ ಸಾರತೆಯನ್ನು ಹೊಂದಿರುವ ದ್ರಾವಣ.
P,
Q,
R,
S
ಒಂದು ದ್ರಾವಣದ pH ಮೌಲ್ಯ ಹೆಚ್ಚಾದಂತೆ,
ಪ್ರತ್ಯಾಮ್ಲೀಯ ಲಕ್ಷಣ ಕಡಿಮೆಯಾಗುತ್ತದೆ ಮತ್ತು OH+ ಅಯಾನುಗಳ ಸಂಖ್ಯೆ ಹೆಚ್ಚುತ್ತದೆ
ಆಮ್ಲೀಯ ಲಕ್ಷಣ ಹೆಚ್ಚಾಗುತ್ತದೆ ಮತ್ತು H+ ಅಯಾನುಗಳ ಸಂಖ್ಯೆ ಕಡಿಮೆಯಾಗುತ್ತದೆ.
ಪ್ರತ್ಯಾಮ್ಲೀಯ ಲಕ್ಷಣ ಹೆಚ್ಚಾಗುತ್ತದೆ ಮತ್ತು OH − ಅಯಾನುಗಳ ಸಂಖ್ಯೆ ಹೆಚ್ಚುತ್ತದೆ.
ಆಮ್ಲೀಯ ಲಕ್ಷಣ ಕಡಿಮೆಯಾಗುತ್ತದೆ ಮತ್ತು H+ ಅಯಾನುಗಳ ಸಂಖ್ಯೆ ಹೆಚ್ಚುತ್ತದೆ.
ಟೊಮ್ಯಾ ಟೊೋ ಹಣ್ಣಿ ನಲ್ಲಿ ರುವ ಆಮ್ಲ
ಆಕ್ಸಾ ಲಿಕ್ ಆಮ್ಲ
ಮೆಥನಾಯಿಕ್ ಆಮ್ಲ
ಅಸಿಟಿಕ್ ಆಮ್ಲ
ಲ್ಯಾ ಕ್ಟಿ ಕ್ ಆಮ್ಲ
ಒಂದು ದ್ರಾವಣ ನೀಲಿ ಲಿಟ್ಮಸ್‌ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿದರೆ, ಅದರ PH ಮೌಲ್ಯವು
10
9
5
10
ಒಂದು ದ್ರಾವಣ ಪುಡಿ ಮಾಡಿದ ಮೊಟ್ಟೆಯ ಚೂರುಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿನೀರನ್ನು
ಬಿಳಿಯಾಗಿಸುತ್ತದೆ. ದ್ರಾವಣ ಇದನ್ನು ಒಳಗೊಂಡಿದೆ.
NaCl
HCl
LiCl
KCl
ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸಲಾಗುತ್ತದೆ?
ಜೀವನಿರೋಧಕ
ನೋವುನಿವಾರಕ
ಆಮ್ಲಶಾಮಕ
ನಂಜುನಿವಾರಕ
ಆಮ್ಲವು ಪ್ರತ್ಯಾಮ್ಲದೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು.
ಲವಣ ಮತ್ತು ನೀರು
ಲವಣ ಮತ್ತು ನೈಟ್ರೋಜನ್
ಲವಣ ಮತ್ತು ಹೈಡ್ರೋಜನ್
ಲವಣ ಮತ್ತು ಆಮ್ಲಜನಕ
ಆಮ್ಲವು ಲೋಹದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈ ಆಕ್ಸೆöÊಡ್
ಆಕ್ಸಿಜನ್
ಹೈಡ್ರೋಜನ್
ಕ್ಲೋರಿನ್
